ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಯಣಂ ಉಜ್ಜೆಯನ್ನಾಂ ಪತಾಕಾಕ್ಷ ನಾನಾವರ್ಣಾಃ ಸಮಗ್ರತಃ || ತೋರಣಾನಿ ವಿಚಿತ್ರಾಣಿ ಸರ್ಣರತ್ನ ವಯಾನಿ ಚ ೬|| ಈಃ ಪ್ರಭಾತೇ ಹ್ಯಾದ್ಯಕ ಕನ್ಯಕಾಃ ರ್ಸ್ಪಭೂಮಿತಾಃ | ಚತುರ್ದನಾಃ ಸಮಾಯಾನು ಐರಾವತಕಲೋದ್ಭವಾಃ ೭॥ ನಾನಾತೀರ್ಥೋದಕ್ಕೆ ಪೂರ್ಣಾಃ (೧fಕುವ ಸಹಸ್ರಶಃ | ಚತುರ ಬಲಂ ಸರಿಗ್ಟ? ವಿಚಿತ್ರವೆಶ್ಯಾಳ ಪುರೇ ಜನಾಃ | ಇತ್ಯಾದಿನಾನಾಸಮ್ಹಾರಾಃ ಸಮ್ಮಿಯನ್ನಾಂ ಯಥಾವಿಧಿ || ಇತ್ಯಾದಿಶ್ಯ ಮುನಿಃ ಶ್ರೀರ್ವಾ ಸುಮನ್ನ ರಾಜಮನಿಣಮ್ | ಸ್ವಯಂ ಜಗವು ಭವನಂ ರಾಘವನ್ಯಾತಿಭಾಸ್ಕರಮ್ ೯ರಿ ಮಹಾಕವಾಟವಿತತಂ ವಿತರ್ದಿಶತಶೋಭಿತಮ್ | ಕಣ್ಣ ನಪ್ರತಿಮೈಕಾಗ್ರ ಮಳವಿದ್ರುಮತೋರಣವ [೧೦| ಶಾರದಾಳನುನಪ್ರಖ್ಯಂ ದೀಪ್ತಂ ಮೇರುಗುಹೋಪಮವ | ಮಣಿಭಿರ್ವ ರವಾಲ್ಯಾನಾಂ ಸುಮಹದ್ದಿರಲ ತಮಮ್ |nni ನಾಳೆಯ ಬೆಳಗಾಗುವ ಹೊತ್ತಿಗೆ, ಅನೇಕವರ್ಣಗಳಾದ ಪತಾಕೆಗಳು ಪಟ್ಟಣದಲ್ಲೆಲ್ಲ ಎತ್ತಿ ಕಟ್ಟಲ್ಪಡಲಿ; ಸುವರ್ಣರತ್ನ ವಯಗಳಾದ ವಿಚಿತ್ರ ತೋರಣಗಳು, ಎಲ್ಲಾ ಕಡೆಯಲ್ಲಿಯೂ ಕಟ್ಟ ಲ್ಪಡಲಿ ೧೫°C) ನಾಳೆಯ ಪಾತಃಕಾಲಕ್ಕೆ, ಅರಮನೆಯ ಮೊದಲನೆಯ ತೊಟ್ಟಿಯಲ್ಲಿ, ಸುವರ್ಣಭೂಷಿತ ರಾದ ಕನ್ಯಕೆಯರೂ, ಐರಾವತ ಕುಲದಲ್ಲಿ ಹುಟ್ಟಿದ ನಾಲ್ಕು ಕಂಬುಳ್ಳ ಆನೆಗಳೂ, ಸಿದ್ಧವಾಗಿ ಬಂದು ನಿಂತಿರಬೇಕು 1೭1 ಸಮಸ್ಯ ತೀರ್ಥೋದಕಗಳಿಂದ ಪರಿಪೂರ್ಣಗಳಾದ ಸಾವಿರ ಸುವರ್ಣಕಲಶಗಳೂ, ಸನ್ನ ದವಾದ ಚತುರಂಗಸೈನ್ಯವೂ, ಬಾಹ್ಮಣಶ್ರೇಷ್ಟರೂ, ವೇಶ್ಯಾಂಗನೆಯರೂ, ಪಟ್ಟಣದಲ್ಲಿರುವ ಮುಖ್ಯ ಜನಗಳೂ, ಇತ್ಯಾದಿಗಳಾದ ನಾನಾವಿಧಸ೦ಭಾರಗಳೆಲ್ಲವೂ, ಯಥಾವಿಧಿಯಾಗಿ ಸಜ್ಜು ಗಳಿಸಲ್ಪಡಲಿ tv! ಹೀಗಂಬುದಾಗಿ, ರಾಜಮಂತ್ರಿಯಾದ ಸುಮಂತನಿಗೆ ಆಜ್ಞಾಪಿಸಿ, ಮಹಾತ್ಮನಾದ ವಸಿ ಈ ಮುನಿಯು, ಆಕಾಶವಾದ ಶ್ರೀ ರಾಮನ ಮನೆಗೆ ತಾನೇ ಹೋದವನಾದನು |F || ಆ ರಾಮಚಂದ್ರನ ಅರಮನೆಯು, ವಿಶಾಲವಾದ ಬಾಗಿಲುಳ್ಳು ದಾಗಿಯೂ, ನೂರಾರು ಜಗುಲಿಗಳಿಂದ ಅಲಂಕೃತವಾಗಿಯೂ, ಸುವರ್ಣಮಯವಾದ ಪುತ್ತಳಿಗಳುಳ್ಳುದಾಗಿಯೂ, ರತ್ನ ಗಳಿಂದಲೂ ಹವಳಗಳಿಂದ ಮಾಡಲ್ಪಟ್ಟ ತೋರಣವುಳುದಾಗಿಯೂ ಇದ್ದಿತು ೧೧on ಮತ್ತು, ಆ ರಾಮಚಂದ್ರನ ಅರಮನೆಯು, ಶರತ್ಕಾಲದ ಮೇಘದಂತ ನಿರ್ಮಲವಾಗಿ ಪ್ರಕಾಶಿಸುತ್ತಿದ್ದಿತು; ಮೇರುಪರ್ವತದ ಗುಹೆಯಂತ ಅತಿ ಗಂಭೀರವಾಗಿದ್ದಿತು; ಶ್ರೇಷ್ಟವಾದ ಹಾರಗಳಲ್ಲಿರುವ ದೊಡ್ಡ ದೊಡ್ಡ ರತ್ನಗಳಿಂದ ಅಲಂಕೃತವಾಗಿದ್ದಿತು ||೧