ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ (ಸರ್ಗ ೨ ತತ್ವಸಂಗ್ರಹ ರಾಮಾಯಣಂ ಭಕ್ಷಭೋಗ ಕ ಕಾಮಃ ಸದಾ ವಾ ಬೊಗಲನ್ನಟಃ || ಮದೇಕಶರಣ ಯಃ ಸ್ಯಾತ್ ಸ ಮೇ ವಿಪ್ರಸಮೋ ಮತಃ ||೩೨| ಸರ್ವಸಿದ್ಧಿ ವಿನಿರ್ಮುಕ್ಕೂ ಬೆತಕ್ಷಧೋ ಜಿತೇ,ಯಃ | ಜೆಶಾರಿನಗೊF ಮದ್ದಕಃ ಸಮೇ ವಿಗ್ರತಮೋ ಮತಃ |೩೩| ಪಡಬ್ಬ ವೇದವಿರ್ದ್ಯು ವಾ ವೇದಕರ್ಮ ರತೋಪಿ ವಾ | ಮಯಿ ಭಕ್ತಿವಿಹೀನೋ ಯಃ ಸ ಶೂದ್ರಃ ಸ ತು ಪುಲ್ಕಸಃ |೩೪| ಯಥಾ ನಾಗ್ನೆರ್ದಾಹ್ಯಭೇರೋ ನಾವು ಭೇಟೋ ಮಹೋದಧೇಃ | ಮದ್ದದ ತಥಾ ಭೇದೋ ಮಮ ನಾಸ್ತಿತಿ ಏನು |೩೫! | ಇತ್ಯುಕ್ಯಾ ರಾಘವಃ ಸಸ್ಯ ಲಕ್ಷ್ಮಣಸ್ಯ ಜಟಾಃ ಶುಭಾಃ | ಕೃತಾ ಗುಹಮಥೋವಾಚ ನಾವಮಾನಯ ಮೇ ಸಖೇ |೩೬|| ತತಃ ಸ ಪಾಲಿರ್ಭೂತಾ ಗುಹೆ ರಾಘುವನಬ್ರವೀತ್ | ಉಪಸ್ಥಿ ತೇಯಂ ನೌರ್ದವ ಭೂಯಃ ಕಿಂ ಕರವಾಳ ತೇ |೩೭| ಯಾವನು- ಭೋಗವನ್ನನುಭವಿಸುತ್ತಿದ್ದರೂ ಸುತರಾ ಕಾಮವನ್ನು ತ್ಯಜಿಸಿದರೂ-ಅಥ ವಾ ಸತ್ವದಾ ಭೋಗದಲ್ಲಿಯೇ ಲಂಪಟನಾಗಿದ್ದ ರೂ- ಅನನ್ಯಶರಣನಾಗಿ ನನ್ನನ್ನು ಮರೆಹೊಗು ಷ್ಣ ಯಾವನು ಸತ್ಯ ಸಂಗಮುಕನಾಗಿಯ- ಕೋಧವನ್ನು ಜಯಿಸಿದವನಾಗಿಯೂ ಜಿತೇ೦ ದಿಯನಾಗಿಯ. ಅರಿಷಡ್ವರ್ಗವನ್ನು ಜಯಿಸಿದವನಾಗಿಯೂ ಇರುತ-ನನ್ನಲ್ಲಿ ಭಕ್ತಿಯಿಟ್ಟು ಕ೦ಡಿರುವನೋ, ಅವನು ಬ್ರಾಹ್ಮಣೋತ್ತಮನೆಂದು ನಾನು ಒಪ್ಪವೆನು 8೩೩|| ಷಡಂಗಸಹಿತವಾದ ವೇದವನ್ನು ತಿಳಿದವನಾಗಿದ್ದರೂ-ವೇದೋಕ ಕರಾನುಷ್ಠಾನನಿರತ ನಾಗಿದ್ದರೂ ಯಾವನು ನನ್ನಲ್ಲಿ ಭಕ್ತಿಶೂನ್ಯನಾಗಿರುವನೋ, ಅವನೇ ಶೂದ ನು; ಅವನೇ ಚಂಡಾಲನು ೩೪ ಅಗ್ನಿಗೆ ಸುಡತಕ್ಕ ವಸ್ತುಗಳಲ್ಲಿ ಹೇಗೆ ನೀಚೋಚ್ಛ ಭೇದವಿಲ್ಲವೋ, ಸಮುದ್ರಕ್ಕೆ ತನ್ನ ಳಗೆ ಬಂದು ಬೀಳುವ ಜಲಗಳಲ್ಲಿ ಹೇಗೆ ನೀಚೋಚ್ಚ ಭೇದವಿಲ್ಲವೋ, ಹಾಗೆ ನನ್ನ ಭಕ್ತರಲ್ಲಿ ನನಗೆ ನೀಚೋಚ್ಚಭೇದವಿಲ್ಲವೆಂದು ನಿಶ್ಚಯಿಸುವನಾಗು. (ಎಂದು ಶ್ರೀರಾಮನು ಹೇಳಿದನು) ) ಹೀಗೆಂದು ಹೇಳಿ, ಆ ರಾಘವನು ತನಗೂ ಲಕ್ಷಣನಿಗೂ ಉತ್ತಮವಾದ ಬಟ್ಟೆಯನ್ನು ಮಾಡಿಕೊಂಡು, ಬಳಿಕ ಗುಹನನ್ನು ಕುರಿತು ( ಆ ಮಿತ್ರ, ನೆ! ನನಗೆ ಒಂದು ನಾವೆಯನ್ನು ತರಿಸು ” ಎಂದು ಹೇಳಿದನು ೩ ಬಳಿಕ, ಆ ಗುಹನು ದಿವ್ಯವಾದ ನಾವೆಯನ್ನು ತರಿಸಿದವನಾಗಿ, ಕೈ ಮುಗಿದುಕೊಂಡು ಶ್ರೀರಾಮನನ್ನು ಕುರಿತು - ಸ್ವಾಮಿ ! ಇದೋ ಈ ನಾವೆಯು ಸಿದ್ದವಾಗಿ ಬಂದಿರುವುದು. ನಾನು ತಮಗ ಮತ್ತು ಮಾಡಿಕೊಡಬೇಕಾಗಿರುವುದು ? ' ಎಂದು ವಿಜ್ಞಾಪಿಸಿಕೊಂಡನು ॥೩೭॥