ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SoL [ಸರ್ಗ - ) ಎ

ಶ್ರೀ ತತ್ವ ಸಂಗ್ರಹ ರಾಮಾಯಣಂ ಗೌತಮ ಉವಾಚ. ನಮೋ ವೇದಾನ್ತ ವೇದ್ಯಾಯ ನಮೋ ಬ್ರಹ್ಮಣ್ಯರೂಪಿಣೇ | ಶಬ್ದ ಬ್ರಹ್ಮ ಸ್ವರೂಪಾಯ ಕರ್ಮಬ್ರಹ್ಮಕಪಿಣೇ ೬|| ನಮೋ ಮಲಪ್ರಕೃತಯೇ ಸ್ಥಿತ್ಯುತ್ಸಾಹೇತವೇ | .ಬ್ರಹ್ಮ ವಿಷ್ಣು ಮಹೇಶಾನರೂಪಿಣೆ ಜಗದಾತ್ಮನೇ ೭ ಯಸ್ಯಾವತಾರಾನೇವಾತ್ರ ಪೂಜಯ ಸುರಾಸುರಾಃ ; ಅಜಾನನಃ ಪರಂ ತಂ ತಸ್ಕೃ ಬ್ರಹ್ಮಾತ್ಮನೇ ನಮಃ । ಯದೇಕಂ ನಿಷ್ಕಳಂ ವೊಮ ನಿರ್ವಿಕಾರಮನನ ಕಮ್ ' ನಿತ್ಯಂ ಶುದ್ಧಂ ನಿರಾಭಾಸಂ ತಸ್ಯೆ ಸತ್ಯಾತ್ಮನೇ ನಮಃ |F, ಯದಾಜ್ಞಯಾ ಪ್ರವರ್ತನೇ ವಾಗ್ನ ರ್ಕನ್ನು ಮೃತ್ಯವೇ ಸರ್ವಪಾಣಿನಿಯನ್ನಾರಂ ತಮನ್ನರಾಮೀಣಂ ಭಜೆ' '೧೦|| ಯಸ್ಯ ಕುಕ್ಸ್ ಸಮುದ್ರಾಕ್ಷ ಕೇಶಾ ಯಸ್ಯಾಮುವಾಹಕಾಃ |

- ೧ ೬ - ೧ ಬ ಆ ಗೌತಮಮುನಿ ಮಾಡಿದ ಸೂತ್ರ ಕ್ರಮವೇನೆಂದರೆ:- ಸಕಲ ವೇದಾಂತಗಳಿ೦ದಲೂ ತಿಳಿಯಲ್ಪಡಬೇಕಾದ ಶಿ ರಾಮನಿಗೆ ನಮಸ್ಕಾರವು ; ವೇದ ಯಜ್ಞಾದಿಗಳನ್ನು ಕಾಪಾಡುವುದಕ್ಕೋಸ್ಕರ ಅವತರಿಸಿರುವೆಸಿಗೆ ನಮಸ್ಕಾರವು ; ವ್ಯಾಕರಣ ಶಾಸ್ತ್ರಜ್ಞರಿಂದ ಶಬ್ದ ಬ್ರಹ್ಮವೆಂದೂ, ಮೀಮಾಂಸಕರಿಂದ ಕರಒ ಹ್ಮವೆಂದೂ ತಿಳಿಯಲ್ಪಡತಕ್ಕ ವನಿಗೆ ನಮಸ್ಕಾರವು 14I ಮೂಲಸ ಕೃತಿರೂಪನಾದವನಿಗೋಸ್ಕರ ಸಮಸ್ಕಾರವು: ಜಗತ್ತಿನ ಸೃಷ್ಟಿ ಸ್ಥಿತಿಲಯಗಳಿಗೆ ಕಾರಣಭೂತನಾಗಿ, ಬ್ರಹ್ಮ ವಿಷ್ಣು ಮಹೇಶ್ವರರೆಂದು ನಾಮಧೇಯ ಪಡೆಯತಕ್ಕವನಾಗಿಯೂ, ಸ್ವಯಂ ಜಗದ ಸನಾಗಿಯೂ ಇರುವ ಪರಮಾತ್ಮನಿಗೆ ನಮಸ್ಕಾರವು ೧೬ ಸಮಸ್ತ ಸುರಾಸುರರೂ, ಯಾರನ ವಾಸ್ತವ್ಯವಾದ ತತ್ವವನ್ನು ತಿಳಿಯದೆ, ಈ ಲೋಕ ದಲ್ಲಿ ಅವತಾರಗಳನ್ನು ಮೂತ್ರವೇ ಪೂಜಿಸುತ್ತಿರುವರೋ, ಅ೦ತಹ ಪರಬ್ರಹ್ಮತ್ವ ರೂಪನಿಗೆ ನಮಸ್ಕಾರವು || ಯಾವ ವಸ್ತುವ, ಅದ್ವಿತೀಯವೂ-ಕಲ್ಪವೂ.- ಆಕಾಶಮಾತ್ರವೂ -ನಿ ಕಾರವೂ. ಅನಂತವೂ-ನಿತ್ಯವೂ - ಶುದ್ಧವೂ ನಿರಾಭಾಸವೂ ಆಗಿರುವುದೋ, ಅಂತಹ ಸತ್ಯಸ್ವರೂಪವಾದ ವಸ್ತು:.ಗೆ ನಮಸ್ಕಾರವು ೧೯i ಯವನ ಆಜ್ಞೆಯಿಂದ, ವಾಯು ಆಗಿ ಹೊರ ಚಂದ, ಮೃತ್ಯು ಮೊದಲಾದವರೂ ತಂ ತಮ್ಮ ಕೆಲಸವನ್ನು ನಡಸುತಿರುವ, ಅ೦ತಹ ಸಕಲಲೋಕ ಯಮಕನಾದ ಅಂತಾ ಮಿಯನ್ನು ನಾನು ಭಜಿಸುವೆನು (೧ol ಯಾವನ ಉದರದಲ್ಲಿ ಸಮಸ್ತ ವಘಗಳೂ ಇರುವುವೋ, ಮೇಘಗಳ ಯಾವನಿಗೆ ಕೇಶ