ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸರ್ಗ ಬ– ಏತತ್ ತು ವಚನಂ ಶ್ರುತ್ವಾ ಕೈಕೇಯಾ ಸಮುದಾಹೃತಮ್ || ಉವಾಚ ವ್ಯಥಿತ ರಾಮಃ ತಾಂ ದೇವೀಂ ನೃಪಸನ್ನಿಧೇ ೩೩| ಪಿತ್ರರ್ಥ೦ ಜೀವಿತಂ ತ್ಯಕ್ಷ ಪಿಬೇಯಂ ವಿಷಮುಲ್ಬಮ್ || ಸೀತಾಂ ತ್ಯಕ್ಷಥ ಕೌಸಲ್ಯಾಂ ರಾಜ್ಯಂ ವಾಪಿ ತೈಜಾಮ್ಯಹಮ್ |೩೪|| ತದ್ರೂಹಿ ವಚನಂ ದೇವಿ ರಾಷ್ಟೊ ಯದಭಿಕಾಂಕ್ಷಿತಮ್ | ಕರಿಮೆ ಪ್ರತಿಜಾನೇ ಚ ರಾಮೋ ದ್ವಿರ್ನಾಭಿಭಾಪತೇ |೩೫|| ತಮಾರ್ಷವಸಮಾಯುಕ್ತಂ ಅನಾರ್ಯಾ ಸತ್ಯವಾದಿನಮ್ | ಉವಾಚ ರಾಮಂ ಕೈಕೇಯಿ ವಚನಂ ಬೃಹದಾರುಣಮ್ ||೩೬|| ಪುರಾ ದೇವಾಸುರೇ ಯುದ್ಧ ತವ ಏತಾ ವರದಯಮ್ | ಮಹ್ಯಂ ದತ್ತಂ ನರಿಷ್ಠ ಸಮೀತ್ಯಾ ಕಾರಣಾನ್ನರಾತ್ |೩೭| ಗ್ರಾಣದತ್ತ ವರಯೋತಿ ಆದ್ಯಾ ದಸ್ತು ಸುತೋ ಮಮ || ನೃಪಸ್ಯಮನ್ಯತೋರಣ್ಯಂ ಗಚ್ಛ ಚಾಬ್ದಾಂಶ್ಚತುರ್ದಶ |೩| ಹೀಗೆ ಕೈಕೇಯಿಯಿಂದ ಹೇಳಲ್ಪಟ್ಟ ಮಾತನ್ನು ಕೇಳಿ ಬಹಳ ವ್ಯಥೆಪಟ್ಟಿ ಶ್ರೀರಾಮನು, ದೊರೆಯ ಎದುರಾಗಿ ಅವಳನ್ನು ಕುರಿತು ಹೀಗೆ ಹೇಳಿದನು ||೩೩|| ಅಮ್ಮ ! ಇದೇನು ನೀನು ಹೀಗೆ ಹೇಳುವೆ ? ನಾನು ನಮ್ಮ ತಂದೆಗೋಸ್ಕರವಾಗಿ ಯಾವ ಕೆಲಸವನ್ನು ತನೆ ಮಾಡಲು ಹಿಂಜರಿಯುವೆನು ! ನಮ್ಮ ತಂದೆಗೋಸ್ಕರವಾಗಿ, ನನ್ನ ಜೀವನ ನನ್ನಾದರೂ ಬಿಡುವೆನು ; ಉಲ್ಬಣವಾದ ವಿಷವನ್ನಾದರೂ ಕುಡಿಯುವೆನು ; ಸೀತೆಯನ್ನಾದರೂ ಅಥವಾ ಕಸಲೆಯನ್ನಾ ದರೂ ಬಿಟ್ಟು ಬಿಡುವೆನು. ಕೊನೆಗೆ ಈ ರಾಜ್ಯವನ್ನು ಬೇಕಾದರೂ ಬಿಟ್ಟು ಬಿಡುವೆನು ||೩೪t. ಹೀಗಿರುವುದರಿಂದ, ಹೇ ದೇವಿ! ನಮ್ಮ ದೊರೆಗೆ ಈಗ ಯಾವುದು ಇಷ್ಟವಾದುರೂ, ಅದನ್ನು ಹೇಳು. ಅದನ್ನು ಖಂಡಿತವಾಗಿ ನಡೆಯಿಸುವೆನು. ಆ ವಿಷಯದಲ್ಲಿ ನಿನ್ನದುರಾಗಿ ಈಗ ಪ್ರತಿಜ್ಞೆ ಮಾಡುವನು. ರಾಮನು ಎರಡು ಸಲ ಯಾವುದನ್ನೂ ಹೇಳುವುದಿಲ್ಲವೆಂದು ದೃಢವಾಗಿ ನಂಬು ||೩೫|| ಹೀಗೆಂದು ಹೇಳುತಿರುವ-ಆರ್ಜವಯುಕ್ತನಾದ~ಸತ್ಯವಾದಿಯಾದ ಶ್ರೀರಾಮನನ್ನು ಕುರಿತು, ಕೈಕೇಯಿಯು ಈರೀತಿಯಾಗಿ ಅತಿ ಕ್ರೂರವಾದ ಮಾತನ್ನು ಹೇಳಿದಳು ೩೩|| ವತ್ವ ! ರಾಮ! ಹಾಗಾದರೆ ಹೇಳುವೆನು-ಕೇಳು. ಪೂರ್ವದಲ್ಲಿ ದೇವಾಸುರಯುದ್ಧ ಕರೆಯುತಿರುವಾಗ, ಯಾವುದೋ ಒಂದು ಕಾರಣದಿಂದ ನನ್ನಲ್ಲಿ ವಿಶೇಷವಾಗಿ ಪ್ರೀತಿಪಟ್ಟ ನಿಮ್ಮ ತಂದೆಯು, ಎರಡು ವರಗಳನ್ನು ಕೊಟ್ಟಿರುವನು ೧೩೩| ಹೀಗೆ ನಿಮ್ಮ ತಂದೆಯಿಂದ ಹಿಂದೆ ಕೊಡಲ್ಪಟ್ಟ ವರಗಳ ಮಧ್ಯದಲ್ಲಿ ಮೊದಲನೆಯದರಿಂದ ಈ ರುಗೆನು ಯುವರಿಯಾಗಬೇಕು ; ಎರಡನಯದರಿಂದ ನೀನು ಅರಣ್ಯದಲ್ಲಿ ಹದಿನಾಲ್ಕು ವರ್ಷ ಹಸನಾಗಿರಬೇಕು. ಆಯೆರಡು ವರಗಳಿಗೂ ಇದೇ ಪ್ರಯೋಜನವudvg