ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ನಮಃ ಸಂಖ್ಯಾತ್ಮನೇ ತುಭ್ಯಂ ಮೂರ್ತಿಯವರಾತ್ಮನೇ |೨೫| ಶ್ರೀ ಶಿವ ಉವಾಚ, ಬ್ರಹ್ಮಣ್ಯವಂ ಸುತೋ ರಾಮಃ ಪ್ರಸನ್ನ ಮುಖವಜಃ | ಪ್ರಸಾದಶ್ರವಣೋ ಭೂತ್ಸಾ ವಚನಂ ಚೇದಮಬ್ರವೀತ್ ॥೨೬ || ಶ್ರೀರಾಮ ಉವಾಚ. ತ್ರಣಾನೇನ ಶ್ರೀ ಬ್ರರ್ಹ್ಮ ಪ್ರಸನ್ನೋ ಪಿತಾಮಹ ! ವರಂ ವರಯ ಭದ್ರಂ ತೇ ಯತ' ಈ ಮನಸಿ ಕಾತಮ್ |೨೭| ಶ್ರೀ ಬ್ರಹ್ಮವಾಚ. ಕಲ್ಯಾಣವೇದ್ಯಾ ಮಧುನಾ ಕೃತಕೌತುಕಮಣ್ಯನಮ್ | ಸ್ಮರೂಪಂ ತೇ ಸುರತು ಮೇ ಸದಾ ಮಾನಸವನ್ನಿರೇ |ov|| ವರಂ ಪರಮಿದಂ ಯಾಚೇ ವೃಣೆ ನಾನ್ಯ ಮಿತೋಧಿಕಮ್ ||೨೯|| ಶ್ರೀ ಶಿವಉವಾಚ, ಇತಿ ಸಮ್ಮಾರ್ಥ್ಯ ನ ಚ ಶ್ರೀರಾಮಂ ವಿರರಾಮ ಸಃ | ಏವಂ ಸಮರ್ಥಿ ಧಾತಾ ತಥಾಸ್ತಿತ್ಯವದದ್ದರಿಃ | ತತಃ ಸಭಾಸದಾಂ ತತ್ರ ಸಾಧುಕಾರ ಮಹಾನಭೂತ್ |೩೦|| ಇರುವ ನಿನಗೆ ನಮಸ್ಕಾರವು. ಸಾಂಖ್ಯರೂಪನಾಗಿಯೂ ತ್ರಿಮೂರ್ತತೀತನಾಗಿಯೂ ಇರುವ ನಿನಗೋಸ್ಕರ ನಮಸ್ಕಾರವು ೧೨೫ ಶ್ರೀ ಪರಮೇಶ್ವರನು ಹೇಳುವನು - ಎಲ ! ಪಾಶ್ವತಿ! ಈರೀತಿಯಾಗಿ ಬ್ರಹ್ಮನಿಂದ ಸ್ತುತಿಸಲ್ಪಟ್ಟ ಶ್ರೀರಾಮಚಂದ್ರನು, ಪ್ರಸನ್ನ ಮುಖಕಮಲನಾಗಿ, ಅನುಗ್ರಹವಾಡಲುದ್ಯುಕ್ತನಾಗಿ, ಈ ಮಾತನ್ನು ಹೇಳಿದನು | ಶ್ರೀರಾಮನು ಹೇಳುವುದೇನಂದರೆ:- ಸತ್ವಲೋಕಪಿತಾಮಹನಾದ ಎಲೈ ಬ್ರಹ್ಮನೆ! ನೀನು ಮಾಡಿದ ಈ ಸ್ತೋತ್ರದಿಂದ ನಾನು ಪ್ರಸನ್ನ ನಾದೆನು. ನಿನಗೆ ಮಂಗಳವುಂಟಾಗಲಿ. ನಿನ್ನ ಮನಸ್ಸಿನಲ್ಲಿರುವ ವರವನ್ನು ಕೇಳಿಕೊt ಅನಂತರ ಬ್ರಹ್ಮನು ಹೇಳುವನು:- ಸ್ವಾಮಿ! ರಘುನಂದನನೆ ! ಈಗ ಈ ಕಲ್ಯಾಣವೇದಿಕೆಯಲ್ಲಿ ವಿವಾಹೋಚಿತವಾದ ಅಲಂ ಕಾರವನ್ನು ಮಾಡಿಕೊಂಡಿರುವ ಈ ನಿನ್ನ ರೂಪವು ಸದಾ ನನ್ನ ಮನಸ್ಸಿನೊಳಗೆ ಸ್ಪುರಿಸುತ್ತಿ, ರಲಿ, ಇದೇ ನನಗೆ ಮುಖ್ಯವಾಗಿ ಬೇಕಾಗಿರುವ ವರವ; ಇದನ್ನ ನಾನು ಕೇಳಿಕೊಳ್ಳುವನು. ಇದಕ್ಕಿಂತ ಹೆಚ್ಚಾದ ಮತ್ತಾವ ವರವನ್ನೂ ನಾನು ಕೇಳಿಕೊಳ್ಳುವುದಿಲ್ಲ ೧೨v-೨೯೧ ಶ್ರೀ ಶಿವನು ಪಾರ್ವತಿಯೊಡನೆ ಹೇಳುವನು :- ಎಲೆ ಪಾರ್ವತಿ! ಹೀಗಂದು ಶ್ರೀರಾಮನನ್ನು ಪ್ರಾರ್ಥಿಸಿಕೊಂಡು, ಬಳಿಕ ನಮಸ್ಕಾರ ವನ್ನೂ ಮಾಡಿ, ಆ ಬ್ರಹ್ಮನು ಸುಮ್ಮನಾದನು, ಆ ಬ್ರಹ್ಮನಿಂದ ಈ ರೀತಿಯಾಗಿ ಪ್ರಾರ್ಥಿಸ ಲ್ಪಟ್ಟ ಶ್ರೀಹರಿಯು, ಹಾಗೆಯೇ ಅಗಲೆಂದು ಅಪ್ಪಣೆ ಕೊಟ್ಟನು. ಆ ಬಳಿಕ, ಆ ಸಭೆಯೋಳಗಿ ದ್ದವರೆಲ್ಲ ' ನಾನು ಸಾಧು ' ಎಂದು ಬಹಳವಾಗಿ ಶ್ಲಾಘಿಸಿದರು ||೩o