ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ

@ ಶ್ರೀ ತತ್ವ ಸಂಗ್ರಹ ರಾಮಾಯಣಂ ಯಪೇಯಂ ಮಾಂಸಮಜಾ ಸಕಯವಿತ್ರಚರ್ಮಭಿಃ || ಮೇದೋಸ್ತಿ ಲಾಲಾಠಿಣನಾಡೀತಬ್ಬಿ ಖರೋಮಭಿಃ | ವಾತಪಿತ್ತ ಕಫಸ್ಕ ಯುವಿಕಾ ನಿರ್ಮಿತಾ |ce ! ಗನ್‌ ಪುಪ್ಪಾದಿಜನ್ನೊಲಟ್ಕಾರಃ ರ್ಸ್ಪಂಶುಕಾದಿಜಃ | ವರ್ಣಃ ಪೀತಾನಾದ್ಯುತಃ ತತ್ತಾಗತೀಎ ಶೋಭನ |೨೭|| ತಥಾಮಿ ಮತ್ರಸಂಕ್ಷಿ<ರನ್ಲೈ ಮುಹ್ಯ ಮಾನವಾಃ | ಕೂ ಹೇತುರಿತಿ ಚೇತ್ ತತ್ರ ತತ್ತ್ವ ರೂಪಾವಿವೇಚನಮ್ [ov|| ಜdಾ ವ್ಯಾಫಿವ ಪುರತಃ ತಜ'ಯನ್ನ ವತಿಪತೇ ! ಮೃತ್ಯುಃ ಸಹೈವ ಯಾತ್ಯೆಂಷಃ ಸಮಯಂ ಸಮೃ ತೀಕ್ಷತೆ ೨೯| ಸಂಸ್ಪತಿಃ ಸದೃಶ ಸಾ ರೋಗಾದಿಸಮಾಕುಲಾ ! ಗಣ್ಣರ್ವನಗರಪ್ರಖ್ಯಾ ಮೂಢ ಸಾಮನುರ್ವತೇ |೩೦|| ದಿನಪಕ್ಷ ರ್ತುಮಾಸಾಚ್ಯಾ ಗತಾವಿವ ಗತಾಃ ಪುನಃ | ನಿವರ್ತನೆ ನ ಸಾಮುದ್ರಾ ತರಾ ಇವ ಸರ್ವಥಾ |೩೧ ಈ ಹೆಂಗಸೆಂಬವಳು, ಮಾಂಸ ಮಳ್ಳಿ ರಕ್ತ ಕೀವು ಮಲ ಮೂತಗಳಿಂದಲೂ, ಮೇದಸ್ಸು ಮಳೆ ಜೊಲ್ಲು ಸಿಂಬಳ ನಾಡಿ ಚ ನಖ ರೋಮಗಳಿಂದಲೂ, ವಾತ ಪಿತ್ತ ಕಫ ಸ್ನಾಯು ( ಕಾಲಖಂಡ ) ದೆಸಿಕ ( ಕಣ್ಣಿನ ಔವರು ) ಮುಂತಾದವುಗಳಿಂದ ನಿರ್ಮಿಸಲ್ಪಟ್ಟ ರುವಳು | ೨ | ಇವಳಲ್ಲಿರುವ-ಗಂಧ ಪುಷ್ಪಾದಿಗಳಿ೦ದಲೂ ಸುವರ್ಣಾಭರಣ ವಸಾದಿಗಳಿ೦ದಲೂ ಜನ್ಯ ವಾದ ಅಲಂಕಾರವೆಂಬುದು ಯಾವುದೆ೦ಟೋ, ಅದು ಹಳದಿ ಕಿ ಮುಂತಾದುವುಗಳಿ೦ದ ಉತ್ಪನ್ನವಾಗುವ ಒಂದುಬಗೆಯ ಬಣ್ಣವಲ್ಲದೆ ಮತ್ತೇನೂ ಅಲ್ಲ. ಹೀಗಿರುವುದರಿಂದ, ಇ೦ತಹ ಅಲಂಕಾರ ಮಾಡಿಕೊ೦ಡು ಮರುಳುಮಾಡುತಿರುವ ಸ್ತ್ರೀಯನ್ನು ಬಿಟ್ಟು ಬಿಟ್ಟ ಪಕ್ಷದಲ್ಲಿ ಪುರುಷರಿಗೆ ಅತಿಯಾಗಿ ಶ್ರೇಯಸ್ಸುಂಟಾಗುವುದು |೨೭11 ಹೀಗಿದ್ದರೂ, ಮತದಿಂದ ನೆನೆದಿರುವ ರಂಧ್ರದಲ್ಲಿ ಮನುಜರು ಮೋಹಪಡುವ ರಲ್ಲ ! ಇದಕ್ಕೆ ಕಾರಣವೇನೆಂದರೆ,-ಅದರ ಸ್ವರೂಪವನ್ನು ಚೆನ್ನಾಗಿ ವಿವೇಚನೆವಡದಿರು ಇದೆಯೇ ೨vI ಮುವ ಹುಲಿಯಹಾಗೆ ಹೆದರಿಸುತ, ಮು೦ದುಗಡೆಯೇ ನಿಂತಿರುವುದು; ಮೃತ್ಯುವ, ನಮ್ಮ ಜತಯಲ್ಲಿಯೇ ಸಮಯವನ್ನು ನಿರೀಕ್ಷಿಸಿಕೊಂಡು ಬರುತ್ತಿರುವುದು ||೨೯ || ಸಂಸಾರವೆಂಬುದು, ಕೇವಲ ಸ್ವಪ್ನ ಸಮಾನವಾದುದು; ಇದರಮೇಲೆ, ಅದು ರೋಗಾದಿಗ ಳಿಂದಲೂ ವ್ಯಾಕುಲವಾಗಿರುವುದು; ಇದು ಕೇವಲ ಗಂಧಯ್ಯನಗರಾಕಾರವಾಗಿರುವುದು. ಇಂತಹ ಸಂಸಾರವನ್ನೂ ಮೂಢನಾದವನು ಅನುಸರಿಸಿಕೊಂಡು ಸಂಕಟಪಡುವನು 11401 ಆ ದಿನ ಪಕ್ಷ ಮತ್ತು ಮಾಸ ವರ್ಷಗಳು ಕಳೆದುಹೋದುವ ಕಳೆದೇ ಹೋದುದಲ್ಲದೆ, ಸಮು ಗ್ರದ ತರಂಗಗಳಂತ-ಅವು ಸತ್ವಥಾ ಮತ್ತೆ ಹಿಂದಿರುಗುವದಿಲ್ಲ ||೩೧||