ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29] ಬಾಲಕಾಂts. ನಮಸ್ತೆ ಸರ್ವದೇವೇಶ ಸರ್ವದುಃಖಸೂದನ | ಕಬ್ಬಚಕ್ರಗದಾಪದ್ಮಜಟಾಮುಕುಟಧಾರಿಣೇ |೩| ನಮೋ ಭರ್ಗಾಯ ತತ್ತಾಯ ಜ್ಯೋತಿಷಾಂ ಪತಯೇ ನಮಃ | ಓಂ ನಮೋ ವಾಸುದೇವಾಯ ನಮೋ ದಶರಥಾತ್ಮಜ ||೭|| ನಮೋ ನಮಸ್ತ ರಾಜೇನು ಸರ್ವಸಮ್ಮತದಾಯಕ || ನಮಃ ಕಾರರೂಪಾಯ ಕೈಕೇಯ್ಯಾ ಪ್ರಿಯಕಾರಿಣಿ [vJ ನಮಃ ಶಾನಾಯ ದಾನಾಯ ವಿಶ್ವಾಮಿತ್ರಪ್ರಿಯಾಯ ೩ || ಯಜ್ಞಶಾಯ ನಮಸ್ತುಭ್ಯಂ ನಮಸ್ತೆ ಕ ತುಪಾಲಕ [೯] ನಮೋನಮಃ ಕೇಶವಾಯ ನಮೋ ರಾವಾಯ ಕಾರ್ಬಣೇ | ನಮಸ್ತೇ ರಾಮಭದ್ರಾಯ ನಮೋ ನಾರಾಯಣಾಯ ಚ ||೧೦| ಓಂ ನಮೋ ರಾಮಚನಾಯ ಮಾಧವಾಯ ನಮೋನಮಃ | ಗೋವಿನಾಯ ನಮಸ್ತುಭ್ಯಂ ವೇಧಸೇ ಪರಮಾತ್ಮನೇ [೧೧] ಸಮಸ್ತ ದೇವತೆಗಳಿಗೂ ಅಧಿಪತಿಯಾದವನ! ಸಮಸ್ಯರ ದುಃಖವನ್ನೂ ನಾಶಪಡಿಸತ ಕವನೆ! ಶಂಖ ಚಕ್ರ ಗದಾ ಪದ್ಮ ಜಟಾಮುಕುಟಗಳನ್ನು ಧರಿಸಿರುವ ನಿನಗೋಸ್ಕರ ನಮಸ್ಕಾ ರವು ೧೬11 - ಪರತತ್ವ ಸ್ವರೂಪನಾಗಿಯೂ ಪರಜೋತಿಸ್ಪೆರೂಪನಾಗಿಯೂ ಇರುವ ನಿನಗೆ ನಮ ಸ್ಕಾರವು. ಸೂರ ಚಂದಾದಿ ಜ್ಯೋತಿಸ್ಸುಗಳಿಗೆಲ್ಲ ಅಧಿಪತಿಯಾದ ನಿನಗೆ ನಮಸ್ಕಾರವ, ವಸು ದೇವಪುತ್ರನಾದ ನಿನಗೆ ನಮಸ್ಕಾರವು, ದಶರಥಪುತ್ರನಾದವನೆ ! ನಿನಗೆ ನಮಸ್ಕಾರವು |೭|| ಸಮರಾಜರಿಗೂ ಅಧಿಪತಿಯಾದವನೇ ನಿನಗೆ ನಮಸ್ಕಾರವು ಸಕಲಸಂಪತನೂ, ಕೊಡತಕ್ಕವನೇ ! ನಿನಗೆ ನಮಸ್ಕಾರವು. ಆದಕಾರಣರೂಪನಾದ ನಿನಗೆ ನಮಸ್ಕಾರವ, "ಈ ಯಿಗೆ ಪ್ರೀತಿಯನ್ನುಂಟುಮಾಡತಕ್ಕವನೇ ನಿನಗೆ ನಮಸ್ಕಾರವು Tv ಅಂತರಿoದಿಯ ಬಹಿರಂದ್ರಿಯಗಳನ್ನು ನಿಯಮನಮಾಡಿರತಕ್ಕ ನಿನಗೆ ನಮಸ್ಕಾರವು. ವಿಶ್ವಾಮಿತ್ರಮುನಿಗೆ ಪ್ರೀತಿಪಾತ್ರನಾದ ನಿನಗೆ ನಮಸ್ಕಾರವು. ಸಾಕ್ಷಾದದುರುಷಸ್ವರೂಪ ನಾದ ನಿನಗೆ ನಮಸ್ಕಾರವು. ವಿಶ್ವಾಮಿತ್ರರ ಯಜ್ಞವನ್ನು ಪರಿಪಾಲಿಸಿದವನೆ ! ನಿನಗೆ ನಮ ಸ್ಕಾರವು ೧೯u ಪ್ರಳಯಕಾಲದಲ್ಲಿ ಕ್ಷೀರಸಮುದ್ರಶಾಯಿಯಾಗಿರುವ ನಿನಗೆ ನಮಸ್ಕಾರವ, ಶರ್ಜಿ ವೆಂಬ ದಿವ್ಯಧನುಸ್ಸನ್ನು ಧರಿಸಿರುವ ಶ್ರೀರಾಮನಿಗೆ ನಮಸ್ಕಾರವು. ರಾಮಭದ್ರನಾದ ನಿನಗೆ ನಮಸ್ಕಾರವು ಶ್ರೀಮನ್ನಾರಾಯಣರೂಪನಾದ ನಿನಗೆ ನಮಸ್ಕಾರವು ೧೦|| ರಾಮಚಂದ್ರನಿಗೆ ನಮಸ್ಕಾರ; ಲಕ್ಷ್ಮೀಪತಿಗೆ ಪುನಃ ಪುನಃ ನಮಸ್ಕಾರವ, ಸರ್ವವೇದ ವಚನಗಳಿಗೂ ಗೋಚರನಾದವನಿಗೆ ನಮಸ್ಕಾರವು, ಚತುರು ಖಬ್ರಹ್ಮರೂಪನಾಗಿ ಸೃಷ್ಟಿ ಕರ್ತೃ ವಾದ ಪರಮಾತ್ಮನಿಗೆ ನಮಸ್ಕಾರವು ೧u