ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ರ್ಯ ಸಂಗ್ರಹ ರಾಮಾಯಣಂ, ಅಗಸ್ತ್ರಸಂಹಿತಾಯಾವಗ ವಚನವು :- ಕ್ಷೀರಾಬ್‌ ದೇವದೇವೋ ಲಕ್ಷ ನಾರಾಯಣೋ ವಿಭುಃ | ಸಶೇಷಃ ಶಬ್ಬಚಕ್ರಾಭ್ಯಾಂ ದೇವೈ ರ್ಬಹ್ಮಾದಿಭಿಃ ಸಹ |೩೧! ತ್ರೇತಾಯುಗೇ ದಾಶರಥಿರ್ಭೂತಾ ನಾರಾಯಣೋ ಬY ಶೇಪೋಭೂಲಕ್ಷ ಲಕ್ಷ್ಮಿನಿ ಜಾನಕೀ ಶಬ್ಧ ಚಕ್ರಕೇ |೩೨| ಜಾತ್ ಭರತಶತ್ರುಘ ದೇವಾಃ ಸರ್ವೆಪಿ ವಾನರಾಃ | ಬಭೂವುರೇವಂ ಸರ್ವೆಪಿ ದೇವರ್ಷಿಭಯಶಾನ್ನಯೆ ೩೩| ತತ್ರ ನಾರಾಯಣೋ ದೇವಃ ಶ್ರೀರಾಮ ಇತಿ ವಿಶ್ರುತಃ | ಸರ್ವಲೋಕೋಪಕಾರಾಯ ಭೂಮೌ ಸೋಯಮವಾತರತೆ |೩೪|| ಅವತೀರ್ಣಸಾಪಿ ತಮ್ಮ ನ ಜನನಿ ಯಥಾರ್ಥತಃ | ಅಗಸ್ತ್ರಸಂಹಿತಾಫೋಕ್ತರೀತ್ಯೆ ನಂ ರಾಘವೋ ಹರಿಃ ||೩೫|| ಉಮಾಸಂಹಿತಾಯಾಂ ಶಿವಃ. ಚಕ್ರಪಾಣಿ ರಭದ್ರಾವಃ ಇರಾ ಧರಣೀಸುತಾ | ಅನನ್ನಿ ಲಕ್ಷ್ಮಣ ಜಾತೋ ಭರತಶ್ಚ ಕಮೇವ ಹಿ ॥೩೬॥ ಶತ್ರುಘ್ನಭೂತ ಪಾಳೇ ಜನ್ಯಃ ಇತ್ಯುಮಾಸಂಹಿತೋಕಿತಃ | ರಾಮೋ ವಿಷ್ಣು ರಿವಾಭಾತಿ ಹೈವಮನ್ಯತ್ರ ಭೂರಿಕಃ |೩೭|| ಅಗಸ್ಯ ಸಂಹಿತೆಯಲ್ಲಿ ಅಗಸ್ಯರು ಈರೀತಿಯಾಗಿ ಹೇಳಿರುವರು :- ಕ್ಷೀರಸಮುದ್ರದಲ್ಲಿ ಲಕ್ಷ್ಮಿದೇವಿಯೊಡನೆ ವಿಹರಿಸುತ್ತಿದ್ದ ದೇವದೇವನಾದ ಆ ಮಹಾ ವಿಷ್ಣುವು, ಆದಿಶೇಷನೊಡನೆಯ ಶಂಖಚಕ್ರಗಳೊಡನೆಯ ಬ್ರಹ್ಮಾದಿ ದೇವತೆಗಳೊಡನೆಯ ಕೂಡ, ತ್ರೇತಾಯುಗದಲ್ಲಿ ದಶರಧಪುತ್ರನಾಗಿ ಅವತರಿಸಿ ಪ್ರಕಾಶಿಸುತ್ತಿದ್ದನು. ಆದಿಶೇಷನು ಲಕ್ಷಣನಾಗಿ ಹುಟ್ಟಿದನು ; ಮಹಾಲಕ್ಷ್ಮಿ ಯು ಸೀತೆಯಾಗಿ ಅವತರಿಸಿದಳು ; : ಶಂಖಚಕ್ರಗಳು ಭರತಶಕುಷ್ಟ ರಾಗಿ ಹುಟ್ಟಿದುವು; ಸಮಸ್ಯರಾದ ದೇವತೆಗಳೂ ಕಪಿಗಳಾಗಿ ಜನಿಸಿದರು. ದೇವತೆಗಳಿಗೂ ಋಷಿಗಳಿಗೂ ಉಂಟಾಗಿದ್ದ ಭಯವು ಶಾಂತಿಪಡೆಯುವುದಕ್ಕಾಗಿ ಅವರೆಲ್ಲರೂ ಈರೀತಿಯಾದರು. ಹೀಗೆ ಶ್ರೀಮನ್ನಾರಾಯಣನು ಸರ್ವಲೋಕೋಪಕಾರಾರ್ಥವಾಗಿ ಭೂಮಿ ಯಲ್ಲಿ ಶ್ರೀರಾಮನಂದು ಪ್ರಥಿತನಾಗಿ ಅವತರಿಸಿದನು. ಹೀಗೆ ಅವತರಿಸಿದ್ದವನಾದರೂ, ಇವನ ತತ್ವ ವನ್ನು ಯಥಾವತ್ತಾಗಿ ಜನರು ಅರಿಯರು-ಹೀಗೆಂದು ಅಗಸ್ತ್ರಸಂಹಿತೆಯಲ್ಲಿ ಹೇಳಲ್ಪಟ್ಟಿರುವ ರೀತಿಯಾಗಿಯೂ ಶ್ರೀರಾಮನು ಹರಿಯೆಂದು ನಿಶ್ಚಯವಾಗುವುದು 1೩೧-೩೫|| ಉಮಾಸಂಹಿತೆಯಲ್ಲಿ ಶಿವನು ಹೀಗೆ ಹೇಳಿರುವನು :- ವಿಷ್ಣುವು ರಾಮನಾಗಿಯ, ಲಕ್ಷ್ಮಿಯು ಸೀತಾಯಾಗಿಯೂ, ಆದಿಶೇಷನು ಲಕ್ಷಣನಾ ಗಿಯ, ಚಕ್ರವು ಭರತನಾಗಿಯ, ಶಂಖವು ಶತ್ರುಘ್ನ ನಾಗಿಯ ಅವತರಿಸಿದರು. ಹೀಗೆಂದು ಉಮಾಸಂಹಿತೆಯಲ್ಲಿ ಹೇಳಲ್ಪಟ್ಟಿರುವುದರಿಂದಲೂ, ಶ್ರೀರಾಮನು ವಿಷ್ಣು ವೇಯೆಂದು ತೋರು ವುದು. ಹೀಗೆಯೇ ಇನ್ನೂ ಇತರವಾದ ಅನೇಕ ಗ್ರಂಥಗಳಲ್ಲಿಯೂ ಈಕವಾಗಿರುವುದು !