ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡಃ ಅಭಿಪೋಕವಿನಾಯ ಯತಧೂಂ ಸುರಸತ್ತಮಾಃ || ವಃ ಸರ್ವಕಾರ್ಯನಿಪ್ಪತಿಃ ಭವಿಷ್ಯತಿ ನ ಸಂಶಯಃ 18nb ಶ್ರೀ ಸೂತಉವಾಚ, ಶ್ರುತ್ಯ ದೇವಗುರೋರ್ವಾಕ್ಯಂ ಸರ್ವದೇವಸಧಾನ್ಯರೇ | ಶಬ್ಬರೋಪಿ ತದಾ ದೇರ್ವಾ ಇದವಾಹ ಶುಭಂ ವಚಃ |೨| ಶೃಉಧ್ಯಂ ಸಕಲಾದೇವಾಃ ಹಿತಂ ವಃ ಪ್ರವದಾಮ್ಯಹಮ್ | ಬೃಹಸ್ಪತಿ ಸುರಾಚಾರೊ ಯದವೋಚನ್ನರಾವತಿಃ | ತದೇವ ಕಾರ್ಯ ಯುಷ್ಯಾಭಿಃ ತೇನ ವಃ ಶ್ರೇಯಸಾಂ ಪದಮ್ ||೩|| ಬ್ರಹ್ಮಣ್ಯಂ ರಾಘುವೋ ದೇವಾಃ ವೇವಾರ್ಥಜ್ಞಂ ದ್ವಿಜಾಗ್ರನಮ್ | ಯದುಕಂ ನ ಹಿನಸ್ತಿತಿ ತತ್ತ್ವಂ ಚ ವದಾಮ್ಯಹಮ್ ೪೪| ಅಗ್ನಿ ಹೋತ್ರಾಫ್ಟ್ ವೇದಾಕ್ಷ ರಾಕ್ಷಸಾನಾಂ ಗೃಹೇಗೃಹೇ || ದಯಾ ಸತ್ಯಂ ಚ ಶೌಚಂ ಚ ರಾಕ್ಷಸಾನಾಂ ನ ವಿದ್ಯತೇ |೪೫V ಶಿವಭಕವಿ ವೇದೋಕಕರ್ಮಠೋಪಿ ದಶಾನನಃ | ಧರ್ಮಸತ್ಯದಯಾಶೌಚಾಭಾವಾದದ್ದೋ ಹಿ ರಾಘವಾತ್' [೪೩ || ಅದು ಕಾರಣ, ಎಲೈ ಸುರಿಷ್ಠರಾ ! ಈಗ ನೀವೆಲ್ಲರೂ ಶ್ರೀರಾಮನ ಪಟ್ಟಾಭಿಷೇಕಕ್ಕೆ ವಿಷ್ಣು ವುಂಟಾಗುವಂತ ಪ್ರಯತ್ನ ಪಡಿರಿ. ಇದರಿಂದ, ನಿಮಗೆ ಸಕಲಕಾರ ಸಿದ್ದಿ ಯ ಅಗುವುದು; ಸ್ವಲ್ಪವೂ ಸಂಶಯವಿಲ್ಲ. (ಎಂದು ಬೃಹಸ್ಪತಿಯು ಹೇಳಿದನು) ೧೪೧|| ಶ್ರೀಸೂತರು ಶೌನಕಾದಿಗಳಿಗೆ ಹೇಳುವರು :- ಎಲೈ ಶೌನಕಾದಿಗಳಿರಾ ! ಹೀಗಂದು ಹೇಳುತ್ತಿರುವ ಬೃಹಸ್ಪತಿಯ ಮೂರನ್ನು ಕೇಳಿ, ಆ ಸಮಸ್ತ ದೇವತೆಗಳ ಸಭೆಯ ಮಧ್ಯದಲ್ಲಿ, ಸಾನ್ಮಹೇಶನೂ ಕೂಡ ದೇವತೆಗಳನ್ನು ಕುರಿತು, ಈ ಶುಭವಾದ ಮಾತನ್ನು ಹೇಳಿದನು ||೪೨|| ಎಲೈ ಸಮಸ್ಯರಾದ ದೇವತೆಗಳಿರಾ 1 ಕೇಳಿರಿ; ನಾನು ನಿಮಗೆ ಹಿತವಾದ ಮಾತನ್ನು ಹೇಳುವೆನು. ಸಕಲದೇವತೆಗಳಿಗೂ ಅಚಾರನಾಗಿಯ ಮಹಾಪ್ರಾಜ್ಞನಾಗಿಯೂ ಇರುವ ಈ ಬೃಹಸ್ಪತಿಯು ಯಾವುದನ್ನು ಹೇಳಿದನೋ, ಅದನ್ನ ನೀವು ಈಗ ಮಾಡಬೇಕು; ಅದರಿ೦ ದಲೇ ನಿಮಗೆ ಸಕಲ ಶ್ರೇಯಸ್ಯ ಉಂಟಾಗುವುದು (೪೩೧ ಎಲೈ ದೇವತೆಗಳಿರಾ ! ಬ್ರಾಹ್ಮಣೋತ ಮನ ಬ್ರಹ್ಮನಿಷ್ಠನೂ ವೇದಾರ್ಥಜ್ಞಾನಿಯ ಆಗಿರುವ ರಾವಣನನ್ನು ಶ್ರೀರಾಮನು ಕೊಲ್ಲುವುದಿಲ್ಲವೆಂಬುದಾಗಿ ಬೃಹಸ್ಪತಿ ಹೇಳಿದುದಿವು ದುಂಟೋ, ಅದರ ತತ್ವವನ್ನು ನಾನು ಹೇಳುವೆನು, ಕೇಳಿರಿ ೧೪೪|| ಪ್ರತಿಯೊಂದು ರಾಕ್ಷಸರ ಮನೆಯಲ್ಲಿಯ, ಅಗ್ನಿಹೋತ್ರಗಳೂ ಬೇದನಕಗಳು ತುಂಬಿರುವುವು; ಆದರೆ, ದಯೆಯ ಸತ್ಯವೂ ಶೌಚವೂ ಆ ರಾಕ್ಷಸರಿಗಿರುವುದಿಲ್ಲ (೪೫|| ಅದು ಕಾರಣ, ರಾವಣನು ಶಿವಭಕ್ಕವರನಾಗಿದ್ದರೂ, ವೇದಕರಿನುಷ್ಟಾನಕಿ ನಾಗಿದ್ದರೂ, ಅವನಲ್ಲಿ ಧರ ಸತ್ಯ ದಯೆ ಶೌಚಗಳಿಲ್ಲದಿರುವಕಾರಣ, ಅವನು ಶ್ರೀರಾಮನಿಗೆ ಐದನೇ ಆಗುವನು (೪೬||