ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ರ್ತಾ ವೇಕ್ಕ ನಾನಾಭರಣೈಃ ಯಥಾರ್ಹ೦ ಪ್ರತಿಪೂರ್ಜೆ | ದದರ್ಕಾಲತೋ ರಾಜಾ ಪ್ರಜಾಪತಿರಿವ ಪ್ರಜಾಃ |೨೩|| ಅಥೋಪವಿಷ್ಟೇ ನೃಪತಿ ತರ್ನ್ನಿ ಪರಬಲಾರ್ದನೇ | ತತಃ ವಿವಿತುಃ ಶೇಷಾಃ ರಾಜಾನೋ ಲೋಕಸಮ್ಮತಃ |೨೪|| ಅಥ ರಾಜವಿತೀರ್ಣದ ವಿವಿಧೇ ಪ್ರಾಸನೇಷು ಚ | ರಾಜಿನಮೇವಾಭಿಮುಖಃ ನಿಪೇಪರ್ನಿಯೆತಾನೃಪಃ ॥oad ತತಃ ಪರಿಪದಃ ಸರ್ವಾಃ ಅನನ್ಯ ವಸುಧಾಧಿಪಃ | ಉವಾಚ ರಸಯುಕ್ತನ ಸ್ವರೇ ನೃಪರ್ತಿಪಾ೯ (೨೩|| ಸೋಹಂ ವಿಶ್ರಮಮಿಚ್ಛಾಮಿ ಪುತ್ರ ಕೃತಾ ಪ್ರಜಾಹಿತೇ | ಸನ್ನಿ ಕೃಪ್ಲಾನಿರ್ಮಾ ಸರ್ವಾ್ರ ಅನುಮಾನ್ಯ ದ್ವಿಜರ್ಪಭರ್ಾ |೨೩| ಅನುರೂಪಃ ಸ ವೈ ನಾಥೋ ಲಕ್ಷ್ಮೀರ್ವಾ ಲಕ್ಷ್ಮಣಾಗ್ರಜಃ | ತ್ರೈಲೋಕ್ಯಮಪಿ ನಾಥೇನ ಯೇನ ಸಾನ್ನಾಥವತ್ತರವಮ್ |ov ಅವರುಗಳಿಗೆಲ್ಲ ಯಥಾಯೋಗ್ಯವಾಗಿ ಮನೆಗಳನ್ನು ಏರ್ಪಡಿಸಿಕೊಟ್ಟು, ಆಭರಣಾದಿಗಳಿಂದ ಯಥಾರ್ಹವಾಗಿ ಮರಾದೆಮಾಡಿ, ತಾನೂ ಅಲಂಕಾರಮಾಡಿಕೊಂಡು ಸಭೆಗೆ ಬಂದು, ಚು ರುಖಬ ಹ್ಮನು ಪ್ರಜೆಗಳನ್ನು ನೋಡುವಂತೆ, ಅವರುಗಳನ್ನೆಲ್ಲ ನೋಡಲು ಸಿದ್ದನಾದನು |೨೩| ಅನಂತರ, ಶತ್ರುಬಲಹಿಂಸಕನಾದ ಆ ದಶರಥನು ಸಭೆಯಲ್ಲಿ ಸಿಂಹಾಸನದ ಮೇಲೆ ಕುಳಿತು ಕೊಳ್ಳಲಾಗಿ, ಲೋಕಮಾನ್ಯರಾದ ಉಳಿದ ರಾಜರುಗಳೆಲ್ಲರೂ ಸಭೆಗೆ ಪ್ರವೇಶಮಾಡಿದರು ||೨೪೦ ಆಮೇಲೆ, ದಶರಥರಾಜನಿಂದ ನಿರ್ದೇಶಿಸಲ್ಪಟ್ಟ ಆಸನಗಳಲ್ಲಿ, ಆ ಸಮಸ್ಯರಿಜರೂ, ಮಹಾ ಭಯಭಕ್ತಿಯುಕ್ತರಾಗಿ, ದಶರಥನಿಗೆ ಅಭಿಮುಖವಾಗಿ ಕುಳಿತುಕೊಂಡರು (೧೨೫ - ಅವರೆಲ್ಲರೂ ಕುಳಿತುಕೊಂಡ ಬಳಿಕ, ದಶರಥ ಮಹಾರಾಜನು, ಸಮಸ್ತವಾದ ಸಭೆ ಯನ್ನೂ ಕೇಳಿಕೊಂಡು, ಕೇವಲ ರಸಮಿಶ್ರವಾದ ಸ್ವರದಿಂದ, ಆ ದೊರೆಗಳನ್ನು ಕುರಿತು ಹೀಗೆ ಹೇಳಿದನು |೨೬|| ಎಲೈ ಸಭಾಸದರೆ! ಸಾಮಂತರಾಜಮುಖ್ಯರೆ! ನಾನು ಇದುವರೆಗೂ ಸಾಧ್ಯವಾದಮಟ್ಟಿಗೆ ಸರ್ವರಿಗೂ ಅನುಕೂಲವಾಗಿ ರಾಜ್ಯಭಾರ ಮಾಡಿರುವುದು ನಿಮಗೆಲ್ಲರಿಗೂ ಗೊತ್ತಯಿದಯ ಇವೆ! ಈಗ, ಇಳಿ ಹತ್ತಿರವಾಗಿ ನೆರೆದಿರುವ ಸಮಸ್ತೆ, ಬ್ರಾಹ್ಮಣೋತ್ತಮರಿಂದಲೂ ಅನುಜ್ಜಿ ಕರದು, ಪ್ರಜೆಗಳ ಹಿತಾಚರಣೆಯನ್ನು ಮರುವದರಲ್ಲಿ ನನ್ನ ಜೋಷ, ಪುತ್ರನಾದ ಉಮ ನನ್ನು ನಿಯಮಿಸಿ, ಸ್ವಲ್ಪ ವಿಶ್ರಾಂತಿಯನ್ನನುಭವಿಸಬೇಕೆಂದು ಇಚ್ಛಿಸುತ್ತಿರುವನು |೨೭| ಮಹಾ ಶ್ರೀಮಂತನಾದ, ಆ ರಾಮನು, ಈ ಭೂಮಿಗೆ ಅನುರೂಪನಾದ ನಾಥನಾಗುವ ಸಂದು, ನಾನು ದೃಢವಾಗಿ ನಂಬಿರುವೆನು. ಇವನು ನಾಥನಾದರೆ, ಈ ಭೂಲೋಕಪುತ್ರನ ೪ದೆ, ಲೋಕತ್ರಯವು ಪ್ರಶಸ್ತನಾದ ನಾಥನನ್ನು ಪಡೆದಂತಾಗುವುದರಲ್ಲಿ ಸಂಶಯವಿಲ್ಲ 0