ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ತ್ವಂ ಕಲಂ ಜಗತ್ ಸರ್ವಂ ತ್ವಮೇವ ಬ್ರಹ್ಮಕರ್‌ || ತ್ವಂ ಯಜ್ಞಸಂ ವಷಟ್ಕಾರ ಇಬ್ಬರು ಯಾ |೬|| ತ್ವಮೇವ ಸತ್ಯಂ ಮಿಥ್ಯಾ ಚ ಚಿನ್ಮಾತ್ರ ಬ್ರಹ್ಮ ನಿರ್ಗುಣಮ್ | ಸೇತುಂ ಕೋಹನಶಕಸ ವೇದಾನಾಮಗೋಚರಮ್ ||೭|| ಯಜ್ಞಾಹಮೇವಂ ಕೃತರ್ವಾ ಪೂರ್ವಂ ತ್ವಾಂ ತತ್ ಕ್ಷಮಸ್ಯ ಮೇ |vt ತವ ಕಕ್ರ ನೃಪಾಳ ಸರ್ವಾ೯ ಹತ್ಯಾ ದತ್ತಾ ಮಹೀಂ ದ್ವಿಜ್ | ತ್ಯಕ್ಷ ಸಾದವಶೇನೈವ ಕಾಂ ಪಪ್ರೊಮಿ ನೈಷ್ಠಿಕೀಮ್ Fi! ರಾಮರಾಮ ಮಹಾಬಾಹೋ ವೇದ್ದಿ ತ್ಯಾಂ ಪರಮೇಶ್ವರಮ್ | ಪುರಾಣಪುರುಷಂ ವಿಷ್ಣುಂ ಜಗತ್ಸರ್ಗಲಯೋದ್ದವಮ್ ||೧೦|| ಬಾಲ್ಯ ಹಿ ತಪಸಂ ವಿಷ್ಣುಂ ಆರಾಧಯಿತುಮಸಾ | ಚಕ್ರತೀರ್ಥಮಹಂ ಗತಾ ತಪಸಂ ವಿಷ್ಣು ಮನ್ನಹಮ್ on! ಅತೋಡಯಂ ಮಹಾತ್ಮಾನಂ ನಾರಾಯಣನನನ್ಯಧೀಃ |೧೨ ತತಃ ಪ್ರಸನ್ನೋ ದೇವೇಶಃ ಶಬ್ದಚಕ್ರಗದಾಧರಃ : ಶ್ರೀವತ್ಸವಕ್ಷಾ ಲಕ್ಷ್ಮೀಶಃ ಕರುಣಾವರುಣಾಲಯಃ | --- ನೀನೇ ಸಾಕ್ಷಾತ್ ಕಾಲರೂಪನು ; ಸಮಸ್ತ ಜಗತ್ತೂ ನೀನೇ ; ಬಹ್ಮನೂ ಶಿವನೂ ನೀನೇ; ಯಜ್ಞಗರುಷನೂ ನೀನೇ ; ವಷಟ್ಕಾರವೂ ನೀನೇ ; ಓಂಕಾರವೂ ನೀನೇ; ಓಂಕಾರ ದಲ್ಲಿರುವ•ಅಕಾರ ಉಕಾರ ಮಕಾರಗಳೆಂಬವರ್ಣತ ಯವೂ ನೀನೇ ; ವೇದ )ಯವೂ ನೀನೇ।। ಸತ್ಯವೂ ನೀನೇ ; ಮಿಥ್ಯವೂ ನೀನೇ; ಕೇವಲ ಚಿನ್ನಾತ್ರವಾದ ನಿರ್ಗುಣವಾದ ಬ್ರಹ್ಮವೂ ನೀನೇ, ವೇದಗಳಿಗೂ ಗೋಚರನಾಗದಿರುವ ನಿನ್ನ ನ್ನು ಸೊತ್ರವಡುವುದಕ್ಕೆ, ಸ್ವಭಾವತಃ ಶಕ್ತಿಹೀನನಾದ ನಾನು ಎಷ್ಟರವನು? ನಿನ್ನ ತತ್ವವು ಗೊತ್ತಾಗುವುದಕ್ಕಿಂತ ಮುಂಚೆ, ನಾನು ನಿನ್ನ ವಿಷಯದಲ್ಲಿ ಹೀಗೆ ಅಪರಾಧವಾಡಿದುದಾವುದುಂಟೋ, ಅದನ್ನು ನೀನು ಕ್ಷಮಿಸಬೇಕು | ನಾನು ಇದುವರೆಗೂ ನಿನ್ನ ಶಕ್ತಿಯಿಂದಲೇ ಸಕಲರಾದ ಕ್ಷತ್ರಿಯರನ್ನೂ ಕೊಂದು, ಸಮಸ್ತ ಭೂಮಿಯನ್ನೂ ಬಾಹ್ಮಣರಿಗೆ ಸಮರ್ಪಿಸಿ, ನಿನ್ನ ಅನುಗ್ರಹಬಲದಿಂದಲೇ ಈಗ ಶಾಶ್ವತವಾದ ಶಾಂತಿಯನ್ನು ಸ್ವೀಕರಿಸುವನು 1೯1

  • ಹೇ ರಾಮ! ರಾಮ | ಮಹಾಬಾಹೋ ! ನಾನು, ನಿನ್ನ ನ್ನು, ಸಾಕ್ಷಾತ್ ಪರಮೇಶ್ವರ ನೆಂದೂ, ಪುರಾಣಪುರುಷನೆಂದೂ, ಶ್ರೀಮನ್ಮಹಾವಿಷ್ಣುವೆಂದೂ, ಜಗತ್ತಿನ ಸೃಷ್ಟಿ ಸ್ಥಿತಿ ಲಯಗ ಳಿಗೆ ಮುಖ್ಯ ಕಾರಣಭೂತನೆಂದೂ ತಿಳಿದಿರುವನು ||೧೦|| : ಈಶ್ವದಲ್ಲಿ ನೀನು ನನಗೆ ಹೇಳಿದ್ದ ಮಾತನ್ನು ಈಗ ವಿಜ್ಞಾಪಿಸುವೆನು ;-ನಾನು, ನನ್ನ ಬಾಲ್ಯದಲ್ಲಿಯೇ, ತಪಸ್ಸಿನಿಂದ ಶ್ರೀ ಮಹಾವಿಷ್ಣುವನ್ನು ಆರಾಧಿಸುವುದಕ್ಕೋಸ್ಕರ, ಚಕ್ರತೀ ರ್ಥಕ್ಕೆ ಹೋಗಿ ಪ್ರತಿ ದಿನವೂ ಅನನ್ಯಮನಸ್ಕನಾಗಿ ತಪಸ್ಸು ಮಾಡಿ, ಭಗವಂತನಾದ ಶ್ರೀಮನ್ನಾ ರಾಯಣನನ್ನು ಆರಾಧಿಸಿದನು ೪೧-೧೨||

ಆಯ! ಠಘುಶ್ರೇಷ್ಟ ! ಬಳಿಕ, ಕೃಪಾಸಾಗರನಾದ ಆ ಲಕ್ಷ್ಮೀಪತಿಯು, ನನ್ನಲ್ಲಿ ಅನು ಗ್ರಹವಿಟ್ಟು, ಶಂಖಚಕ್ರಗದಾಧರನಾಗಿಯ ಶ್ರೀವತ್ಸಾಂಕಿತವಕ್ಷಸ್ತಲನಾಗಿಯ ಮುಖದಲ್ಲಿ