ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಶ ಶ್ರೀ ಗಸಂಗ್ರಹ ರಾಮಾಯಣ (ಸರ್ದ ದಶಗ್ರಿವಹರಂ ರುದ್ರ ಕೇಶರಂ ಕೇತಿವರ್ದನಮ್ | ವಾಲಿಗ್ರಮಥನಂ ವೀರಂ ಸುಗ್ರೀವೇಪ್ಪಿತರು ದಮ್ |೨೦|| ನರವಾನರಸೈನ್ಯ ಸೇವಿತಂ ಹನುಮತ್ರ ಭುವನ್ ! ಸೂಕ್ಷ್ಮ ಕುದ್ದಂ ಪರಂ ಶಾನ್ತಂ ತಾರಕಟ್ರಹ್ಮರೂಪಿಣಮ್ ||೨೧| ಸರ್ವಭೂತಾತ್ಮಭೂತಸ್ಥಂ ಸರ್ವಾಧಾರಂ ಸನಾತನಮ್ | ನಿತ್ಯಾನಂ ನಿರಾಕಾರ ಅತಂ ತಮಸಃ ಪರಮ್ |೨೨| ವೇದವೇದ್ಯಂ ರವಿ,ಾಶಿತಾರಂ ಅನಾದಿಮಧ್ಯಾನಮಚಿನ್ನವದ್ಯಮ್ | ಅಗೋಚರಂ ನಿರ್ಮಲಮೇಕರೂಪಂ ನಮಾಮಿರಾಮಂ ತಮಸಃಪರಸತ್|೨೩ ಅಶೇಷವೇದಾತ್ಮಕವಾದಿಸಜ್ಜ ಅಜಂ ಹರಂ ವಿಷ್ಣು ಮನನ ಮುರ್ತಿಮ್ | ಅಪಾರಸಜ್ಜಿ ತುಪಮೇಕರೂಪಂ ಪಂತ್ರರ ರಾಮಮಹಂ ನಮಾಮಿ ೨೪ ತತ್ರ ರೂಪಂ ಪುರುಷಂ ಪುರಾಣಂ ಸತೇಜಸ ಪೂರಿತಲೋಕಛೇದಮ್ | ರಾಜಾಧಿರಾಜಂ ರವಿಮಲಸ್ಥಂ ರಮೇಶ್ವರಂ ರಾಮಮಹಂ ನಮಾಮಿ ೨೫ ರಾವಣಸಂಹಾರಕನೂ ಶತ್ರು ದುಃಖಪ್ರದವೂ ಕ್ಷೀರಾಬ್ಬಿ ಶಯನನೂ ಕೇಶಿದಾನವಮರ್ದ ನಗೂ ವಾಲಿಕ್ರಮಥನನ ಮಹಾವೀರನೂ ಸುಗ್ರೀವರಾಜ್ಯಪ್ರದವೂ ಆಗಿರುವ ಶ್ರೀರಾಮ ನನ್ನು ನಮಸ್ಕರಿಸುವೆನು |೨೦|| ಮನುಷ್ಯಸೈನ್ಯಗಳಿಂದಲೂ ಕಪಿಸೈನ್ಯದಿಂದಲೂ ಸೇವಿಸಲ್ಪಟ್ಟ ವನಾಗಿಯೂ, ಹನುಮಂತ ನಿಗೆ ಪ್ರಭುವಾಗಿಯೂ ಇರುವ, ಸೂಕ್ಷನೂ ಶುದ್ಧನೂ ಪರಾತ್ಪರನೂ ಶಾಂತನ ತಾರಕ ಬ್ರಹ್ಮರೂಪನೂ ಆದ, ಶ್ರೀರಾಮನನ್ನು ನಮಸ್ಕರಿಸುವೆನು |೨೧|| ಸರ್ವಭೂತಾತ್ಮನಾಗಿಯ, ಸರ್ವಭೂತಾಂತರ್ಗತನಾಗಿಯೂ, ಸರ್ವಧಾರನಾಗಿಯೂ, ಸನಾತನನಾಗಿಯ, ನಿತ್ಯಾನಂದರೂಪನಾಗಿಯ, ನಿರಾಕಾರನಾಗಿಯೂ, ಅವರೂಪನಾ ಗಿಯ, ವಯಾತೀತನಾಗಿಯೂ ಇರುವ, ಶ್ರೀರಾಮನನ್ನು ನಮಿಸುವೆನು 1990 ವೇದಾಂತವೇದ್ಯನೂ ಆದಿತ್ಯರೂಪನೂ ಸತ್ಯೇಶ್ವರನೂ ಆದಿಮಧ್ಯಾಂತರಹಿತನೂ ಅಚಿಂತ್ಯ ಮಹಿಮನೂ ಸಕಲಜಿಗದಾದಿಭೂತನೂ ಆಗೋಚರನ ನಿರ್ಮಲನೂ ಏಕರೂಪವ ತೋ ತೀತನೂ ಆದ ಶ್ರೀರಾಮನನ್ನು ನಮಸ್ಕರಿಸುವೆನು |೨೩| ಸಕಲವೇದರೂಪನೂ ಆದಿಸಂಜ್ಞಾ ಭೂತನೂ ಅಜನ ಹರನೂ ವಿಷ್ಣುವೂ ಅನಂತರ ಪನೂ ಅಪಾರಸಚ್ಚಿದಾನಂದ ವಿಗ್ರಹನೂ ಪರಾತ್ಪರನೂ ಆದ ಶ್ರೀರಾಮನನ್ನು ನಾನು ನಮಸ್ಕರಿ ಸುವೆನು |೨೪ು ಪರತತ್ವಸ್ವರೂಪನಾಗಿಯೂ, ಶರಣಪುರುಷನಾಗಿಯೂ, ತನ್ನ ತಪಸ್ಸಿನಿಂದ ಸಕಲ ಲೋಕಗಳನ್ನೂ ತುಂಬಿದವನಾಗಿಯೂ, ರಾಜಾಧಿರಾಜನಾಗಿಯೂ, ಸೂರ್ಯಮಂಡಲ ಮಧ್ಯ ಈಗಿಯೂ, ರಮಪತಿಯಾಗಿಯೂ ಇರುವ ಶ್ರೀಮನನ್ನು ನಾನು ನಮಸ್ಕರಿಸು ಪ್ರಯು 191