ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಅನಿ ಸುಭಗಳಿರೇ ಸೌಭಾಗ್ಯನ ವಿಕಸೇ | ಚಲಂ ಹಿ ತವ ಸೌಭಾಗ್ಯಂ ನದ್ಯಾಃ ಸೋತಳಿಗೇ 1೫l ಏವಮುಕ್ಕ ತು ಕೈಕೇಯಿ ರುಪ್ಪಯಾ ಪರುಷಂ ವಚಃ | ಕುಬ್ಬಯಾ ಪಾಪದರ್ಶಿನ್ಯಾ ವಿಷಾದನಗವತ್ ಪರಮ್ || ಕೈಕೇಯಿ ಇಬ್ರವೀತ್ ಕುಬ್ದಾಂ ಕಜ್ಜಿತ್ ಕ್ಷೇಮಂ ನು ಮನ್ಗರೇ | ವಿವಣ್ಣ ವದನಾಂ ಹಿ ತ್ವಾಂ ಲಕ್ಷಯೇ “ಶದುಃಖಿತಾಮ್ |೬|| ಇತ್ಯಕ್ಕೆ ಸಂ ತದಾ ದೇವ್ಯಾ ವುನಃ ಪ್ರವಾಚ ಕೈಕಯಿತ್ vi ಅಕ್ಷಯ್ಯಂ ಸುಮಹದೇವಿ ಪ್ರವೃತ್ತಂ ತದ್ವಿನಾಶನಮ್ | ರಾಮಂ ದಶರಥ ರಾಜಾ ವರಾಭಿಷೇಕ್ಷ್ಯತಿ rt ಅಪವಾದ್ಯ ತು ದುಷ್ಟಾತ್ಮಾ ಭರತಂ ತವ ಬಣ್ಣು ಮು | ಕಾಲೈ ಸ್ಥಾಪಯಿತಾ ರಾಮಂ ರಾಜ್ಯ ನಿಹತಕ Unof ಯದಿ ಸಾಪಯಿತಾ ರಾಮಂ ಸಂನುಬನ್ನಾ ಹತಾ ಹೈಸಿ | -- -- -- ನೀನು ಅಂತರವಾಗಿ ರಾಜನಿಗೆ ಇಷ್ಟಳಾಗಿಲ್ಲ; ಹೊರಗೆ ಮಾತ್ರ ಮಹಾ ಪ್ರೀತಿಪಾತ್ರ ಇಂದು ತೋರುತ್ತಿರುವೆ. ಇ೦ತಹ ಕಪಟಿಸೌಭಾಗ್ಯದಿಂದ, ನೀನೇ ನಿನ್ನನ್ನು ಶ್ಲಾಘಿಸಿಕೊಳ್ಳು ಶಿರುವೆ. ನಿನ್ನ ಈ ಸೌಭಾಗ್ಯವು ಸ್ಥಿರವಾಗಿರುವುದೆಂದು ತಿಳಿಯಬೇಡ. ತೂwಲದಲ್ಲಿ ನದೀಪವಾಹವು ಚಲಿಸಿಹೋಗಿಬಿಡುವಂತ, ನಿನ್ನ ಈ ಸೌಭಾಗ್ಯವೂ ಇನ್ನು ಸ್ವಲ್ಪ ದಿನದೊಳ mಾಗಿ ಚಲಿಸಿಹೋಗತಕ್ಕುದಾಗಿರುವುದು. (ಎಂದು ಮಂಥರೆಯು ಹೇಳಿದಳು) 101 ಹೀಗೆ ಮಹಾಪಾವಿಷ್ಟಳಾದ ಕುಚ್ಚಯದ ಪಾಪಬುದ್ದಿಯಾದ ಮಂಥರೆಯಿಂದ ಬಹು ಕ್ರೂರವಾಗಿ ಹೇಳಲ್ಪಟ್ಟ ಕೈಕೇಯಿಯು, ಅತಿಯಾಗಿ ವಿವಾದವನ್ನು ಹೊಂದಿದವಳಾದಳು |LM ಆ ಬಳಿಕ, ಮಂಥರೆಯನ್ನು ಕುರಿತು ' ಎಲ್ಲಿ ಮಂಥರೇ ! ಎಲ್ಲರೂ ಕ್ಷೇಮವಾಗಿರುವ ಇಲ್ಲವೋ? ನಿನ್ನ ನ್ನು ನೋಡಿದರೆ, ಮುಖದಲ್ಲಿ ಬಹಳ ವಿಷಾದವೂ-ಹೃದಯದಲ್ಲಿ ಬಹಳ ದುಃಖವೂ ಕೂರುತಿರುವುವಲ್ಲ ! ” ಎಂದು ಹೇಳಿದಳು, ಈರೀತಿಯಾಗಿ ಕೈಕೇಯಿಯಿಂದ ಹೇಳ ಲ್ಪಟ್ಟ ಮಂಥರೆಯು, ಪುನಃ ಅವಳನ್ನು ಕುರಿತು ಹೀಗೆ ಹೇಳಿದಳು ೧೬-vu ಹೇ ದೇವಿ! ನಾನೇನು ಹೇಳಲಿ ! ನಿನಗೆ ಶಾಶ್ವತವಾದ ದರ ಕೇಳು ಕವಿಪಿಸಿರು ವುದು ಏನೆಂದರೆ:-ನಾಳೆಯದಿವಸ, ದಶರಥಮಹಾರಾಜನು ರಾಮನಿಗೆ ರಾಜ್ಯಾಭಿಷ ಕವರಿಬಿಡುವನು ||೯|| ನಿನ್ನ ಗಂಡನ ದುಷ್ಟತನವನ್ನು ಎಷ್ಟಂದು ಹೇಳಲಿ ! ಭರತನು ಇಲ್ಲಿಯೇ ಇದ್ದರೆ ಶಮನ ಪಟ್ಟಾಭಿಷೇಕಕ್ಕೆ ವಿಘ್ರವರಿಯನೆಂಬ ಯೋಚನೆಯಿಂದ ಅವನನ್ನು ನಿನ್ನ ತಂದೆಯ ಮನೆಗೆ ಸಾಗಿಸಿಬಿಟ್ಟು, ನಾಳೆಯ ಬೆಳಗಾಗಲೇ ರಾಮನನ್ನು ನಿಷ್ಕಂಟಕವಾದ ದೊರೆತನದಲ್ಲಿ ನೆಲೆಗೊಳಿಸ ಬೇಕೆಂದು ದುರತ್ಮನಾದ ನಿನ್ನ ಗಂಡನು ನಿಶ್ಚಯಿಸಿರುವನು ||೧on

  • ಇದರಿಂದ ನನಗೇನು ಹಾನಿ ? ' ಯೆಂದು ಕೇಳುವೆಯೋ?-ರಾಮನನ್ನು ದೂರಿತನದಲ್ಲಿ ನಿಲ್ಲಿಸಿಬಿಟ್ಟೆ ಪಕ್ಷದಲ್ಲಿ, ನೀನು ನಿನ್ನ ಪರಿವಾರದಂಡನ ಹಳದಂತಯೇ ಸರಿ. ಆದುಳರ, ಎಲ್

' 8