ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ೨೭ ರಾಮರಾಮ ಮಹಾಬಾಹೋ ಶೃಣು ವೀರ ವಚ ಮಮ | ಬಹುಶಃ ಪಾರ್ಥಿವ್ರ ಹತ್ತು ಹೈಕವಿಂಶತಿರುರ್ಗಾ ೪೫೦ ಮಹೀಂ ದತ್ವಾ ಬ್ರಾಹ್ಮಣೇಭ್ಯಃ ತಪಸ್ಸು ಮಹಂ ಗತಃ | ತವ ವೀರ್ಯಬಲಂ ತ್ಯಾ ತ್ಯಾ ಯೋದ್ದು ವಿಹಂಗತಃ [೪೩ || ಇಕ್ಷಾ ಕವೋ ನ ವಧ್ಯಾವ ಮಾತಾಮಹಕುಲೋದ್ಭವಾಃ | ತಥಾಪಿ ತಪ್ಪಲಂ ಶಾ ನ ಶಕ್ಯಂ ಸಹಿತುಂ ಮಮ ೪೭ ರಾಜ್ಯ ಸ್ಥಿತಿಂ ವಿಪ್ರದಲ್ಲೇ ರಾಜ್ಯದಾನಂ ಚ ಮದ್ದಿಪಂ | ಸೀದಾಹಂ ಧನುರ್ಛಜ್ಞಂ ಶ್ರುತ್ತಾನಿ ಕಥಂ ಸಹೇ ೪v! ಇಮಂ ತು ವೈಷ್ಣವಂ ಚಾಪಂ ಅಧಿಕಂ ಶೈವಕರ್ಮಕಾತ್ || ಅರೋದಯ ಶಕ್ತ್ ನೋ ಚೇತ್ ತ್ಸಾಂ ಹನ್ನಿ ರಾಘವ ೪೯| ಕದಾಚಿದ್ದೇವತಾಃ ಸರ್ವಾಃ ಸ್ಪಚ ನಿ ಸ್ನ ಪಿತಾಮಹಮ್ | ಶಿತಿಕಸ್ಯ ವಿಪ್ಲೋಕ್ಷ ಬಲಾಬಲಪರಿಕ್ಷಯಾ ೫೦!! ಅಭಿಶಯಂ ತು ವಿಜಯ ದೇವತಾನಾಂ ಪಿತಾಮಹಃ | ವಿರೋಧಂ ಜನಸ ತಟೋ8 ಸತ್ಯವತಾಂ ವರಃ ||೫೧!! ಅ ಆ ಆ ಆ 0ಮ ! ಮಹಾಬಾಹೋ ! ಮಹಾವೀರ ! ನನ್ನ ಮಾತನ್ನು ಕೇಳು. ನಾನು, ಅನೇಕವೇಳೆ ಇಪ್ಪತ್ತೊಂದು ತಲೆಯವರೆಗೂ ರಾಜರುಗಳನ್ನು ಕೊಂದು, ಸಮಸ್ತವಾದ ಭೂಮಿ ಯನ್ನೂ ಬಾಹ್ಮಣರಿಗೆ ದಾನಮಾಡಿ, ತಪಸ್ಸಿಗೋಸ್ಕರ ಹೊರಟುಹೋಗಿದ್ದನು; ಈಗ, ನಿನ್ನ ವೀರವನ್ನು ಕೇಳಿ, ನಿನ್ನೊಡನೆ ಯುದ್ಧ ಮಾಡುವುದಕ್ಕಾಗಿ ಇಲ್ಲಿಗೆ ಬಂದಿರುವನು (೪೫ ೪೬|| ವಸ್ತುತಃ, ಇಕ್ಷಾಕುವಂಶದವರು ನನಗೆ ಸಂತಾನಹಕುಲಕ್ಕೆ ಸೇರಿದವರಾದಕರಣ ಅವರನ್ನು ನಾನು ಹೊಡೆಯಕೂಡದು; ಆದರೂ, ನಿನ್ನ ಒಲವನ್ನು ಕೇಳಿ, ನನ್ನಿಂದ ಸಹಿಸುವ ದಕ್ಕೆ ಅಸಾಧ್ಯವಾಯ್ತು ೪೭॥ ನಾನು ಬ್ರಾಹ್ಮಣರಿಗೆ ದಾನವರಿದ ಜಾಜ್ಯ ಪದವಿಯಲ್ಲಿ ನೀನು ಇರುವುದನ್ನೂ, ನನ್ನ ಶತ್ರುಗಳಿಗೆ ರಾಜ್ಯವು ಕೂಡಲ್ಪಟ್ಟಿರುವುದನ್ನೂ , ನೀನು ಸೀತೆಯೊಡನೆ ವಿವಾಹ ಮಾಡಿಕೊಂಡು ದುದನ್ನೂ, ಶಿವಧನುಸ್ಸಿಗೆ ಭಂಗವುಂಟಾದುದನ್ನೂ, ಇವುಗಳನ್ನೆಲ್ಲ ಕೇಳಿ ನಾನು ಹೇಗೆ ಸಹಿಸ ಬಲ್ಲೆನು ? ೧೪vI ಎಲೈ ರಾಘವನೆ ! ನಿನಗೆ ಶಕ್ತಿಯಿರುವ ಪಕ್ಷದಲ್ಲಿ, ಶೈವಧನುಸ್ಸಿಗಿಂತಲೂ ಅಧಿಕವಾಗಿರುವ ಈ ವೈಷ್ಣವಧನುಸ್ಸನ್ನು ಹದೆಯೇರಿಸು ಇಲ್ಲದಿದ್ದರೆ, ನಿನ್ನನ್ನು ಈಗಲೇ ಕಂದುಬಿಡುವೆನು ಈ ವೈಷ್ಣವಧನುಸ್ಸು ಶೈವಧನುಸ್ಸಿಗಿಂತ ಹೇಗೆ ಹಚ್ಚಂಬುದನ್ನು ತಿಳಿಯುವನಾಗು. ಹಿಂದೆ ಒಂದಾನೊಂದು ಸಮಯದಲ್ಲಿ, ಸಮಸ್ತ ದೇವತೆಗಳೂ ಒಟ್ಟಾಗಿ ಸೇರಿ, ಈಶ್ವರನಿಗೂ ವಿಷ್ಣು ವಿಗೂ ಇರರಕ್ಕ ಬಲಾಬಲಗಳನ್ನು ಪರೀಕ್ಷಿಸುವುದಕ್ಕೋಸ್ಕರ, ಬ್ರಹ್ಮನನ್ನು ಕುರಿತು ಕೇಳಿ ಇಂಡರು upon ಆ ಬ್ರಹ್ಮನಾದರೂ, ದೇವತೆಗಳ ಅಭಿಪ್ರಾಯವನ್ನು ತಿಳಿದವನಾಗಿ, ಶಿವನಿಗೂ ಏಷ್ಯ ಏಗೂ ಪರಸ್ಪರ ವಿರೋಧವನ್ನುಂಟುಮಾಡಿದನು 80