ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಗುರುರ್ಗುಣಾಂ ತಂ ದೇವ ಪಿತೃಣಾಂ ತ್ವಂ ಪಿತಾಮಹಃ | ಅನ್ವರ್ಯಾಮಿ ಜಗದ್ಯನ ವಾಹಕಮಗೋಚರಃ |೩| ಶುದ್ಧ ಸತ್ಯ ಮಿಮಂ ದೇಹಂ ಧೃತಾ ಧೀನಸನ್ನವಮ್ | ಮನುಷ್ಯ ಇವ ಲೋರ್ಕೇ ಭಾಸಿ ತ್ವಂ ಯೋಗಮಾಯಯಾ |೩| ಪೌರೋಹಿತ್ಯಮಹಂ ಜಾನೇ ವಿಗರ್ಹ್೦ ದೂಷಬೇವನಮ್ | ಇಕ್ಷಾಕಣಂ ಕುಲೇ ರಾಮಃ ಪರಮಾತ್ಮಾ ಜನಿವ್ಯತಿ | ಇತಿ ಜ್ಞಾತಂ ಮಯಾ ಪೊರ್ವಂ ಬ್ರಹ್ಮಣಾ ಕಥಿತಂ ಪುರಾ |೪೦|| ತತೋಹನಾಶಯಾ ರಾಮ ತವ ಸನಕಾಂಕ್ಷಯಾ | ಅಕಾರ್ಪ೦ ಗಹಿತಮಪಿ ತವಾಚಾರ್ಯ ಸಿದ್ಧಯೇ 18೧! ಅತೋ ಮನೋರಥ ಮೇದ್ಯ ಫಲಿತೋ ರಘುನನನ ।೪೨] ದಧೀನಾ ಮಹಾಮಾಯಾ ಸರ್ವಲೋಕೈಕಮೋಹಿನೀ | ಮಾಂ ಯಥಾ ಮೋಹನ್ಲೈವ ತಥಾ ಕುರು ರಘುತ್ತಮ ; ಗುರುನಿಮ್ಮ ತಿಕಾಮಂ ಯದಿ ದೇಹ್ತದೇವ ಮೇ |೩|| ನೀನು, ಗುರುಗಳಿಗೆಲ್ಲ ಗುರುವಾಗಿಯೂ, ಪಿತೃಗಳಿಗೆಲ್ಲ ಪಿತಾಮಹನಾಗಿಯೂ, ಸರ್ವಾಂತ ರಾಮಿಯಾಗಿಯೂ, ಜಗತ್ತಿನ ಯಂತ್ರವನ್ನು ನಡೆಯಿಸತಕ್ಕವನಾಗಿಯೂ, ಸಕಲೇಂದ್ರಿಯ ಗಳಿಗೂ ಅಗೋಚರನಾಗಿಯ ಇರುವೆ 0Qvt ಕೇವಲ ಶದ್ಧ ಸತ್ವಮಯವಾಗಿ ಸ್ವಯಂಭುವಾಗಿರುವ ಈ ದೇಶವನ್ನು ಧರಿಸಿಕೊಂಡು, ನೀನು ನಿನ್ನ ಯೋಗಮಾಯಾಪ್ರಭಾವದಿಂದ ಈ ಲೋಕದಲ್ಲಿ ಮನುಷ್ಯನತ್ರನಂತ ಕಾಳಸಿ ಕೂಳು ತಿರುವೆ ||೩೯l ನಾನಾದರೋ, ಪೌರೋಹಿತ್ಯವು ನಿಂದಿತವೆಂದೂ ದೋಷಾವಹವಾದ ಜೀವನವೆಂದೂ ತಿಳಿದಿರುವೆನು. ಅದರೂ, ಪೂರ್ವದಲ್ಲಿ ಪರಮಾತ್ಮನು ಇಾಕುವಂಶದಲ್ಲಿ ಜನಿಸುವನು ' ಎಂದು ಬ್ರಹ್ಮನಿಂದ ಹೇಳಲ್ಪಟ್ಟಿದ್ದ ಮಾತನ್ನು ಬಲ್ಲೆನು ೧೪೦|| ಅದು ಕಾರಣ, ಅಯ್ಯಾ! ರಾಮ! ನಿನ್ನೊಡನೆ ಸಹವಾಸ ಸಿದ್ದಿ ಸಬೇಕೆಂದೂ, ನಿನಗೆ ಆಚಾರನೆನ್ನಿಸಿಕೊಳ್ಳಬೇಕೆಂದೂ ಆಕೆಯಿಂದ, ನಿಂದಿತವಾಗಿದ್ದರೂ-ಈ ಪೌರೋಹಿತ್ಯವನ್ನು ನಾನು ಇದುವರೆಗೂ ವಹಿಸಿಕೊಂಡು ಬಂದಿರುವೆನು. ಹೇ ರಘುನಂದನ ! ಈಗ ನನ್ನ ಮನೋ ರಥವು ಫಲಿಸಿತು (೪೧-೪೨|| ಈ ರಘುಶ | ಸರ್ವಲೋಕವಿಮೋಹಕವಾದ-ನಿನ್ನ ಅಧೀನವಾಗಿರುವ ಮಹ ಮಾಯಯು ನನಗೆ ಸ್ವಲ್ಪವೂ ಮೋಹವುಂಟುಮರದಂತ ನೀನು ಅನುಗ್ರಹಿಸುವುದು, ಗುರುದಕ್ಷಿಣೆಯನ್ನು ಕೊಡಬೇಕೆಂದು ನೀನು ಅಪೇಕ್ಷಿಸುವನಾಗಿದ್ದ ಪಕ್ಷದಲ್ಲಿ ನನಗಿ ಇದಿ ಶ್ರವನ್ನು ಕೊಡುವನಾಗು ೪u