ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಒ ೨೭೪ ಸಂಗ್ರಹ ರಾಮಾಯಣಂ [p ಕುಕ್ಕಾ ದಶರಥಸ್ಯರ ಭರತಃ ಪಿತರಂ ಗುರ್ರೂ | ಪ್ರಣಮ್ಯ ರಾಮಂ ಮಾತ್ಯಕ್ಷ ಕತ್ರುಘ್ನು ಸಹಿತ ಯಯೌ (ook ಗತೇ ತು ಭರತೇ ರಾಮೋ ಲಕ್ಷ್ಯಕ್ಷ ಮಹಾಬಲಃ | ಏತರಂ ದೇವಸಲ್ಕು ಶಂ ತೋಪಯಾವಾಸತುರ್ಗುಣೈಃ |೨೩ ಪ್ರಾತಃಶತಃ ಸಮುತ್ತಾಯ ಕರ್ಮ ಕೃತ್ಯಾ ಯಥಾವಿಧಿ | ಪ್ರತ್ಯಹಂ ಶತಸಾಹಸ ಗವಾಂ ದಾನಮಕಲ್ಪಯತ್ |೨೪|| ಬ್ರಾಹ್ಮಣಾನಾಂ ವಿಶಿಷ್ಟಾನಾಂ ಪ್ರತ್ಯಹಂ ಕೋಟಸಜ್ಜಯಾ | ಸುವರ್ಣಮದದಾದ್ರಾಮೋ ಬ್ರಹ್ಮಾರ್ಪಂಧಿಯಾದರಾತ್ ೨೫? ಸಾಕೇತ್ ಲೋಕನಾಥಃ ಪಥಿತಗುಣಗಳೂ ಲೋಕಸತಕೀರ್ತಿ ಶ್ರೀರಾಮಃ ಸೀತಯಾಸ್ತಲಿಖಿಲಮುನಿನಿಕರಾನನ್ನ ಸಹವರ್ತಿಃ | ಹೀಗೆ ಹೇಳಿದ ದಶರಥನ ವಚನವನ್ನು ಕೇಳಿ, ಆ ಭರತನು, ತಂದೆಯನ್ನೂ ಗುರುಗಳನ್ನೂ ರಾಮನನ್ನೂ ತಾಯಿಯರನ್ನೂ ನಮಸ್ಕರಿಸಿ, ಶತ್ರುಘ್ನ ನೊಡನೆ ಮಾತುಗೃಹಕ್ಕೆ ಪ್ರಯಾಣ ಮಾರಿದನು !! 991) ಭರತನು ಸೋದರವವನ ಮನೆಗೆ ಹೊರಟುಹೋದ ಬಳಿಕ, ರಾಮನೂ ಮಹಾಬಲ ನಾದ ಲಕ್ಷಣನೂ, ತಮ್ಮ ಸದ್ಗುಣಗಳಿಂದ ತಂದೆಯನ್ನು ವಿಶೇಷವಾಗಿ ಆನಂದಪಡಿಸು ತಿದ್ದರು |೨೩|| ಶ್ರೀರಾಮನು, ಪ್ರತಿದಿನವೂ ಪ್ರಾತಃಕಾಲದಲ್ಲಿ ಎದ್ದೊಡನೆಯೇ, ಯಥಾವಿಧಿಯಾಗಿ ತನ್ನ ನಿತ್ಯ ಕರಗಳನ್ನೆಲ್ಲ ಮಾಡಿಕೊಂಡು, ನೂರುಸಾವಿರ ಗೋವುಗಳನ್ನು ದಾನವಾಡುತಿ ದ್ದನು ೨೪| ಮತ್ತು, ಪ್ರತಿದಿನವೂ, ಗುಣಾಡ್ಯರಾದ ಬ್ರಾಹ್ಮಣರಿಗೆ, ಕೋಸಂಖ್ಯಾಕವಾದ ಸುವರ್ಣವನ್ನು, ಬ್ರಹ್ಮಾರ್ಪಣಬುದ್ದಿಯಿಂದ, ಅತ್ಯಾದರಪೂರ್ವಕವಾಗಿ ದಾನಮಾಡುತಿ ದ್ದನು ೧೨೫| ಇ೦ತಹ ವಿಖ್ಯಾತವಾದ ಸದ್ಗುಣಗಳಿಂದ ಪರಿಪೂರ್ಣನಾಗಿಯೂ, ಸರ್ವಲೋಕೈಕನಾಥನಾ ಗಿಯೂ, ಸಮಸ್ತರಿಂದಲೂ ಹೊಗಳಲ್ಪಡುವ ಕೀರ್ತಿಯುಳ್ಳವನಾಗಿಯೂ, ಸಮಸ್ತ ಮುನಿಗ ಳಿಗೂ ಅನಂದಸಂದೋಹಪ್ರದವಾದ ದಿವ್ಯ ಮಂಗಳವಿಗ್ರಹವುಳ್ಳವನಾಗಿ, ನಿಮ್ಮ ತ್ವರನಾ ಗಿಯ ನಿರ್ವಿಕಾರನಾಗಿಯೂ, ನಿರವಧಿವಿಭವನಾಗಿಯೂ ನಿತ್ಯವೂ ಮಾಯೆಯನ್ನು ಬಿಟ್ಟರ ತಕ್ಕನಾಗಿಯು, ಮಾ ಶಕಾರಿಗಳನ್ನು ಅನುಸರಿಸತಕ್ಕವನಾಗಿಯ ೧ ಇರುವ, ಅಖಿಲೇ