ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಅಯೋಧ್ಯಾಕಾಂಡ ಸದರೇನು ಚ ಸರ್ವೇಸು ಜನನೀವು ಸುಪ್ಪತ್ತು ಚ | ಬನ್ನು ಸಮಗ್ರವರ್ಗೇಷು ದೃಶ್ಯ ತೇ ಪೂಣ೯ಚವತ್ [೧೭] ತಕ್ಷತಾ ವಚನಂ ತಸ್ಯಾಃ ಉತ್ಕೃಜ್ಯಾಭರಣಂ ಚ ತತ್ | ಉವಾಚೇದಂ ತತೋ ವಾಕ್ಯಂ ಕೂದದುಃಖಸಮನ್ವಿತಾ \ov ಹರ್ಷ೦ ಕಿಮಿದಮಸ್ಥಾನೇ ಕೃತವಶ್ಯಸಿ ಬಾಲಿತೇ | ಶೋಕಸಾಗರಮಧ್ಯಸ್ಥ೦ ನಾತ್ಮಾನಮವಸುಧಸೇ |೧೯|| ತೋಚಾಮಿ ದುರ್ವತಿಷ್ಪಂ ತೇ ಕಾ ಹಿ ಪ್ರಜ್ಞಾ ಪ್ರಹರ್ಷಯೇತ್ | ಅರೇ ಸಪತ್ನಿ ಪುತ್ರಸ್ಯ ವೃದ್ಧಿ ಮತ್ತೊರಿವಾಗತಾಮ್ |೨೦|| ಸಾಹಂ ತದರ್ಥ ಸಮಾ ಪಾ ತಂ ತು ಮಾಂ ನಾವಬುದ್ಧಸೇ | ಸಪತ್ನಿ ವೃದ್ ಯಾ ಮೇ ತ್ವಂ ಪ್ರದೆಯುಂ ದಾತುಮಿಚ್ಚ ಸಿ |೨೧|| ಇತ್ಯುಕಾ ಕುಬ್ದಯಾ ದೇವೀ ಭಾರತ್ಯಾ ಚ ಪ್ರಚೋದಿತಾ | ಅನ್ಯಥಾ ಭಾವನಾಪನ್ನಾ ಮನ್ಮರಾಮಿದಮಬ್ರವೀತ್ |೨೦|| ಅವನು, ತನ್ನ ಸಮಸ್ತ ಸಹೋದರರಲ್ಲಿ ಯ, ತಾಯಿಯರಲ್ಲಿಯ, ಬಂಧುವರ್ಗಗಳ ಲ್ಲಿಯೂ, ಸಾಮಂತವರ್ಗಗಳಲ್ಲಿಯೂ ಪೂರ್ಣ ಚಂದ್ರನಂತೆ ಕಾಣಿಸಿಕೊಳ್ಳುತಿರುವನು, ಇಂತಹ ರಾಮನಿಗೆ ಪಟ್ಟಾಭಿಷೇಕವಾಗುವುದೆಂಬುದಕ್ಕಿಂತಲೂ, ಇನ್ನು ಪ್ರಿಯತರವಾದ ಮಾತು ಯಾವ ದಿರುವುದು ? (ಎಂದು ಕೈಕೇಯಿಯು ಹೇಳಿದಳು) |೧೭| ಹೀಗೆ ಹೇಳಿದ ಆ ಕೈಕೇಯಿಯ ಮಾತನ್ನು ಕೇಳಿ, ಆ ಮಂಥರೆಯು ಕೋಪದಿಂದಲೂ ದುಃಖದಿಂದಲೂ ಕೂಡಿದವಳಾಗಿ, ಕೈಕೇಯಿಯಿಂದ ತನಗೆ ಕೊಡಲ್ಪಟ್ಟಿದ್ದ ಆಭರಣಗಳನ್ನೆಲ್ಲ ಆಚೆಗೆಸೆದು, ಕೈಕೇಯಿಯೊಡನೆ ಈ ರೀತಿಯಾಗಿ ಹೇಳಿದಳು ||೧೪|| ಎಲ್ ಬಾಲಿಶ ! ಇದೇನು ಹೀಗೆ ವ್ಯಸನಪಡಬೇಕಾದ ಸಂದರ್ಭದಲ್ಲಿ ಹರ್ಷಪಡುವೆ ? ನೀನು ಶಕಸಾಗರಮಧ್ಯದಲ್ಲಿ ಮುಗಿರುವುದನ್ನು ಅರಿಯದಿರುವೆಯಲ್ಲ ! |೧೯|| - ನೀನು ಇಷ್ಟು ಬುದ್ಧಿಹೀನೆಯಾಗಿರುವುದನ್ನು ಕುರಿತು ನಾನು ಬಹಳವಾಗಿ ವ್ಯಥೆಪಡುವೆನು. ತನ್ನ ಸವತಿಯ ಮಗನಾಗಿ ವಸ್ತುತಃ ಶತ್ರು ಭೂತನಾದವನಿಗೆ ವೃದ್ಧಿಯುಂಟಾದರೆ, ಅದುಮೃತ್ಯುವಿಗೆ ವೃದ್ಧಿಯುಂಟಾದಂತಲ್ಲವೆ ! ಇ೦ತಹ ವೃದ್ಧಿಯನ್ನು ಕಂಡು, ಪ್ರಪಂಚದಲ್ಲಿ ಪ್ರಾಜ್ಯ ಳಾದವಳು ಯಾವಳು ತಾನೆ ಹರ್ಷ ಪಟ್ಟಾಳು ? |೨೦|| ನಾನು ನಿನ್ನ ಅಭ್ಯುದಯಕ್ಕಾಗಿ ಈಗ ಇಲ್ಲಿಗೆ ಬಂದಿರುವೆನು. ನೀನಾದರೆ, ನನ್ನ ಸ್ವರೂಪವನ್ನೇ ಅರಿಯದಿರುವೆ. ತನ್ನ ಸವತಿಗೆ ಅಭ್ಯುದಯವುಂಟಾಗುವುದನ್ನು ಕೇಳಿ, ನೀನು ನನಗೆ ಬಹುಮಾನವನ್ನು ಕೊಡುವುದಕ್ಕೆ ಬರುವೆಯಲ್ಲ! ಇದೆಂತಹ ತಿಳಿಗೇಡಿತನವು ! (ಎಂದು ಮಂಥರೆಯು ಹೇಳಿದಳು |೨೧|| ಈರೀತಿಯಾಗಿ ಮಂಥರೆಯಿಂದ ಹೇಳಲ್ಪಟ್ಟ ಕೈಕೇಯಿಯು, ಸರಸ್ವತಿಯಿಂದಲೂ ಪ್ರರಿ ಸಲ್ಪಟ್ಟವಳಾಗಿ, ಬೇರೆಯದ ಭಾವವನ್ನು ಹೊಂದಿಬಿಟ್ಟ, ಮಂಥರೆಯನ್ನು ಕುರಿತು ಹೀಗೆ ಹೇಳಿದಳು 1991