ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಕಂಠ, M ರಾಜಾನಕ ಮಹಾತ್ಮಾನಃ ಶತಕಕ್ತಾ ಗತಾಃ ಸಭಾಮ್ | ತತೋ ಯಕ್ಷಾಕೃ ಗನ್ಧರ್ವಾ ದೇವಾಃ ಸಿದ್ಧಾಕ್ಷ ರಾಕ್ಷಸ | ವಿವಾಹಪ್ರೇಕ್ಷಣಾಕ್ತಾ ನೈ ಸಭಾಂ ವಿವಿಕುರಾಕು ತಾಮ್ ೧೩೦ ತತೋ ಮುಳವಾದ್ಯಾನಿ ಭೇರೀಶಬ್ದಃ ಸವೈವಾಃ | ಮೃದು ಕಹಳುದ್ಯಾಕ್ಷ ತದಾ ಸಮ್ಯಕ್ ಪ್ರಣಾದಿತು [೧೪] ಶತಾನನ್ನಉವಾಚಾಥ ನಿಮೂನಾಂ ಕುಲಸತ್ತಮಮ್ || ರಾಜ್ ಕುದ್ದು ನಯಾನಾಂ ಚ ಸಾಚಾರಗುಣಸಮೃದಾಮ್ [೧೫ ವಸಿಷೋ ಜ್ಞಾಪಯಾಮಾಸ ರಘುಣಾಂ ಕುಲಸತ್ತಮಮ್ | ಆಜನ್ಮ ಶುದ್ಧ ವಂಕ್ಯಾನಾಂ ರಾಜ್ಞಾ ಸದ್ದು ಕಾಲಿನಾಮ' jod | ಕುಲಾನ್ಯ ಸರಿಯಾನಿ ವಂಶಯೋರುಭಯೋರಪಿ | ವರವರೊರ್ಗುಣಾಶ್ಚಾಪಿ ಸರ್ವಕುತಿಮನೋಹರಾt In೬| ತತಃ ಶುಭತವೇ ಕಾಲೇ ದೇವಬ್ರಹ್ಮರ್ಷಿಯೋಷಿತಃ | ರಾಘವಯ್ಯಾಪಿ ಸೀತಾಯಾಃ ಮಜ್ಜಳನ್ನು ಪನೋದ್ಯತಾಃ [av] ಮಧ್ಯೆ- ಮಜ್ಜನಮನಸ್ಯ ವಿಲಸದ್ದೇದ್ಯಾಂ ಚ ಗಾರುತ ಪೀಠ ತನ್ನ ಸುವರ್ಣಪೂರ್ಣಕಲತೇ ಮಾಜ್ ಲ್ಯವರ್ಣಾನ್ನಿತೇ | ಇನ್ನೂ ಮಹಾತ್ಮರಾದ ನೂರಾರು ಮಂದಿ ರಾಜರುಗಳು ಆ ಸಭೆಯಲ್ಲಿ ಸೇರಿದರು. ಆ ಬಳಿಕ, ಯಕ್ಷರೂ, ಗಂಧರ್ವರೂ, ದೇವತೆಗಳೂ, ಸಿದ್ದರೂ, ರಾಕ್ಷಸರೂ, ಇನ್ನೂ ವಿವಾಹ ವನ್ನು ನೋಡಬೇಕಂದಪೇಕ್ಷಿಸುವ ಇತರ ಜನಗಳೂ ಕೂಡ, ಬೇಗನೆ ಆ ಸಭೆಯನ್ನು ಪ್ರವೇಶಿ ಸಿದರು (೧al ಅನಂತರದಲ್ಲಿ, ಭೇರಿ ಶ೦೩ ವೇಣು ಮೃದಂಗ ಕಾಹಳಿ ಮೊದಲಾದ ಅನೇಕ ಮಂಗಳವಾ ದ್ಯಗಳು, ಚೆನ್ನಾಗಿ ಧ್ವನಿಮಾಡಲ.ಸಕ್ರಮಿಸಿದುವ ೧೪ ಆಮೇಲೆ, ಶತಾನಂದಮುನಿಯ, ಮಹಾಪರಿಶುದ್ಧ ವಂಶಸಂಭೂತರೂ ಉತ್ತಮವಾದ ಆಚಾರ ಗುಣ ಸಂಪತ್ತುಗಳುಳ್ಳವರೂ ಆದ ನಿಮಿವಂಶದವರ ವಂಶಪರಂಪರೆಯನ್ನೆಲ್ಲಾ (ವರ) ಕ್ರಮವಾಗಿ ಹೇಳಿದನು ೧೫ ವಸಿಷ್ಠ ಮುನಿಯ ಕೂಡ, ಆಜನ್ಮಶುದ್ಧ ರಾದ ಸದ್ಗುಣಶಾಲಿಗಳಾದ ರಘುವಂಶದ ದೊರೆ ಗಳ ವಂಶಪರಂಪರೆಯನ್ನೆಲ್ಲ ಕಷವಾಗಿ ಉಚ್ಚರಿಸಿದನು ೪೧LI ಆ ವಧೂವರರಿಬ್ಬರ ವಂಶಗಳೂ ಮಹಾ ಪ್ರಶಸ್ತವಾದವುಗಳು; ಅವರ ಗುಣಗಳ ಕೂd ಆತಿ ಮನೋಹರಗಳಾಗಿದ್ದವು |೧೭|| ಆಬಳಿಕ, ಶುಭಮವಾದ ಮುಹೂರ್ತದಲ್ಲಿ ದೇವರ್ಸಿ ಬ್ರಹ್ಮರ್ಷಿ ಸ್ತ್ರೀಯರುಗಳು, ರಾಮನಿಗೂ ಸೀತಗೂ ಮಂಗಳಸ್ನಾನಮಾಡಿಸುವುದಕ್ಕೆ ಉದ್ಯುಕ೦ದರು ೧ve ಆಗ, ದಿವ್ಯವಾದ ಮನಗೃಹದ ಮಧ್ಯದಲ್ಲಿ, ಶೋಭಿಸುತ್ತಿರುವ ವೇದಿಕೆಯಮೇಲೆ ಸಜ್ಜೆ ಯ ಮಣಿಯನ್ನು ಹಾಕಿ, ಕಟಪಾಳಶೋಭಿತವಾದ ಸುವರ್ಣದಿಂದ ನಂಗ 30