ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧os [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಜರಾವ್ಯಾಧ್ಯಾದಯಃ ಪಕ್ಷಾತ್ ವಿನಾ ಜ್ಞಾನಂ ನ ತತಿಃ ೬೩ ಪಞ್ಚಭೂತೈರೀಕ್ಷ ರೇಣ ತತ್ಕರ್ಮಾನುಸಾರತಃ | ಪುಟ್ಟೇದಾದಿಕಾರಾಸ್ತು ಸೃಸ್ವಾಭೇದಾಶ್ಚ ಸರ್ವತಃ |೩೪| ಏವಂ ಸಮೇಷು ಸರ್ವದು ಶರಿರೆಮ ಕುಲಾಶ್ರವಾಃ || ಗೋತ್ರಸೂತ್ರಶಿಖಾಶಾಖಾನಾವಾದ್ಯಾಕ್ಷ ತಥೈವ ಚ ೭೫|| ಮಾತಾ ಪುತ್ರಿ ಸುವಾ ಜಾಯಾ ಭಾತೃಜಾವಾತ್ಸವಾತುಲಾಃ | ಪಿತೃಪುತ್ರ ಸುಹೃತ್ಪ್ರ ಭಾವುಕಾದ್ಯಾಕ್ಷ ಪುಂಸ್ತನೌ 1೬೬|| ಏತೇ ಸರ್ವೆ ಯತೋ ಮಧ್ಯೆ ಪಂಪಸಾತ್ ಪ್ರಕಲ್ಪಿತಾಃ | ತತವಿವಾದ್ಯನವನ್ನಃ ತಸ್ಮದೇಹವದಧುವಾಃ ೭೭|| ಜಾತ್ಯಾಶ್ರವಾದೌ ಸಿಪುಂಸೋರಿವ ಲಿಬ್ಲಿಂ ನ ರ್ವಸು | ಕಿಂ ತು ಸ ತವವದ್ಯೆ ಭಾತೀವ ನ ತು ತಲ್ಲಯೇ [೭vru ಯಾವದ್ಯಾವದಹಂಭಾವವೃದ್ಧಿರ್ಜಾತ್ಯಾಶ್ರವಾದಿಷು || ತಾವತ್ತು ವತ್ ಕ್ರಿಯಾವೃದ್ಧಿಃ ಜಾಯತೇ ಶಾಸ್ತ್ರ ಸಣ್ಮಯೇ |೬೯) ದುವುಗಳು ಅಸಂಖ್ಯಾತವಾಗಿರುವುವು. ಜ್ಞಾನವಿಲ್ಲದೆ ಹೋದರೆ, ಇವುಗಳಿಗೆ ಕ್ಷಯವೇ ಇಲ್ಲವಾಗುವುದು ||೭೩ ಹೀಗೆ ಅವರವರ ಕಮ್ಮಾನುಸಾರವಾಗಿ, ಪರಮೇಶ್ವರನು, ಪಂಚಭೂತಗಳಿಂದ, ಕ್ರೀಯೆಂ ದ ಪುರುಷನಂದ ಭೇದಮೂರಿ ವಿಕಾರಗಳನ್ನು ಸೃಜಿಸಿರುವನು; ಇದರಂತೆಯೇ, ಇನ್ನೂ ನಾನಾವಿಧ ಭೇದಗಳನ್ನೂ ಏರ್ಪಡಿಸಿರುವನು ೧೭೪ - ಹೀಗೆ ಸಮಸ್ತ ಶರೀರಗಳೂ ಸಮಾನವಾಗಿರುವಾಗ, ವರ್ಣಾಶ್ರಮ ಭೇದಗಳೂ ಮೂತ್ರ ಸೂತ್ರ ಶಿಖಾ ಶಾಖಾ ನಾಮ ಮುಂತಾದುವುಗಳೂ ಕಲ್ಪಿಸಲ್ಪಟ್ಟಿರುವುವು ೭೫ ಈರೀತಿಯಾಗಿಯೇ, ಈ ಪುರುಷ ದೇಹದಲ್ಲಿ, ತಾಯಿ ಮಗಳು ಸೊಸೆ ಹೆಂಡತಿ ಸಹ ದರ ಅಳಿಯ ಸೋದರಮಾವ ತಂದೆ ಮಗ ಮಿತ್ರ ಮುಮ್ಮಗ ಭಾವ ಮೈದ- ಇತ್ಯಾದಿ ಭೇದಗ ಈ ಕಲ್ಪಿತವಾಗಿರುವುವು 1೭೩ | ಇವುಗಳೆಲ್ಲವೂ ಮಧ್ಯಕಾಲದಲ್ಲಿ ಪ್ರಾಪ್ತವಾಗಿರುವಕಾರಣ, ಇವುಗಳು ಕಲ್ಪಿತಗಳಂ ಬುದೇ ಸಿದ್ದಾಂತವು. ಆದುದರಿಂದಲೇ, ಇವು ಆದ್ಯ೦ತಯುಕಗಳಂದೂ, ದೇಹದಂತ ಇವೂ ಅನಿತ್ಯಗಳಂದೂ ತಿಳಿಯಬೇಕು ||೭೭l ಸ್ತ್ರೀಪುರುಷರಿಗೆ ದೇಹದಲ್ಲಿ ಹೇಗೆ ಭೇದಜ್ಯೋತಕವಾದ ಚಿಹ್ನೆ ಯಿರುವುದೋ, ಹಾಗೆ ವರ್ಣ ಆಶ್ರಮ ಕುಲ ಗೋತ್ರ ಮುಂತಾದುವುಗಳಲ್ಲಿರುವುದಿಲ್ಲ. ಮನೆಂದರೆ,- ಕಲ್ಪಿತವಾದ ಸಂಕೇತಗಳಿಂದಲೂ ವೇಷ ಮೊದಲಾದವುಗಳಿ೦ದಲೂ, ಭೇದವಿರುವಂತೆ ತೋರುವುದು; ಆ ಸಂ ಕೇತಾದಿಗಳು ತಪ್ಪಿದರೂ, ಈ ಭೇದಗಳೂ ತಪ್ಪಿ ಹೋಗಿಬಿಡುವವl೭vt. , ಈ ವರ್ಣಾಶ್ರಮದಿಗಳಲ್ಲಿ ಎಷ್ಟೆಷ್ಟು ಹೆಚ್ಚಾಗಿ ಅಹಂಭಾವವೃದ್ಧಿಯಾಗುವುದೋ ಅಷ್ಟ ಇಷ್ಟು ಹೆಚ್ಚಾಗಿ ಕರಕಲಾಪವೂ ಶಾಸ್ತ್ರಗಳಲ್ಲಿ ವಿಧಿಸಲ್ಪಟ್ಟಿರುವುದು ೧೭೯೧