ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M) ಅಯೋಧ್ಯಾಕಾಂಡ ಕೃತಘ್ನವೇನ ಮುನಿಸಂದಿಪ್ಪಮಾರ್ಗೆ ರಾಘುವಃ | ಪ್ರಯಲ್ ಚಿತ್ರಕೂಟಾದ್ರಿ, ವಾಲ್ಮೀಕೇರ್ಯತ್ರ ಚಾಕ್ರಮಃ |೬೬|| ಸುರಮ್ಮಾಸಾದ್ಯ ತು ಚಿತ್ರಕೂಟಂ ನದೀಂ ಚ ತಾಂ ಮಾಲ್ಯವತೀಂ [ಸುತೀರ್ಥಾಮ್ | ನನನ್ದರಾಮೋ ಮೃಗಪಕ್ಷಿಜುಪ್ಪಾಲ ಜಹೌಚ ದುಃಖಂ ಪುರವಿಪ್ರವಾಸಾತ್! ಇತಿ ಶ್ರೀಮದMಧ್ಯಾ ಕಾಣೇ ಶ್ರೀರಾಮಸ್ಯ ಚಿತ್ರಕೂಟನಿವಾಸ ಕಥನಂನಾಮ ತ)ಯೋದಶಃ ಸರ್ಗಃ, ತೋರಿಸಿದ ಮಾರ್ಗದಿಂದ, ವಾಲ್ಮೀಕಿಮುನಿಯ ಆಶ್ರಮದಿಂದ ಶೋಭಿಸುತ್ತಿರುವ ಚಿತ್ರಕೂಟ ಪರೈತವನ್ನು ಕುರಿತು ಹೊರಟನು || ೬೫-೬೬|| ಆಬಳಿಕಅತಿರಮ್ಯವಾದ ಚಿತ್ರ ಕೂಟವನ್ನೂ , ಮೃಗಪಕ್ಷಿ ಸೇವಿತವಾದ ಸುಪ್ರಸಿದ್ಧವಾದ ಮಲ್ಯವತೀನದಿಯನ್ನೂ ಹೊಂದಿ, ಶ್ರೀರಾಮನು ಹರ್ಷಭರಿತನಾದನು : ತನ್ನ ಪಟ್ಟಣವನ್ನು ಬಿಟ್ಟು ಅರಣ್ಯದಲ್ಲಿ ವಾಸಮಾಡಬೇಕಾಗಿಬಂದುದರಿಂದ ಸಂಭವಿಸಿದ ವ್ಯಸನವನ್ನೂ ಬಿಟ್ಟು ಬಿಟ್ಟನು ||೬೭|| ಇದು ಅಯೋಧ್ಯಾಕಾಂಡದಲ್ಲಿ ಶ್ರೀರಾಮನ ಚಿತ್ರ ಕೂಟವೇಶಕಥನವೆಂಬ ಹದಿಮೂರನೆಯ ಸರ್ಗವು,