ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂತಿ ನಿತ್ಯಶ್ರೀನಿರ್ವಿಕಾರೋ ನಿರವಧಿವಿಭವೋ ನಿತ್ಯಮಯಾನಿಂಗೊ ಮಾಯಾಕಾರ್ಯಾನುಸಾರೀ ಮನುಜವ ಸದಾ ಭಾತಿ ದೇವೋಖಿಲೇಶಃ || ಇತಿ ಶ್ರೀನಾನಾಪುರಾಣಾಗಮಾದಿನಿಷ್ಠ ತತ್ವಸಹಭತೇ ಶ್ರೀ ತುಸಜ್ಹರಾಮಾಯಣೇ ಬಾಲಕುಳ್ಳ ಅಯೋಧ್ಯಾ ಪ್ರವೇಶಾಧಿಕಥನಂ ನಾಮ ಪಞ್ಚತ್ರಿಂಶಃ ಸರ್ಗಃ ಬಾಲಕಾಃ ಸಮಾಃ. ಓವ ತತ್ ಸತ್.

ರನಾದ ಶ್ರೀರಾಮನು, ಆ ಅಯೋಧ್ಯಾ ಪಟ್ಟಣದಲ್ಲಿ, ಮನುಷ್ಯ ವತ್ರನ೦ತ, ಸೀತಾಸಹಿತವಾಗಿ ಸರ್ವದಾ ವಿರಾಜಿಸುತ್ತಿದ್ದನು ||೨೬|| ಇದು ೨ ತತ್ವ ಸಂಗ್ರಹರಾಮಾಯಣದ ಬಾಲಕಾಂಡದೊಳಗೆ ಅಯೋಧ್ಯಾ ಪ್ರವೇಶಾದಿಕಧನವೆಂಬ ಮುವ್ವತ್ತಟ್ಟನೆಯ ಸರ್ಗ ವು. ಇಂತು ಶ್ರೀಮದಖಿಲಮಹೀಮಂಡಲಮಂಡನಾಯಮಾನ ಕರ್ಣಾಟಕ ಜನಪದಾಧೀಶರ ಶ್ರೀ ಕೃಷ್ಣರಾಜ ಒಡೆಯರ್ ಬಹದೂರ್' ಜಿ ಸಿ. ಬಸ. ಐ. ಯವರ ಆಸ್ಮಾಸಪಂಡಿತ ಸದ್ವಿದ್ಯಾಶಾಲಾಧ್ಯಕ್ಷ ಗುಂಡಶಾಸ್ತ್ರಿ ವಿರಚಿತವಾದ ತತ್ವಪ್ರಕಾಶವೆಂಬ ಶ್ರೀ ತತ್ವಸಂಗ್ರಹರಾಯಣ ಟೀಕಿನೊಳಗೆ Dಡವು ಸಂಪೂರ್ಣವ. FGM