ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸರ್ಗ ಶ್ರೀ ತತ್ವಸಂಗ್ರಹ ರಾಮಾಯಣಂ ನ ತತ್ರ ಕಿಞ್ಚನ್ನಕೃತಂ ಪ್ರಯತ್ನ ನ ತತ್ರ ಕಿಞ್ಞನ ಮಹಾರ್ಹರತ್ನವತ್ | ನ ಈ ವಿಶೇಷಾ ಹಿ ಕೃತಾಃ ಸುರೇಪ್ಪಿ ನ ತತ್ರ ಕಿನ್ನಮಹಾವಿಶೇಷವತ್ ೧೯i ತದಪ್ರಮೇಯಾಪ್ರತಿಕಾರಕ ತ್ರಿಮಂ ಕೃತಂ ಸ್ವಯಂ ಸಂಧಿತಿ ವಿಶ್ವಕರ್ಮಣಾ | ದಿವಂಗತಂ ವಾಯುಪಥೇ ಪ್ರತಿಷ್ಠಿತಂ ವ್ಯರಾಜತಾದಿತ್ಯಪಥಸ್ಯ ಲಕ್ಷ್ಮವತ್ ||೨೦| ರಥಮರುಹ್ಯ ಭಗರ್ವಾ ರಾಮವೇಕ್ಕಾ ವಲೋಕರ್ಯ || ಶ್ರೀಣಿ ಕಕ್ಷಾ ತಿಕಮ್ಯ ರಥಾತ್ ಕ್ಷಿತಿಮವಾತರತ್ |೨೧| ಸ ತತ್ರ ಕೈಲಾಸನಿಭಾಃ ಈ ತಾಃ ಪ್ರವಿಶ್ಯ ಕಕ್ಷಾ ಸಿದಕಾಲಯೋಪಮಾಃ | ಪ್ರಿರ್ಯಾ ನರ್ರಾ ರಾಮಮತೆ ಸ್ಥಿರ್ತಾ ಬರ್ಹ ಉಪೇತ್ಯ ಶುದ್ಧಾನಮುಪಸ್ಥಿತೋ ವಶೀ (೦.೦ ಸ ತದನಃಪುರದ್ವಾರಂ ಸತೀತ್ಯ ಜನಾಕುಲಮ್ || ಪ್ರವಿವಿಕ್ತಾಂ ತತಃ ಕಕ್ಷಾಂ ಆಸಸಾದ ಪುರಾಣವಿತೆ |೨೩|| ಆ ರಾಮಚಂದ್ರನ ಅರಮನೆಯಲ್ಲಿ, ಪ್ರಯತ್ನ ಪೂರ್ವಕವಾಗಿ ರಚಿಸಲ್ಪಡದ ಪದಾರ್ಥ ವೊಂದೂ ಇರಲಿಲ್ಲ ; ಮಹಾಮೂಲ್ಯವಾದ ರತ್ನಗಳಿಲ್ಲದ ವಸ್ತುವೊಂದೂ ಇರಲಿಲ್ಲ; ಅಲ್ಲಿರುವ ಅಕ್ಷರಗಳು ದೇವಶಗಳಲ್ಲಿಯೂ ಸಿಕ್ಕುತಿರಲಿಲ್ಲ; ಅತಿವಿಶೇಷವಿಲ್ಲದ ವಸ್ತುವೊ೦ದೂ ಅಲ್ಲಿರಲಿಲ್ಲ | ಆ ಅರಮನೆಯಲ್ಲಿರುವ ಸೊಬಗನ್ನು ಊಹಿಸುವುದಕ್ಕೂ ಅಸಾಧ್ಯವಾಗಿದ್ದಿತು; ಇದಕ್ಕೆ ಬದುಲಾಗಿ ಮತ್ತೊಂದನ್ನು ಮಾಡುವುದಕ್ಕೆ ಆಗುತ್ತಿರಲಿಲ್ಲ. ವಿಶ್ವ ಕರನು, ಬಹುಪ್ರಶಸ್ತವಾ ದುದೆಂದು ತಾನೇ ಇದನ್ನು ರಚಿಸಿದ್ದನು. ಅಂತರಿಕ್ಷವನ್ನೂ ವಾಯುವರ್ಗವನ್ನೂ ವ್ಯಾಪಿಸಿ ಕಂಡು, ಆ ಅರಮನೆಯು, ಸೂರಮಂಡಲಕ್ಕೂ ಒಂದು ಚಿಹ್ನೆ ಯಂತ ವಿರಾಜಿಸುತ್ತಿದ್ದಿತು |೨೦| ಇಂತಹ ಅರಮನೆಯನ್ನು ನೋಡು, ಮಹಾತ್ಮನಾದ ಆ ವಸಿಷ್ಠ ಮುನಿಯು, ರಥದ ಮೇಲೆ ಕುಳಿತುಕೊಂಡ ಮರು ಕಕ್ಷಗಳನ್ನು ದಾಟಿಕೊಂಡು ಹೋಗಿ, ಬಳಿಕ ರಥದಿಂದ ಭೂಮಿಗೆ ಇಳಿದನು ೨೧11 ಜಿತೇಂದ್ರಿಯನಾದ ಆ ವಸಿಷ್ಠ ಮಹರ್ಷಿಯು, ಆ ಅರಮನೆಯಲ್ಲಿ, ಕೈಲಾಸದಂತೆಯೂ ಸ್ವರ್ಗದಂತೆಯೂ ಚೆನ್ನಾಗಿ ಅಲಂಕರಿಸಲ್ಪಟ್ಟು ವಿರಾಜಿಸುತ್ತಿರುವ ಕಕ್ಷಗಳನ್ನು ಪ್ರವೇಶಿಸಿ, ಅಲ್ಲಿ ರಾಮನ ಆಜ್ಞಾನುವರ್ತಿಗಳಾದ ಇಷ್ಟಪುರುಷರೊಡನೆ ಸೇರಿಕೊಂಡು, ರಾಮನಿರುವ ಅಂತಃ ಪರದೊಳಕ್ಕೆ ಪ್ರವೇಶಮಾಡಿದನು (ool ಆತ್ಮತತ್ವಜ್ಞಾನಿಯಾದ ಆ ವಸಿಷ್ಠ ಮುನಿಯು, ಬಹುಜನಪರಿವೃತವಾಗಿದ್ಧ ಆ ಅಂತಃಶ ರದ ದ್ವಾರವನ್ನು ದಾಟಿಹೋಗಿ, ಏಕಾಂತವಾಗಿದ್ದ ಅಂತರರವನ್ನು ಸೇರಿದನು 1941