ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

we [ಸರ್ಗ ಶ್ರೀ ತತ್ವ ಸಂಗ್ರಹ ರಾಮಯಣಂ. ಅಥ ಶಿಬಾಲಕಾಂಡ ದ್ವಾತ್ರಿಂಕಃ ಸರ್ಗಃ, ಶ್ರೀ ಶಿವಉವಾಚ. ಏವಂ ವಿವಾಹ ನಿರ್ವಶ್ರೀ ಬ್ರಹ್ಮಾ ಸನ್ನು ಪ್ರವಾನಸಃ || ಭಕ್ತಾನಾಕು ಕಲಿತಃ ಸೋತುಂ ಸಮುಪಚಕ್ರಮೇ fol ಬ್ರಹವಾಚ. ಓಂ ನಮೋ ಭಗವತೇ ಶ್ರೀರಾಮಾಯ ಪರಮಾತ್ಮನೇ | ಸಹಸ್ತಶಿರಸೇ ತುಭ್ಯಂ ಸಹಸಾಕ್ಷಾಯ ತೇ ನಮಃ |೨|| ನಮೋ ವಿದ್ಯಾಧಿರಾಜಾಯ ಪಾಕರ್ದರೂಪಿಣೇ | ನಮಃ ಸಹಸ್ರಹಸ್ತಾಯ ಸಹಸ್ರಚರಣಾಯ ಚ |೩|| ನಮೋ ಜೀವತವರ್ಣಾಯ ನಮಸ್ತೆ ವಿಶ್ವತೋಮುಖ ! ಅನನಾಯ ನಮಸ್ತುಭ್ಯಂ ನಮಸ್ಕ ಶೇಷಶಾಯಿನೇ ||8| ನಮೋ ಹಿರಣ್ಯಗರ್ಭಾಯ ಪಣ್ಣಭೂತಾತ್ಮನೇ ನಮಃ | ನಮೋ ಮಲಪ್ರಕೃತಯ ದೇವಾನಾಂ ಹಿತಕಾರಿಣೆ[೫ ಬಾಲಕಾಂಡದಲ್ಲಿ ಮುವ್ವತ್ತೆರಡನೆಯ ಸರ್ಗವು. ಶ್ರೀಪರಮೇಶ್ವರನು ಪಾರ್ ತಿಯನ್ನು ಕುರಿತು ಹೇಳುವನು'- ಎಲ್‌ ಪಾಶ್ವತಿ' ಈರೀತಿಯಾಗಿ ಸೀತೆಗೂ ರಾಮನಿಗೂ ವಿವಾಹ ನಡೆದ ಬಳಿಕ, ಸಂತು ಹೃ ಹೃದಯನಾದ ಚತುರುವಿಬ್ರಹ್ಮನು ಆನಂದಬಾಷ್ಪ ಪರಿವೂ ಇFಲೋಚನನಾಗಿ, ಭಕ್ತಿಯಿಂದ ಸೋತ್ರಮಾಡಲುಪಕ್ ಮಿಸಿದನು ||೧|| ಬ್ರಹ್ಮನು ಮಡಿದ ಸೋತ ಕ್ರಮವೇನಂದರೆ,- ಓಮ, ಭಗವಂತನಾದ ಶ್ರೀರಾಮರೂಪನಾದ ಪರಮಾತ್ಮನಿಗೆ ನಮಸ್ಕಾರವ; ಸಹಸ ಶಿರಸ್ಕನಾದ ನಿನಗೆ ನಮಸ್ಕಾರವು; ಸಹಸವತ್ರನಾದ ನಿನಗೆ ನಮಸ್ಕಾರವು 19 ಗೆಲ್ಲಧಿದೇವತೆಯಾಗಿ ಪಂಚಾಶದ್ವರ್ಣ ( ೫೦ ಅಕ್ಷರ) ರೂಪಿಯಾಗಿರುವನಿಗೆ ನವು ಸ್ವರವು; ಸಹಸಕನಾಗಿಯೂ ಸಹಸ್ರಪಾದನಾಗಿಯೂ ಇರುವ ನಿನಗೆ ನಮಸ್ಕಾರವು ೩. ನೀಲಮೇಘಶ್ಯಾಮನಾದ ನಿನಗೆ ನಮಸ್ಕಾರವು: ವಿಶ್ವತೋಮುಖನಾದವನೇ! ನಿನಗೆ ನಮಸ್ಕಾರವು; ಅನಂತರೂಪನಾದ ನಿನಗೆ ನಮಸ್ಕಾರವು: ಶೇಷಶಾಯಿಯಿಂದ ನಿನಗೆ ನಮಸ್ಕಾ ರವು (೪) ಹಿರಣ್ಯಗರ್ಭರೂಪನಾದ ನಿನಗೆ ನಮಸ್ಕಾರವು : ಪಂಚಭೂತಸ್ವರೂಪನಾದ ನಿನಗೆ ನಮ್ಮ ಸ್ಕಾರವು; ಮಲಪ್ರಕೃತಿಭೂತನಾದ ನಿನಗೆ ನಮಸ್ಕಾರವು; ದೇವತೆಗಳಿಗೆಲ್ಲ ಹಿತವನ್ನುಂಟು ಮಾಡುವುದಕ್ಕಾಗಿ ಅವತರಿಸಿರುವ ನಿನಗೋಸ್ಕರ ನಮಸ್ಕಾರವು ೫