ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

my | ಅಯೋಧ್ಯಾಕಾಂಡ ಸಂಯೋಗೇ ಸತಿ ಹರ್ಷಂ ಚ ವಿಗೇ ದೈನ್ಯಮೇವ ಚ | ಯಃ ಪ್ರಪ್ರೋತಿ ಸ ಮೂಢಾತ್ಮಾ ಸೀದತ್ಯೇವ ಪತಿವತ್‌ |೩೧| ಅಭವಸ್ಯವ್ಯಯಸ್ಯಾಪಿ ವಿಭೋರೀಸಸ್ಯ ಮೇ ವಪುಃ | ಉಪಾಸಕಾನಾಂ ಧ್ಯಾನಾರ್ಥ ಕಲ್ಪಿತಂ ನ ತು ವಸ್ತುತಃ |೩೦|| ಕಲ್ಪಿತಸ್ಯಾಪಿ ದೇಹಸ್ಯ ಯೋಗಾದವಿ ವಿಯೋಗತಃ | ಮಮ ಧ್ಯಾನಂ ಭವೇತ್ ತೇನ ಭಕ್ತಿಃ ಸ್ಯಾದನಪಾಯಿನೀ |೩೩|| ಭಕ್ತಾಂ ಸ್ಥಿರಾಯಾಂ ಮಜ್ಞಾನಂ ಭಕ್ಕಾಚಾರಾನ್ಮದಾತ್ಮಕಾತ್ | ತತೋ ಮುಕ್ತಿರ್ಭವೇತ್ ತಸ್ಯುತ್ ವಾಂ ಭಕ್ತಾ ಭಾವಯೇಶ್ವರನಮ್ | ಸುಮಂತ) ಉವಾಚ. ಭವದ್ಭಕ್ತಿ ಸ್ವರೂಪಂ ಮೇ ರಾಮ ತತ್ಸಾಧನಾನಿ ಚ | ಭಕ್ತನುತ್ಪತ್ತಿಹೇತೂಂಶ್ಚ ಕೃಪಯಾ ವದ ಸಣ್ಣ ಹಾತ್ [೩೫! ಶ್ರೀರಾಮ ಉವಾಚ. ಶುದ್ದಾ ಏಶುದ್ಧತಿ ಭೇದೇನ ಸಾ ಮದ್ದಕ್ಕಿರ್ದ್ದೀಧಾ ತಯೋಃ | ಅಶುದ್ಧಾ ತು ಕ್ರಿಯಾವಿಶಾ ಗುಣಮಿತಿ ಚ ದ್ವಿಧಾ ೩೬ ಬ ೨ ಎ ಒ ಪರಸ್ಪರ ಸಂಯೋಗವುಂಟಾದಾಗ ಹರ್ಷವನ್ನೂ, ವಿಯೋಗವುಂಟಾದಾಗ ದುಃಖವನ್ನೂ ಯಾವನು ಹೊಂದುವನೋ, ಅಂತಹ ಮೂಢಾತ್ಮನು, ಆಕಾಶದಲ್ಲಿ ಹಾರಾಡುವ ಹಕ್ಕಿಗಳಂತೆ, ಎಂದೆಂದಿಗೂ ವ್ಯಸನಕ್ಕೆ ಗುರಿಯಾಗಿರುವನು (೩೧೦ - ಸರ್ವವ್ಯಾಪಿಯಾಗಿಯೂ ಸರ್ವೆಶ್ವರನಾಗಿಯೂ ಇರುವ ನಾನು, ಜನ್ಮರಹಿತನೂ ನಾಶರ ಹಿತನೂ ಆಗಿದ್ದರೂ, ಉಪಾಕರ ಧ್ಯಾನಸೌಕ ರಾರ್ಧವಾಗಿ ಶರೀರವನ್ನು ಕಲ್ಪಿಸಿಕೊಂಡಿರು ವೆನು ; ಅಷ್ಟೆಹೊರತು, ವಾಸ್ತವವಾಗಿ ನನಗೆ ಶರೀರವಿಲ್ಲ ||೩೨|| ಹೀಗೆ ಕಲ್ಪಿತವಾಗಿದ್ದರೂ ನನ್ನ ದೇಹವನ್ನು ಯೋಗವಿಯೋಗಗಳೆರಡರಲ್ಲಿಯ ಧ್ಯಾನಿ ಸುತ್ತಲೇ ಇರಬೇಕು. ಇದರಿಂದ, ಸ್ಥಿರವಾದ ಭಕ್ತಿಯುಂಟಾಗುವುದು ||೩೩೦ ಭಕ್ತಿಯ ಸಿರವಾಗತಾಗಿ, ಸನ್ನ ಸ್ವರೂಪಜ್ಞಾನವುಂಟಾಗುವುದು ; ಬಳಿಕ ನನ್ನಲ್ಲಿ ಭಕ್ತಿಯ ಆಚರಣೆಯಿಂದ, ಮುಕ್ತಿಯು ಹಸ್ತಗತವಾಗುವುದು. ಅದು ಕಾರಣ, ಭಕ್ತಿಯಿಂದ ನನ್ನನ್ನು ಪರಮೇಶ್ವರನನ್ನಾಗಿ ಭಾವನೆಮಾಡುತಿರುವನಾಗು (೩೪| ಇದನ್ನು ಕೇಳಿ ಸುಮಂತ್ರನು ಹೇಳುವನು :- ಸ್ವಾರ್ಮಿ! ರಾಮಭದ! ನಿನ್ನಲ್ಲಿ ಭಕ್ತಿಯ ಸ್ವರೂಪವನ್ನೂ, ಈ ಭಕ್ತಿಗೆ ಸಾಧನಗ ಇನ್ನೂ, ಭಕ್ತಿ ಹುಟ್ಟದಿರುವುದಕ್ಕೆ ಕಾರಣಗಳನ್ನೂ ಕೂಡ, ಈಗ ನೀನು ನನಗೆ ಸಂಗ್ರಹಿಸಿ ಹೇಳುವನಾಗು ೩೫|| ಶ್ರೀರಾಮನು ಉತ್ತರ ಹೇಳುವನು:- ಅಯ್ಯ! ಸುಮಂತ್ರ! ಆ ಭಕ್ತಿಯೆಂಬುದು, ಶುದವೆಂದೂ ಅಶುದ್ಧವೆಂದೂ ಎರಡು ಬಗೆಯಾಗಿರುವುದು ಅವುಗಳಲ್ಲಿ, ಅಶುದ್ದವೆಂಬುದು, ಕ್ರಿಯಾಮಿತ್ರವೆಂದೂ ಗುಣಮಿಶ್ರ ಎಂದೂ ಎರಡುವಿಧವಾಗಿರುವುದು IAL