ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ.... ಅತಿಗುಹ್ಯತನಂ ದಿವ್ಯಂ ರಹಸ್ಯಂ ಬ್ರಹ್ಮಣೇದಿತಮ್ | ಪುಣ್ಯಕಾಲೇಷು ಸರ್ವದು ಪ್ರಪಠೇದುತ್ತಮಂ ಸವಮ್ |೩೧| ಸರ್ವಬಾಧಾಪ್ರಕಮನಂ ಸರ್ವಕಾಮಫಲಪ್ರದಮ್ | ಸರ್ವಸೌಭಾಗ್ಯಜನನಂ ಸರ್ವೈಶ್ವರ್ಯಪ್ರದಾಯಕಮ್ |೩೨|| ಅಭೀಷ್ಟಫಲದಂ ದಿವ್ಯಂ ಸರ್ವಲೋಕೈಕವಶ್ಯದಮ್ | ವಿಜ್ಞಾನದಂ ಸದಾ ನೃಣಾಂ ಅಜ್ಞಾನತಿಮಿರಾಪಹಮ್ ೩೩! ಯಃ ಪಠೇತ್ ಪ್ರಯತೇ ನಿತ್ಯಂ ಶ್ರಾವಯದ್ವಾ ಸಮಾಹಿತಃ | ಸರ್ವದೇಶೇಷು ತೀರ್ಥಪು ದಾನೇಷು ಚ ತಪಸ್ಸು ಚ ||೩೪|| ಯತ್ ಫಲಂ ಮುನಿಭಿಃ ಪ್ರೋಕಂ ತತ್ ಫಲಂ ಸಮವಾಪ್ನುಯಾತ್ | ಪುನರಾವೃತ್ತಿರಹಿತಂ ವೈಕುಂ ಸಮವಾಪ್ನುಯಾತ್ |೩೫|| ತಬ್ರವೀದನಿಪ್ಪಾಯ ವಿಶ್ವಾಮಿತ್ತಾಯ ಮೈಥಿಲಃ | ಪುರಾ ಶ್ರುತಂ ಮಯಾ ಬ್ರರ್ಹ್ಮ ನಾರದನ ಮಹಾತ್ಮನಾ |೩೬! ಎಲ್ಲಿ ಪಾರ್ವತಿ ! ಬ್ರಹ್ಮನಿಂದ ಮಾಡಲ್ಪಟ್ಟ ಈ ಸ್ತೋತ್ರವು, ಅತಿ ಗೋಷ್ಠವಾದುದು; ದಿವ್ಯವಾದುದು ; ರಹಸ್ಯವಾದುದು ಈ ಉತ್ತಮಸೂತ್ರವನ್ನು ಸಕಲ ವುಣ್ಯಕಾಲಗಳಲ್ಲಿಯೂ ಅವಶ್ಯವಾಗಿ ಪಾರಾಯಣ ಮಾಡಬೇಕು (೩೧ ಈ ಸೂತ್ರವು, ಸಕಲ ಬಾಧೆಯನ್ನೂ ಶಾ೦ತಿಗೊಳಿಸತಕ್ಕುದು ; ಸಮಸ್ತವಾದ ಅಪ್ಪಾ ರ್ಥವನ್ನೂ ಕೊಡತಕ್ಕದು ; ಸಕಲ ಸೌಭಾಗ್ಯವನ್ನೂ ಉಂಟುಮಾಡತಕ್ಕದು ; ಸಕಲವಿಧವಾದ ಐಶ್ವ ವ್ಯವನ್ನೂ ಕೊಡತಕ್ಕುದು ||೩911 ಮತ್ತು, ಈ ದಿವ್ಯವಾದ ಸ್ತೋತ್ರವು, ಇಷ್ಟವಾದ ಫಲಗಳನ್ನೆಲ್ಲ ಕೊಡುವುದು ; ಸರ ಲೋಕವನ್ನೂ ವಶಮಾಡಿಕೊಡುವುದು : ಪುರುಷರಿಗೆ ಸರ್ವದಾ ಜ್ಞಾನವನ್ನು ಕೊಡತಕ್ಕುದಾ ಗಿಯ ಅಜ್ಞಾನವನ್ನು ಪರಿಹರಿಸತಕ್ಕುದಾಗಿಯೂ ಇರುವುದು |೩೩|| ಇ೦ತಹ ಈ ಸೂತ್ರವನ್ನು ಖಖವನು ನಿತ್ಯವೂ ಪಠನಮಡುವನೋ, ಅಥವಾ ಇತರ ರಿಗೆ ಹೇಳುವನೋ, ಅವನು, ಸಕಲವಾದ ದಿವ್ಯಕ್ಷೇತ್ರಗಳಲ್ಲಿಯ ತೀರ್ಥಗಳಲ್ಲಿಯ ದಳಗ ಇಲ್ಲಿಯ ತಪಸ್ಸುಗಳಲ್ಲಿ ಯಾವ ಫಲವು ಬರುವುದೆಂದು ಋಷಿಗಳಿ೦ದ ಹೇಳಲ್ಪಟ್ಟಿರುವುದೂ ಅಂತಹ ಫಲವನ್ನು ಹೊಂದುವನು; ಮುತ್ತು, ಪುನರಾವೃತ್ತಿರಹಿತವಾದ ಶ್ರೀ ವೈಕುಂಠವಾಸ ವನ್ನೂ ಪಡೆಯುವನು !!೩೪-೩೫ ಎಲ್‌ ಪಾರ್ವತಿ! ಈರೀತಿಯಾಗಿ ಬಹ್ಮನಿಗೆ ಶ್ರೀರಾಮನು ವರಪ್ರದಾನಮಾಡಿದ ಬಳಿಕ, ಜನಕರಾಜನು, ವಸಿಷ್ಠರನ್ನೂ ವಿಶ್ವಾಮಿತ್ರರನ್ನು ಕುರಿತು ಹೀಗೆ ಹೇಳಿದನು :-ಪರ! ಎಲೈ ಬಾಹ್ಮಣೋತ್ತಮರ' ಸರ್ವದಲ್ಲಿ ಮಹಾತ್ಮರಾದ ನಾರದರ ಮುಖದಿಂದ ನಾನು ಕೇಳಿ ರುವ ವಿಷಯವನ್ನು ತನ್ನ ಸನ್ನಿಧಿಯಲ್ಲಿ ಅರಿವುಡುವೆನು IALI