ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾ ಕಾಣೇ ನಮಃ ಸರ್ಗಃ, ಶ್ರೀಶಿವಉವಾಚ. ಅಥ ಸೀತಾಮನುಪತ್ಯ ಕೃತಕೌತುಕಮಃ | ನಿಕ್ಷಕನು ಸುಮನೆ ಸಹ ರಾಮೋ ನಿವೇಶನಾತ್ Vol ಪರ್ವತಾದಿನ ನಿಮ್ಮ ಮೈ ಸಿಂಹೋ ಗಿರಿಗುಹಾಶಯಃ | ಲಕ್ಷ್ಮಣಂ ದ್ವಾರಿ ಸೋಪಕೃತ್ ಪ್ರಕ್ಷಾಲಿಪುಟಂ ಸ್ಥಿತಮ್ |೨| ಅಥ ಮಧ್ಯಮಕಕ್ಷಾ ಯಾಂ ಸಮಾಗಚ ತ್ ಸುಹೃಜನೈಃ | ಸ ಸರ್ವಾನರ್ಥಿನೋ ದೃಷ್ಟಾ ಸಮೇತ್ಯ ಪ್ರತಿನನ್ನ ಚ ॥೩॥ ತತಃ ಪಾವಕಸಜ್ಜಾಶಂ ಆರುರೋಹ ರಘುತ್ತಮಃ | ವೈಯಾಫ್ರಂ ಇರುಷವ್ಯಾಘೋ ರಾಜನಂ ರಾಜನನ್ನಃ 180 ಮೇಘನಾದಮಸಮಾಧಂ ಮಣಿಹೇಮವಿಭೂಷಿತಮ್ | ಮುಗ್ಧನಮಿವ ಚಂಪಿ ಪ್ರಭಾ ಹೇಮವರ್ಚಸವ ೫೦ ಅಯೋಧ್ಯಾಕಾಂಡದಲ್ಲಿ ಏಳನೆಯ ಸರ್ಗವು. ಪುನಃ ೨ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್ಲಿ ಪಾರ್ವತಿ! ಆ ಬಳಿಕ, ಶ್ರೀರಾಮನು, ಪುನಃ ಸೀತಯ ಸಮೀಪಕ್ಕೆ ಬಂದು, ಅವ ೪ಂದ ಮಂಗಳಾಶಾಸನಮಾಡಲ್ಪಟ್ಟ ವನಾಗಿ, ಸುಮಂತನೊಡನೆ ತನ್ನ ಅರಮನೆಯಿಂದ ಹೊರಕ್ಕೆ ಹೊರಟನು 1೧11 ಆ ಬಳಿಕ, ಪರ್ವತದ ಗುಹೆಯಲ್ಲಿ ಮಲಗಿದ್ದ ಸಿಂಹವು ಪರ್ವತವನ್ನು ಬಿಟ್ಟು ಹೊರಕ್ಕೆ ಬಂದಂತ-ತನ್ನ ಮನೆಯನ್ನು ಬಿಟ್ಟು ಹೊರಕ್ಕೆ ಬಂದವನಾದ ಶ್ರೀರಾಮನು, ಬಾಗಿಲಿನಲ್ಲಿ ನಮ್ಮ ನಾಗಿ ಅ೦ಜಲಿಬಂಧಮಾಡಿಕೊಂಡು ನಿಂತಿದ್ದ ಲಕ್ಷಣವನ್ನು ಕಂಡನು ೧೨|| - ಅನಂತರ, ಮಧ್ಯಮಕಕ್ಷೆಯಲ್ಲಿ ನಿಂತಿದ್ದ ಸಮಸ್ಯರಾದ ಯಾಚಕರನ್ನೂ ನೋಡಿ, ಅವ ರೆಲ್ಲರ ಹತ್ತಿರಕ್ಕೂ ಹೋಗಿ, ಅವರನ್ನೆಲ್ಲ ಸಂತೋಷಪಡಿಸಿ, ತನ್ನ ಸ್ನೇಹಿತರೊಡನೆ ಬೆರೆದು ಹೊರಟವನಾದನು ||೩|| ಆಮೇಲೆ, ಪುರುಷವಾಭನಾದ ಆ ರಘೋತ್ತಮನು, ವ್ಯಾಸಚಾರವಾಗಿ ವಿರಾಜಿ ಸುತ್ತಿರುವುದಾಗಿಯೂ, ಮೇಘದಂತ ಧ್ವನಿಯುಳ್ಳುದಾಗಿಯೂ, ರತ್ನದಿಂದಲೂ ಸುವರ್ಣದಿಂ ದಲೂ ಅಲಂಕೃತವಾಗಿಯೂ, ಸುವರ್ಣದಂತ ಹೊಳೆಯುತ-ತನ್ನ ಕು೦ತಿಯಿಂದ ಜನರ ಕಣ್ಣನ್ನು ಅಪಹರಿಸುವುದೋ ಎಂಬಂತ ಪ್ರಕಾಶಮಾನವಾಗಿಯ, ಆನೆಯ ಮಂಗಳಂತೆ ಕಾಣಿಸುತ್ತಿರುವ ಉತ್ತಮತ್ವಗಳಿಂದ ಯುಕ್ತವಾಗಿಯೂ ಇರುವ ದಿವ್ಯರಥವನ್ನು ಹತ್ತಿಕೊಂಡವನಾಗಿ, ದಿವ್ಯ