ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨09 ತ್ವಸಂಗ್ರಹ ರಾಮಯಣಂ, [ಸರ್ಗ ನಮಾಮಿ ಹೇ ರಾಮ ತವಾಜ್ ಸಬ್ಸಿಜಂ ಶ್ರಿಯಾ ಧೃತಂ ವಕ್ಷಸಿ ದೇವತಾಪ್ರಿಯಮ್, ಅಕಾಲಮೇಕೇನ ಜಗತ್ರಯಂ ಪುರಾ ಧೈಯಂ ಮುನೀರಭಿಮಾನವರ್ಜಿತೈತಿ! ಜಗತಾವಾದಿಭೂತಂ ಜಗತ್ ತ್ವಂ ಜಗದಾಶ್ರಯಃ ಸರ್ವಭೂತೇಷ ಸಂಸಕ್ಕೆ: ಏಕ ಭಾತಿ ಭರ್ವಾ ಪರಃ | ೧೭ ಓಂಕಾರವಾಚ್ಯಂ ರಾಮ ವಾಚಾವವಿಪಯಃ ಪುರ್ವಾ : ವಾಚ್ಯವಾಚಕಭೇದೇನ ಭವಾನೇವ ಜಗನ್ನಯಃ | ಕಾರ್ಯಕಾರಣಕರ್ತೃತ್ಯಫಲಸಾಧನಭೇದತಃ ಏಕಪಿ ರಾಮ ಭಾಸಿ ತಂ ಮಾಯಯಾ ಬಹುರೂಪ ಯಾ ೧೯ ವ್ಯಾಯಾಮೋಹಿತಧಿಯಃ ತ್ವಾಂ ನ ಜಾನ ತತ್ತ್ವತಃ ಮಾನುಷಂ ತ್ವಾಭಿಮನ್ಯಕ್ಕೆ ಮಾರಿನಂ ಪರಮೇಶ್ಮೀರಮ ೨೦; ಆಕಾಶವತ್ ತಂ ಸರ್ವತ್ರ ಬಹಿರನರ್ಗ ತೊ೬ವಲಃ ಆಸಐ ಹ್ಯಚಲೋ ಸಿತ್ಯಃ ಶುದ್ಯೋ ಬೋಧನೆ-ವ್ಯಯಃ ೨೧। ಹೇ ರಾಮಚಂದ್ರ ! ಯಾವ ಸಿನ ದೊಂದು ಪಾದವ ಪೂರ್ವದಲ್ಲಿ ಮೂರು ಲೋಕವನ ಆಕ್ರಮಿಸಿಕೊ೦ಡ ಬಿಟ್ಟಿತೋ, ಅಂತಹದಾದ-ಲಕ್ಷ್ಮಿಯಿ೦ದ ಹೃದಯದಲ್ಲಿ ಧರಿಸಲ್ಪಟ್ಟಿರುವ-ಸರ ದೇವತೆಗಳಿಗೂ ಪಿ ಯುವಾದ-ಅಭಿಮಾನಶೂನ್ಯರಾದ ಸರ್ವ ಮುನಿಗಳಿ೦ದಲೂ ಧ್ಯಾನಿಸಲ್ಪಡುವ ನಿನ್ನ ಪಾದ ಕಮಲವನ್ನು ನಾನು ನಮಸ್ಕರಿಸುವೆನು |೧೩| ಹೇ ಸ್ವಾರ್ಮಿ! ನೀನೇ ಜಗತ್ತಿಗೆಲ್ಲ ಆದಿಭೂತನಾದವನ , ಜಗಕೊ ನೀ ನೇ ; ಜಗತ್ತಿ ಗಲ್ಲ ಆಧಾರಭೂತನಾದವನೂ ನೀನೇ ಪರಾತ್ಪರನಾದ ನೀನೆ , ಸರ್ವ ಭೂತಗಳೊಳಗೂ ಇದು ಗೊ೦ಡು, ಸಂಒ೦ಧಶೂನ್ಯವಾಗಿ ಪ್ರಕಾಶಿಸುತ್ತಿರುವೆ ೧೭೦ ಹೇ ರಾಮ ! ಓ, ಕಾರಕ್ಕೆ ವಾಚ್ಯಳ ಅರ್ಧ ) ನಾದವನೆ. ನೀನೇ, ವಾಕ್ಕಿಗೆ ಗೋ ಡರನಲ್ಲದ ಪರಮಪುರುಷನೂ ನೀನೇ, ನೀನೋ ಒನೇ, ವಾಚ್ಯ( ಅರ್ಧ ) ವಾ ಚ ಕ (ಶ) ಗಳೆ೦ಬ ಭೇದದಿಂದ ಜಗತ್ತ್ವರೂಪನಾಗಿರುವೆ ||೧೪| - ಸ್ವಾಮಿ! ಶ್ರೀರಾಮನೆ ! ನೀನು ವಸ್ತುತಃ ಒಬ್ಬನೇ ಆಗಿದ್ದರೂ, ಅನೇಕ ರೂಪಗಳುಳ್ಳು ದ ದ ನಿ ಎರೆಯಿಂದ, ಕ ಕ ಣ ಕ೬೯ ಫಲ ಸಾಧನ-ಇತ್ಯಾದಿ ಬೇದಗಳಿ೦ದ ನಾನಾ ಕೂಪನಾಗಿ ಕಾಣಿಸಿಕೊಳ್ಳದೆ ೧೯ || ನಿನ್ನ ಎದೆಯಿ೦ದ ಮೋಹಗೊಳ್ಳಿಸಲ್ಪಟ್ಟ ಒುದ್ದಿಯುಳ್ಳವರು, ನಿನ್ನನ್ನು ಯಥಾವ ತಾಗಿ ತಿಳಿಯದಿರುವರು; ಅವರು ಮಾಯಾಯುಕ್ತನಾಗಿರುವ ನಿನ್ನ ನ್ನು ಸಾಧಾರಣ ಮನುಷ್ಯ ನೆಂದು ತಿಳಿದುಕೊಂಡಿರುವರು ||೨೦|| ನೀನು, ಆಕಾಶದ೦ತ, ಹೊರಗ ಒಳಗೆ ವ್ಯಾಪಿಸಿಕೊಂಡಿದ್ದರೆ, ನಿರ್ಮಲನಾಗಿರುವೆ. ಮತ್ತು, ಅಸಂಗನಾಗಿಯG-ಅಚಲನಾಗಿಯೂ-ನಿತ್ಯನಾಗಿಯ-ಶುದ್ಧ ನಾಗಿ ಕೇವಲಜ್ಞಾನ ಮಯನಾಗಿಯೂ ಇರುವ (೨೧)