ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ವಣ್ಣ ಯಿತ್ಯ ಪದ್ಮರೂನಿಂ ವೇರ್ದಾ ಮತಿಮನೋಹರತೆ! ವೇರ್ದಾ ಹೃತ್ಯ ಹರೇರ್ಭಿತಃ ಸಮುದ್ರ ಜಲವಾವಿಕತ್ ೨೭| ಬ್ರಹ್ಮಣಾ ಪyರ್ಥಿತೋ ದೇವಃ ಸಮಕಾಸುರಹಿಂಸಕಃ | ಸಹಸ್ತ ಯೋಜನಾನಾಂ ಮತ್ಯರೂಪಧರೋಭವತ್ |cv ಸಪ್ತ ಸಂಭಯಾಮಾಸ ಸಂಗರ್ರಾ ಜಲವಾಸಿನಃ | ದೃಷ್ಟಾ ಮತ್ಸವವು ಸಕ್ಸ ವಿಸ್ಮಿತಾಭಯಕದ್ರಿತಾಃ |೨೯|| ಜಲಮಧ್ಯೆ ಮಹಾದೇಹ ಬಟಾಮ ಪರಿತೋ ಹರಿಃ | ಸೋಮುಕಾಸುರಸಂಹಾರಂ ಕರ್ತುಮಿಚ ೯ ಮಹಾಮತಿಃ |೩೦|| ಧರ್ಮಹಾಂ ನ ಸಹವೇ ಹರಿರ್ವತ್ರ ಸ್ವರೂಪದ್ಧತ್ | ಜಗದೇದವಿಹೀನತ್ಯುತ್ ಅನ್ನಕಾರಪರಿತ್ತು ತಮ್ |೩೧!.. ಮಹೊಗವುಷಾ ವಿಷ್ಣು ಹತ್ತಾಸೋನಕದಾನವಮ್ | ಅದದಾದ ಹ್ಮಣೇ ವೇರ್ದಾ ಲೋಕಸಂರಕ್ಷಕದತಃ |೩೨ ಸಮಕಾಸುರಗರ್ಭಸ್ಥಾಃ ವ್ಯತ್ಯಸ್ತವೇದರಾಶಯಃ ||೩೩| ದೃಪ್ಲಾ ಬ್ರಹ್ಮಾ ವೇದರಾಶಿ ವ್ಯತ್ಯಸ್ತ ಇತಿ ಚಿನ್ನರ್ಯ | ಅಲ್ಲಿ ಬ್ರಹ್ಮದೇವನನ್ನು ವಂಚಿಸಿ, ಮರಿ ಮತ್ತಾಗಿರುವ ವೇದಗಳನ್ನೂ ಅಪಹರಿಸಿ ದನು, ವೇದಗಳನ್ನು ಅಪಹರಿಸಿ, ವಿಷ್ಣುವಿಗೆ ಹೆದರಿಕೊಂಡು, ಸಮುದ್ರದ ನೀರಿನೊಳಗೆ ಮುಳುಗಿಕೊ೦ಡನು ||೨೭|| ಆಬಳಿಕ, ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟ ಮಹಾವಿಷ್ಣುವು, ಸೋಮಕಾಸುರನನ್ನು ಕೊಲ್ಲು ವುದಕ್ಕಾಗಿ, ಮೂರು ಸಾವಿರಯೋಜನ ವುದ್ದವುಳ್ಳ ಮತ್ಸ ರೂಪವನ್ನು ಧರಿಸಿದವನಾದನು (೨vi ಆಗ, ಸಪ್ರಸವದಗಳನ್ನೂ ಕಲ ಇ೦ತಹ ಮತ್ಸಮೂರ್ತಿಯನ್ನು ಕಂಡು, ಸಮಸ್ತರದ ಜಲಚರರೂ ಆಶ್ಚಯ್ಯಪಟ್ಟು ಭಯದಿಂದ ನಡುಗಲುಪಕ್ರಮಿಸಿದರು |೨೯|| ಆ ಸಮಯದಲ್ಲಿ, ಆ ಶ್ರೀಮಹಾವಿಷ್ಣುವು, ಸೋಮಕುಸುರಸಂಹಾರವನ್ನು ಮಾಡಬೇ ಕ೦ದು ಇಚ್ಛಿಸಿ ನೀರಿನೊಳಗೆ ಸುತ್ತಲೂ ಸಂಚರಿಸುತ್ತಿದ್ದನು |೩೦|| - ಮತ್ಸ ರೂಪಧರನಾಗಿರುವ ಆ ಮಹಾವಿಷ್ಣುವು, ಲೋಕದಲ್ಲಿ ಧರಹಾನಿಯುಂಟಾಗುತ್ತಿರುವು ದನ್ನು ಸಹಿಸಲಾರದವನಾದನು. ಪ್ರಪಂಚವೆಲ್ಲವೂ, ವೆದವಿಹೀನವಾಗಿ ಅಂಧಕಾರಮಯವಾಗಿ ಬಿಟ್ಟಿತು |೩೧||

  • ಹೀಗೆ, ಲೋಕರಕ್ಷಣೆಯಲ್ಲಿ ಉದ್ಯುಕ್ತನಾದ ಆ ಶ್ರೀ ಮಹಾವಿಷ್ಣುವ, ಅತ್ಯುಗ್ರವಾದ ಮತ್ಯಾವತಾದಿಂದ ಸೋಮಕಾಸುರನನ್ನು ಸಂಹರಿಸಿ, ಬ್ರಹ್ಮನಿಗೆ ವೇದಗಳನ್ನು ತಂದು ಟೈನು, ಆಗ ಸೋಮಕಾಸುರನ ಗರ್ಭದಲ್ಲಿ ನೆಲೆಸಿಬಿಟ್ಟಿದ್ದ ಕಾರಣ, ವೇದರಾಶಿಗಳೆಲ್ಲವೂ ಸ್ವಲ್ಪ ವ್ಯತ್ಯಸ್ತಗಳಾಗಿಹೋದುವ ೩೨-೩೩||

ಇದನ್ನು ನೋಡಿದ ಚತುರುಖಬ್ರಹ್ಮನು , ವೇದರಾಶಿಯಲ್ಲವೂ ವ್ಯತ್ಯಸ್ತವಾಯ್ಕೆಂದು ಚಿಂತಪಟ್ಟವನಾಗಿ, ಮಹಾಬುದ್ದಿಶಾಲಿಯಾದ ತನ್ನ ಮೊಮ್ಮಗನಾದ ರಾವಣನನ್ನು ಕರೆದು,