ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗ ಶ್ರೀ ತತ್ವಸಂಗ್ರಹ ರಾಮಯಣಂ ಭಾರ್ಯಭೂಜ್ಜನಕಾತ್ಮಜಾ ದಿವಿಪದೋ ನೃತ್ಯಾಚಾಂ ಗೃಹಂ ಬ್ರಹ್ಮಾ ಸೂನುರುಮಾಪತಿಃ ಸ್ವಸುತ ಭಾಗೀರಥೀ ಪುತ್ರಿ*| ದೀಗ ಸೂರ್ಯವಿಧ ಕ್ರುತಿಃ ಕೃತಿರತಂ ರಾಶಿಸ್ತು ಸದ್ದಿರ್ಮಿಕ ಯಸ್ಯಾಸೀದ್ರಘುನಾಯಕ್ ತಮನಿಕಂ ಸೇವೇ ಮಹಾಸಮ್ ೩೦| ಇತಿ ಸುತ್ತಾ ತದಾ ರಾಮಂ ಮಹಾಭಾಗವತೋತ್ತಮಃ || ಸವರಾಜ್‌ನ ತುಪ್ಪಾವ ನಾರದೋ ರಾಘುವಂ ಪುನಃ |೩೩|| ಇತಿ ಶ್ರೀಮದಯೋಧ್ಯಾಕಸ್ಥ ನಾರಾಗಮನಂ ನಾವು ಚತುರ್ಥಃ ಸರ್ಗಃ,

  • GAR

K ಯಾವ ಮಹಾನುಭಾವನಿಗೆ,-ಶ್ರೀ ಸೀತಾದೇವಿಯು ಭಾರಿಯಾಗಿರುವಳೂ, ಸಮಸ್ಯ ದೇವತೆಗಳೂ ಭತ್ಯರೋ, ಬ್ರಹ್ಮಾಂಡವೇ ಮನೆಯೋ, ಬ್ರಹ್ಮನೇ ಮಗನೋ, ಶ್ರೀ ಪಾರ್ವತಿ ಪತಿಯಾದ ಪರಮೇಶ್ವರನೇ ಪೌತ್ರನೂ, ಗಂಗಾನದಿಯು ಪಾದದಿಂದ ಉದಯಿಸಿದ ಪ್ರತಿಯೋ, ಸೂರಚಂದ್ರರಿಬ್ಬರೂ ಎರಡು ದೀಪಗಳಾಗಿರುವುವೋ, ಸಮಸ್ತ ವೇದಸಮೂಹವೇ ಯಾವ ನಿಂದ ರಚಿತವಾದ ಗ್ರಂಥವಾಗಿರುವ ಸಮುದ್ರವೇ ಬಾವಿಯಾಗಿರುವುದೋ, ಅಂತಹ ದೊಡ್ಡ ಕುಟುಂಬaಖದ-ಶ್ರೀ ರಘುಪತಿಯನ್ನು ನಾನು ಸರ್ವದಾ ಸೇವಿಸುವನು |೨||

  • ಈರೀತಿಯಾಗಿ ಸ್ಕೂತವರಿ, ಮಹಾಭಾಗವತೋತ್ರಮನಾಗಿರುವ ನಾರದಮುನಿಯು ರನು ಶ್ರೀರಾಮನನ್ನು ' ಸವರಾಜ ' ಎಂಬ ಸೂತ್ರದಿಂದ ಸ್ತುತಿಸಲುಪಕ್ರಮಿಸಿದನು |

ಇದು ಅಯೋಧ್ಯಾಕಾಂಡದಲ್ಲಿ ನಾರದಾಗಮನವಂಬ ನಾಲ್ಕನೆಯ ಸರ್ಗವ