ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SS ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಜಮದಗ್ನಿ ಗತೋ ರಾಮಃ ಪ್ರಯತು ಚತುರು ನೀ | ಅಯೋಧ್ಯಾಭಿಮುಖಿ ಸೇನಾ ಕ್ಷಯ ನಾಥೇನ ಪಾಲಿತಾ F, ಸನ್ನಿ ಕಸ್ಯ ಮಹಾರಾಜ ಸೇನಾಂ ತಚ್ಛಾಸನೇ ಸ್ಥಿತಮ್ |೧೦|| ರಾಮಸ್ಯ ವಚನಂ ಶ್ರುತ್ಯ ರಾಜಾ ದಶರಥಸ್ತದಾ | ಚದರವಾಸ ತಾಂ ಸೇನಾ ಜಗಾಮಾತು ತತಃ ಪುರೀ ||೧೧|| ಪತಾಕಾಧ್ವಜಿನೀಂ ರವಾಂ ತೂದುಷ್ಟನಿನಾದಿತಮ್ | ಸಿಕ್ಕರಾಜಪಥಾಂ ಚೈವ ಪ್ರಕೀಣ೯ಕುಸುಮೋತ್ಕರಾವ [೧೨| ರಾಜಪ್ರವೇಶಸುಮುಖೈಃ ಪೌರೈರ್ವಜ್ಞಳಿವಾದಿಭಿಃ | ರ್ಸಾ೦ ಪವಿಶದ್ರಾಜನಿ ಜನಿಫೈ ಸವರಿ ಅಮ್ [೧೩ || ರೈಃ ಪ್ರತ್ಯುದ್ಧ ತೋ ದೂರಂ ದ್ವಿಜೋಕ್ಷ ಪುರವಾಸಿಭಿಃ | ಪುತ್ರನುಗತ ಶ್ರೀರ್ಮಾ ಶ್ರೀಮದ್ಭಕ್ಷ ಮಹಾಯಕಾಃ (೧೪!

ಕಳವಳಪಡುತಿರುವ ತಂದೆಯನ್ನು ನೋಡಿ, ಅವನನ್ನು ಕುರಿತು “ ಮಹಾರಾಜ ! ತಾತ! ಜಮ ದಗ್ನಿ ಪುತ್ರನಾದ ಪರಶುರಾಮನು ಹೊರಟುಹೋದನು ; ನಮ್ಮ ಚತುರಂಗಸೈನ್ಯವು, ಒಡೆಯ ನಾದ ನಿನ್ನಿಂದ ಪರಿಪಾಲಿಸಲ್ಪಡುತ, ಅಯೋಧ್ಯಾ ನಗರಕ್ಕೆ ಅಭಿಮುಖವಾಗಿ ಹೊರಡಲಿ. ಹೇ ಪ್ರಭೋ ! ತಮ್ಮ ಅಜ್ಞಾ ಪರವಶವಾಗಿರುವ ಈ ಸೈನ್ಯಕ್ಕೆ ಅಜ್ಞೆಯಾಗಬೇಕು' ಎಂದು ವಿಜ್ಞಾಪಿ ಸಿದನು {v-೧೦೧ - ಹೀಗೆ ವಿಜ್ಞಾಪಿಸುತ್ತಿರುವ ರಾಮನ ವಚನವನ್ನು ಕೇಳಿ, ದಶರಥಮಹಾರಾಜನು, ತನ್ನ ಸೈನ್ಯವೆಲ್ಲ ಹೊರಡುವಂತೆ ಆಜ್ಞೆಯಿತ್ತನು; ಆ ಬಳಿಕ, ಸ್ವಲ್ಪ ಕಾಲದೊಳಗಾಗಿ ತನ್ನ ಪಟ್ಟಣ ವನ್ನೂ ತಲಪಿದನು ||೧|| , ಆಗ, ಆ ಅಯೋಧ್ಯಾನಗರಿಯಲ್ಲಿ, ಪರ್ತಗಳನ್ನೂ ಧ್ವಜಗಳನ್ನೂ ವಿಶೇಷವಾಗಿ ಕಟ್ಟಿ ಅಲಂಕರಿಸಿದ್ದರು; ಸಮಸ್ತ ಮಂಗಳವಾದ್ಯಗಳ ಮೊಳಗುತ್ತಿದ್ದುವು; ರಾಜವರ್ಗಗಳಿಗೆಲ್ಲ ನೀರುಚಿಮುಕಿಸಿ, ಹೂವುಹರಡಿದ್ಧ ರು. ದೊರೆಯು ಬರುವನೆಂಬ ಹರ್ಷದಿಂದ ವಿಕಸಿತಮುಖ ಕಾದ ಕಟ್ಟಡಗರು, ಶುಭವಚನಗಳನ್ನು ಹೇಳುತ, ಎಲ್ಲೆಲ್ಲಿಯೂ ತುಂಬಿದ್ದರು. ರಾಜನನ್ನೂ ರಭಸಹಿತರಾದ ರಾಜಪುತ್ರರನ್ನೂ ನೋಡಬೇಕೆಂಬ ಕುತೂಹಲದಿಂದ, ಹೊರಗಿನ ಜನರ ಬಂದುಸೇರಿ, ಪಟ್ಟಣಕ್ಕೆ ವಿಶೇಷವಾಗಿ ಅಲಂಕಾರವುಂಟುಮಾಡುತಿದ್ದರು. ಇಂತಹ ಮಂಗಳ ಸಮನ್ವಿತವಾದ ಅಯೋಧ್ಯಾನಗರವನ್ನು, ದಶರಥನು ಸಲ್ವರೂಡನೆಯ ಪ್ರವೇಶಿಸಿದನು ೧೨-೧೩ ಆ ಸಮಯದಲ್ಲಿ, ಶ್ರೀಮಂತನ ಮಹಾಕೀರ್ತಿವಂತನೂ ಆದ ದಶರಥ ಮಹಾರಾಜನು, ಮುಖ್ಯರಾದ ಪಟ್ಟಣಿಗರಿಂದಲೂ ಅಲ್ಲಿರುವ ಬ್ರಾಹ್ಮಣೋತ್ತಮರಿಂದಲೂ ಬಹುದೂರದಲ್ಲಿ