ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ೧೫) ಅಯೋಧ್ಯಾಕಾಂಡ - ನಿಮ್ಮ ಪುತ್ರವಚನಂ ಕೈಕಯಿ ಪ್ರತ್ಯುವಾಚ ತವಮ್ || ಅಹಿತಂ ಹಿತವಾಕ್ಯಂ ತತ್ತ್ವ ಭಾವವಜನತೀ |೨೦|| ರಾಮಂ ಚ ಲಕ್ಷಣಂ ನೀತಾಂ ಕೋರ್ಚ ದೂರಗರ್ತಾ ಮುಹುಃ | ಯಾ ಗತಿಧರ್ಮಶೀಲಾನಾಂ ತಾಂ ಗತಿಂ ತೇ ಗತಃ ಪಿತಾ [೨೧] ತಚ್ಚು ತಾ ನಿಪಪಾತವಾಂ ಭರತಃ ಶೋಕಪೀಡಿತಃ | ಭಯಸುವಾಹ ಭರತೋ, ರಾಮಃ ಸನ್ನಿಹಿತೋ ನ ಕಿಮ್ | ತದಾನೀಂ ಲಕ್ಷ್ಮಣೋ ವಾಸಿ ಸೀತಾ ವಾ ಕುತ್ರ ತೇ ಗತಾಃ ||೨೦| ಇತಿ ಪುತ್ರ ವಚಃ ಶ್ರುತ್ತಾ ಕೈಕೇಯಿ ಪುನರಬ್ರವೀತ್ |೨೩|| ರಾಮಸ್ಯ ಯೌವರಾಜ್ಯಾರ್ಥ೦ ಪಿತಾ ತೇ ಸಮ್ಮನಃ ಕೃತಃ | ತವ ರಾಜ್ಯಪ್ರದಾನಾಯ ತಸ್ಯಾಹಂ ವಿಷ್ಣು ವಾಚರಮ್ || ರಾಜ್ ದತ್ತಂ ಹಿ ಮೇ ಪೂರ್ವಂ ವರದೇನ ವರದ್ಯಮ್ | ಯಾಚಿತಂ ತದಿದಾನೀಂ ಮೇ ರಾಜ್ಯಮೇಕೇನ ತೇ ತಯೋಃ ||೨೫| ದ್ವಿತೀಯೇನ ತು ರಾಮಸ್ಯ ವನವಾಸ ಮಯಾ ವೃತಃ | ಚತುರ್ದಶ ಸಮಾಃ ಪುತ್ರ ರಡ್ಯರ್ಥ೦ ವಿಷಯ ತವ |od | ಹೀಗೆ ಹೇಳುತ್ತಿರುವ ಮಗನ ಮಾತನ್ನು ಕೇಳಿ, ಅವನ ಸ್ವಭಾವವನ್ನರಿಯದ ಕೈಕೇಯಿ ಯು, ಅವನನ್ನು ಕುರಿತು " ನಿಮ್ಮ ತಂದೆಯು, ದೂರವಾಗಿಹೋಗಿರುವ ರಾಮನನ್ನು ಲಕ್ಷ ಣನನ್ನೂ ಸೀತೆಯನ್ನು ಕುರಿತು ಶೋಕಿಸುತ, ಧರಾತ್ಮರಿಗೆ ಯಾವಗತಿ ಬರುವುದು ಅದನ್ನು ಹೊಂದಿದನು.' ಎಂದು, ಅಹಿತವಾದ ಮಾತನ್ನು ಹಿತದಂತೆ ತೋರಿಸುತ ಹೇಳಿ ದಳು 1೨೦-೨೧೦ ಇದನ್ನು ಕೇಳಿ ಶೋಕಪೀಡಿತನಾದ ಭರತನು, ಭೂಮಿಯಮೇಲೆ ಬಿದ್ದು ಬಿಟ್ಟನು. ಮತ, ಕೈಕೇಯಿಯನ್ನು ಕುರಿತು ಅ೦ಬ ! ಆಗ ರಾಮನಾಗಲಿ ಲಕ್ಷಣನಾಗಲಿ ಸೀತೆಯಾಗಲಿ ಸಮ ತಂದೆಯ ಹತ್ತಿರದಲ್ಲಿರಲಿಲ್ಲವೆ? ಹಾಗಾದರೆ ಅವರೆಲ್ಲರೂ ಎಲ್ಲಿಗೆ ಹೋದರು ? ” ಎಂದು ಕೇಳಿ ದನು. ಹೀಗೆಂದು ಕೇಳುತಿರುವ ಮಗನ ಮಾತನ್ನು ಕೇಳಿ, ಕೈಕೇಯಿಯು ಪುನಃ ಹೀಗೆ ಹೇಳಿ ದಳು ||೨೨-೨೩|| ವ! ಕೇಳುವನಾಗು. ನಿಮ್ಮ ತಂದೆಯು, ರಾಮನಿಗೆ ಯುವರಾಜ ಪಟ್ಟಾಭಿಷೇಕ ಡುವುದಕ್ಕೋಸ್ಕರ ಪ್ರಯತ್ನ ಮಾಡಿದನು. ಆಗ ನಾನು ನಿನಗೆ ರಾಜ್ಯವನ್ನು ಕೊಡಿಸುವುದಕ್ಕೂ ಸ್ಕರ, ಆ ಪಟ್ಟಾಭಿಷೇಕಕ್ಕೆ ನಿಮ್ಮ ಮೂಡಿದೆನು ||೨೪| ಅದು ಹೇಗೆಂದರೆ, ಪೂರ್ವದಲ್ಲಿ ನನಗೆ ವರವನ್ನು ಕೊಡಬೇಕಾದ ಸಂದರ್ಭಬಂದಾಗ, ದಶರಥನು ನನಗೆ ಎರಡು ವರಗ ವರಗಳನ್ನು ಕೊಟ್ಟಿದ್ದನು. ಅದನ್ನು ನಾನು ಈಗ ಕೇಳಿಕೊಂಡನು, ಅವುಗಳಲ್ಲಿ ಒಂದಕ್ಕೆ ನಿನ್ನ ಪಟ್ಟಾಭಿಷೇಕವನ್ನು ಫಲವನ್ನಾಗಿ ಪರಿಸಿದೆನು. ಎರಡನೆಯದಕ್ಕಾ ದರೋ, ನೀನು ರಾಜ್ಯದಲ್ಲಿ ಚೆನ್ನಾಗಿ ಬೇರುಬಿಟ್ಟು ಕೊಳ್ಳುವದಕ್ಕೋಸ್ಕರ, ರಾಮನು ಹದಿನಾಲ್ಕು ವರ್ಷಕಾಲ ಅರಣ್ಯದಲ್ಲಿ ವಾಸಮಾಡುವುದನ್ನೇ ಫಲವನಾಗಿ ವರಿಸಿದೆನು ೧೨೫-೨೬|| 17.