ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ವರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಬಹಾದಿಭಿರಲಭ್ಯಸs ಪ್ರಕ್ಷತಃ ಪರಮೊ೬ಮಲಃ || ತಯಿ ಜನ್ಮಾದಿಷಡ್ಯಾವಾಃ ನ ಸನ್ಯ ಜ್ಞಾನಸನ್ನವಾಃ |೨೧|| ನಿರ್ವಿಕಾಯಿಸಿ ಪೂರ್ಣ ಗಮಾಗಮವಿವರ್ಜಿತಃ |೨ ಯಥಾ ಜಲೇ ಸೇನಜಾಲಂ ಧಮೋ ವ ತಥಾ ತಯಿ | ತದಾಧಾರಾ ಸ್ಪದಿಷಯಾ ಮಾಯಾ ಕಾರ್ಯ೦ ಸೈಜತ್ಯಹೋ |೨೩|| ಯಾವನ್ನಾ ಯಾವ ತಾಲೂಕಾಃ ತಾವತ್ ತಾಂ ನ ವಿಜಾನತೇ | ಅವಿಚಾರಿಸಿದ್ದೆ ಮಾ4 ವಿದ್ಯಾ ವಿದ್ಯಾ ವಿರೋಧಿನೀ ||೨೪|| ಅವಿದ್ಯಾಕೃತದೇಹಾದಿಸಬ್ಬತೇ ಪ್ರತಿಬಿಬ್ಬಿ ತಾ || ಚಿಕ್ಷಕಿಸರ್ವಲೋರ್ಕೇ ಬೇವಇತ್ಯಭಿಧೀಯತೇ ||೨೫| ಯಾವದ್ದೆಹಮನಃಪಣಬುದ್ಧಾದಿಪ್ಪಭಿಮಾನರ್ವಾ | ತಾವು ಕರ್ತೃತಿಕೃತಸುಖದುಃಖಾದಿಭಾಗ್ಯವೇತ್ |೨೬| ಆತ್ಮನಃ ಸಂಸ್ಪತಿರ್ನಾಸಿ ಬುದ್ದೇಜಿನಂ ನ ಜಾತಪಿ | ಅವಿವೇಕಾಯಂ ಯುಕ್ತಾ ಸಂಸಾರೀವ ಪ್ರವರ್ತತೇ ||೨೭|| ಜಡಸ್ಯ ಜೆತ್ಸಮಾಯೋಗಾತ್ ಚಿರ್ಭೂಯಾಜ್ಞೆ ತೇಸ್ತಥಾ | ಜಡಸಬ್ದ ಜಡತ್ವಂ ಹಿ ಜಲಾಗೊರ್ಮೆ ನಂ ಯಥಾ ||೯|| ಪ್ರ ಕೃತಿಗಿಂತ ಭಿನ್ನವಾಗಿಯೂ ನಿರ್ಮಲನಾಗಿಯೇ ಇರುವ ನೀನು, ಬ್ರಹ್ಮಾದಿಗಳಿ೦ ದಲೂ ಅಲಭ್ಯನಾಗಿರುವೆ. ಅಜ್ಞಾನಜನ್ಯಗಳಾದ ಜನನ ಮರಣಾದಿ ಷಡ್ಯಾವವಿಕಾರಗಳು ನಿನ್ನ ಇರುವುದಿಲ್ಲ. ನೀನು ನಿರ್ವಿ ಕಾರನಾಗಿಯೂ ಪರಿಪೂರ್ಣನಾಗಿಯೂ ಗಮನಾಗಮನವಿವರ್ಜಿತ ನಾಗಿಯೂ ಇರುವೆ |೨೧-೨೨॥ ನೀರಿನಲ್ಲಿ ನೂರೆ ಹೀಗಿರುವದೊ, ಆಗ್ನಿ ಯಲ್ಲಿ ಹೊಗೆ ಹೇಗಿರುವುದೂ, ಹಾಗೆ ನಿನ್ನ ಸ್ನೇ ಆಶ್ರಯಿಸಿಕೊಂಡಿರುವ ಮಾಯೆಯು, ನಿನ್ನನ್ನೇ ವಿಷಯ ಮಾಡಿಕೊಂಡು, ನಾನಾವಿಧ ಕಾರ್ ಗಳನ್ನು ಸೃಜಿಸುತ್ತಿರುವುದು. ಇದು ಅತ್ಯಾಳಕರವಾಗಿರುವುದು |೨೩|| ಎಲ್ಲಿಯವರೆಗೆ ಜನರು ಈ ಮಾಯೆಯಿಂದ ಆವರಿಸಲ್ಪಟ್ಟಿರುವರೋ, ಅಲ್ಲಿಯ ವರೆಗೂ ನಿನ್ನ ಸ್ವರೂಪವನ್ನು ತಿಳಿಯದಿರುವರು. ಜ್ಞಾನವಿರೋಧಿಯಾದ ಈ ಅವಿದ್ಯೆಯು, ಅವಿಚಾರ ಸಿದ್ದವಾಗಿರುವುದು |೨೪||

  • ಈ ಅವಿದ್ಯೆಯಿಂದ ಕಲ್ಪಿತವಾದ ದೇಹಾದಿ ಸಂಘಾತದಲ್ಲಿ ಪ್ರತಿಫಲಿಸುವ ಚಿಚ ಕ್ರಿಯು ಈ ಸಮಸ್ತ ಲೋಕದಲ್ಲಿಯ ದೇವನೆಂಬ ಶಬ್ದದಿಂದ ಕರೆಯಲ್ಪಡುವುದು |೨೫||

ಈ ಜೀವನು, ಎಲ್ಲಿಯವರೆಗೆ ದೇಹ ಮನಸ್ಸು ಪ್ರಾಣ ಬುದ್ದಿ ಮುಂತಾದುವುಗಳಲ್ಲಿ ಅಭಿ ಮುನವಳವನಾಗಿರುವನೋ, ಅಲ್ಲಿಯ ವರೆಗೂ-ಕರ್ತೃತ್ವ ಭೋಕ ಸುಖ ದುಃಖ ಮುಂತಾ ದುವುಗಳಿಗೆ ಗುರಿಯಾಗುವನು |೨೬| ಜ್ಞಾನೋದಯವಾದ ಬಳಿಕ, ಆತ್ಮನಿಗೆ, ಸಂಸಾರವೂ ಅಜ್ಞಾನವೂ ಎಂದಿಗೂ ಇರುವುದಿಲ್ಲ. ಅವಿಚರದಿಂದ ಇವೆರಡನ್ನೂ ಹೊಂದಿ, ಸಂಸಾರಿಯಂತ ಸುತ್ತುತಿರುವನು |೨೩|| ಬಹಜವಾರ್ಥಕ್ಕೆ ಚಿತ್ರಿಸ' ಯೋಗವುಂಟಾದಪಕ್ಷದಲ್ಲಿ, ಅದೂ ಚಿತ್ರ ಆಗುವುದು; ಹಾಗೆ , ಇಗೆ ಬಿಡದ ಯೋಗವಾದರೆ, ಅದೂ ಜಡವೇ ಆಗುವುದು. ಅಗ್ನಿ ಬಲಗಳ ಸಂಯೋ ಗವೇ ಇದಕ್ಕೆ ನಿದರ್ಶನವು 19vu