ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ.

ಒs ತಂ ಶಮುರಿವ ಮೇ ರಾಮ ವಿಷ್ಣು ರೂಪೇಣ ಚಾವ್ಯಯಃ | ಚತುರ್ಮುಖಇವಾಭಾಸಿ ತ್ರಿಮೂರ್ತಿಂ ಪರಾತ್ಪರಃ ||೩೫ ಹಿರಣ್ಯಗರ್ಭಸಂಹಿತಾಯಾಮ್, ಬ್ರಹ್ಮ ವಿಷ್ಣು ಈ ರುದ್ರಾಕ್ಷ ದೇವೇನೊ ೨ ದೇವತಾಸ್ತಥಾ | ಆದಿತ್ಯಾದಿಗ್ರಹಾಫ್ಟ್ ವ ತಮೇವ ರಘುನಸ್ಥನ |೩೬! ಪಾ,

  • ಬ್ರಹ್ಮಾ ವಿಷ್ಣು ಕ ರುದ್ರ' ತ್ವಮೇವ ರಘುನನ್ನ !

ಸಹಸ್ರಶೀರ್ಷಾ ಪುರುಷಃ ಸಹಸಾಕ್ಷಃ ಸಹಸ್ರಪಾತ |೩೭| ಇತ್ಯಾದಿ ಪದ್ಮಸ್ಥಸವರಾಜೋಕ್ತವಾರ್ಗತಃ | ಅಗಸ್ತ್ರಸಂಹಿತಾತ್ತೊಕೈ ಸರೋ ರಾಮ ಮರ್ತಿತಃ |೩vi ಬ್ರಹ್ಮಸ್ತೋತ್ರ ಚ ತಾವಿನ್ಯಾಂ ರಾಮಸ್ಯೆ ಕಾಖಿಲಾತ್ಕತಾ | ತಥಾ ತ್ರಿಮರ್ತಿ ತತ್ಯಂ ಕಾರಣಾನಾಂ ಚ ಹೇತುತಾ ||೩|| ಬ್ರಹ್ಮಾಣೆ. ಬ್ರಹ್ಮ ವಿಷ್ಣು ಶಿವರೂಪಖಿಲ೦ ಪಾತಿ ಹಸಿ ಸೃಜತಿ ಸ್ವಯಂ ಪ್ರಭುಃ | ರಾಮಏವ ಮುನಿವರ ತತೆನ್ಯತೆ ನಾನಾ ಪರಮಂ ಶುತಿಸೂಕ್ತಮ್ | ಹೇ ರಾಮ ನೀನು ನನಗೆ ಶಿವರೂಪನಾಗಿಯೂ ವಿಷ್ಣು ರೂಪನಾಗಿಯೂ ಬ್ರಹ್ಮರೂಪ ನಾಗಿಯ ಮೂರ್ತಿತ್ರಯಾತ್ಮಕನಾಗಿ ಕಾಣಿಸುವೆ. ನೀನೇ ಪರಾತ್ಪರ ವಸ್ತುವು ೩೫| ಹಿರಣ್ಯಗರ್ಭಸಂಹಿತೆಯ ವಚನವು :- ಹೇ ರಘುನಂದನ ! ಬ್ರಹ್ಮ, ವಿಷ್ಣು ವೂ, ರುದ್ರನೂ, ದೇವೇಂದ್ರನೂ, ಇತರ ದೇವತೆ ಗಳೂ, ಆದಿತ್ಯಾದಿ ಗ್ರಹಗಳೂ ನೀನೇಯ |೩೬|| ಪದ್ಮ ಪುರಾಣ ವಚನವು :- ಎಲೈ ರಾಮ ! ಬ್ರಹ್ಮ ವಿಷ್ಣು ವೂ ರುದ್ರನೂ ನೀನೇಯೇ, ಸಹಸ್ರಶೀರ್ಷನಾಗಿ ಸಹಸ್ರನೇತ್ರನಾಗಿ ಸಹಸ್ರಪಾದನಾಗಿರುವ ವಿರಾಟ್ಟು ರುಷನೂ ನೀನೇ |೩೭|| ಹೇ ಸೂತ ! ಇವೇ ಮೊದಲಾದ ಸ್ಕಾಂದ ಪಾದ್ಮಪುರಾಣಗಳಲ್ಲಿರುವ ಸ್ವವರಾಜ (ಪ್ರಶ ಸ್ವವಾದ ಸ್ತುತಿ) ದೊಳಗೆ ಉಕ್ತವಾದ ರೀತಿಯಿಂದಲೂ, ಅಗಸ್ತ್ರಸಂಹಿತೆಯಲ್ಲಿರುವ ಶ್ಲೋಕ ಗಳಿಂದಲೂ ಕೂಡ, ರಾಮನು ಮರ್ತಿತ್ರಯತೀತನೆಂದು ಸ್ಪಷ್ಟವಾಗುವುದು ||೩|| ಶ್ರೀರಾಮತಾಪಿನಿಯಲ್ಲಿಯೂ ಒಹ್ಮಸ್ತೋತ್ರದಲ್ಲಿಯ, ಶ್ರೀರಾಮನು ಸರ್ವಾತ್ಮಕ ನೆಂದು ಹೇಳಲ್ಪಟ್ಟಿರುವುದು. ಹಾಗೆಯೇ, ಮರ್ತಿತ್ರಯಾತೀತನೆಂದೂ--ಸಮಸ್ತ ಕಾರಣಗ ಳಿಗೂ ಇವನು ಮಲಕಾರಣನಂದ ಸ್ಪಷ್ಟವಾಗಿರುವುದು ೩೯. ಬ್ರಹ್ಮಾಂಡಪುರಾಣ ವಚನವು :- ಹೇ ಮುನಿಶ್ರೇಷ್ಟ! ಸ್ವಯಂಪ್ರಭುವಾದ ಶ್ರೀರಾಮನೇ, ಬ್ರಹ್ಮ ವಿಷು ಶಿವರೂಪಗ ಳನ್ನು ಧರಿಸಿದವನಾಗಿ, ಸೃಷ್ಟಿ, ಸ್ಥಿತಿ ಲಯಗಳನ್ನು ಮಾಡುವನು. ಅವನಿಗಿಂತ ಬೇರೆಯಾಗಿ ವೇದಪ್ರತಿಪಾದ್ಯವಾದ ವಸ್ತುವಾವುದೂ ಸುತರಾ೦ ಇಲ್ಲವೇಯಿಲ್ಲ ೧೪ot