ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬) ರ್h ಅಯೋಧ್ಯಾಕಾರು ತಕ್ಕಂ ಧರ್ಮಸಂಯುಕ್ತಂ ತು ಸನ್ ಸಭಾಸದಃ ಹರ್ಷಾನ್ನು ಮುಚುರ ರಾಮೇ ನಿಹಿತಚೇತನ |೨೬| ಯದಿ ತ್ಯರ್ಯಂ ನ ಕಕ್ಷಾಮಿ ವಿನಿಮಯಿತುಂ ವನಸ್ || ವನೇ ತವ ವಾಮಿ ಯಥಾಯೋF ಲಕ್ಷ್ಮ೦ಸ್ತಥಾ |೨೩| ಏವಮುಕ್ಕಾ, ತು ಧರ್ಮಾತ್ಮ ಸುಮನ್ನ ) ವಾಕ್ಯ ಮಬ್ರವೀತ್ | ಯಾವಾಜ್ಞಾಪಯ ಕ್ಷಿಪ್ರ ಬಲಂ ಚೈವ ಸವಾನಯ || ಏವಮುಕ್ತಃ ಸುಮನಸು ಭರತೇನ ಮಹಾತ್ಮನಾ | ಪ್ರಕೃತಿ ಸೌದಿಶತ್ ಸರ್ವಂ ಯಥಾ ಸ್ಥಿಷ್ಟ ಮಿಸ್ಸನತ್ (೨೯ರಿ ತತೋಯೋಧ್ಯಾ ನಾಃ ಸರ್ವಾಃ ಭತ್ಯ೯ ಸರ್ವಾ೯ ಗೃಹೇಗೃಹೇ | ಯಾತ್ರಾಗಮನವಾಜ್ಞಯ ತರಯ ಸ್ನ ಹರ್ಪಿತಾಃ |೩೦|| ತತಃ ಸಮುತ್ತಿತಃ ಕಾಲೈ ಆಸ್ತಾಯ ಸನ್ನನೋತ್ರಮಮ್ | ಪ್ರಯತ್‌ ಭರತಃ ಶೀಘ್ರು ರಾಮದರ್ಶನಕಾಂಕ್ಷಯಾ 8೩೧| ದಶಲಕ್ಷ ವರಾಕ್ಸಾಕ್ಷ ಕತಲಕ್ಷ ಧನುರ್ಧರಾಃ | ಶತಸಹಸ್ರನಾರ್ಗಾ ತಾವನಸ್ಥ ಮಹಾರಥಃ ೩೨| ೬ ೨೬ ಬಿ. ಹೀಗ ಧಯುಕ್ತವಾಗಿ ಹೇಳಿದ ಅವನ ಮಾತನ್ನು ಕೇಳಿ, ಸಭಾಸದರೆಲ್ಲರೂ ರಾಮ ನಲ್ಲಿ ಮನಸ್ಸಿಟ್ಟವರಾಗಿ, ಹರ್ಷದಿಂದ ಆನಂದಬಾಷ್ಪವನ್ನು ಸುರಿಯಿಸಿದರು ೧೨೬೧ ಅನಂತರ ಧರಾತ್ಮನಾದ ಭರತನು, ಪುನಃ ಸಭೆಯನ್ನು ಕುರಿತು ನಮ್ಮ ಪೂಜ್ಯನಾದ ಅಣ್ಣ ನನ್ನು ಅರಣ್ಯದಿಂದ ಹಿಂದಿರುಗಿಸುವುದಕ್ಕೆ ನಾನು ಸಮರ್ಥವಾಗದೆ ಹೋದಪಕ್ಷದಲ್ಲಿ, ಅರ ನಾದ ಲಕ್ಷಣನು ಹೇಗಿರುವನೋ - ಹಾಗೆ ಆ ಅರಣ್ಯದಲ್ಲಿಯೇ ನಾನು ವಾಸಮಾಡಿಕೊಂಡಿರು ವೆನು.' ಎಂಬುದಾಗಿ ಹೇಳಿ, ಸುಮಂತ್ರನನ್ನು ಕುರಿತು ' ಅಯ್ಯ! ಸುಮಂತ್ರ ! ನಾನು ಶ್ರೀ ರಾಮನಿರುವ ವನಕ್ಕೆ ಹೋಗುವೆನೆಂದು ಬೇಗನೆ ಎಲ್ಲರಿಗೂ ಆಜ್ಞೆಯನ್ನು ಕಳುಹಿಸು ; ಸೈನ್ಯ ವನ್ನೂ ಸಿದ್ಧ ಪಡಿಸು' ಎಂದು ಹೇಳಿದನು19೬-೨vI ಮಹಾತ್ಮನಾದ ಭರತನಿಂದ ಹೀಗೆ ಹೇಳಲ್ಪಟ್ಟ ಆ ಸುಮಂತ್ರನು, ಸಂತೋಷಭರಿತನಾಗಿ, ಅವನ ಆಜ್ಞಾನುಗುಣವಾಗಿ ಅವನ ಇಷ್ಟದಂತೆ ಸಮಸ್ತವನ್ನೂ ಆಜ್ಞಾಪಿಸಿದನು ೧೨೯ ಆ ಬಳಿಕ, ಭರತನು ಶ್ರೀರಾಮನಿದ್ದ ಕಡೆಗೆ ಹೊರಡುವನೆಂದು ತಿಳಿದು, ಪ್ರತಿ ಮನೆಯ ಲ್ಲಿಯೂ, ಅಯೋಧ್ಯೆಯಲ್ಲಿರುವ ಸ್ತ್ರೀಯರೆಲ್ಲರೂ, ಹರ್ಷಸಮನ್ವಿತರಾಗಿ, ತಾವು ಅಲ್ಲಿಗೆ ಹೊರಡಲು ತಮ್ಮ ಪತಿಗಳನ್ನು ತ್ವರಪಡಿಸಿದರು ೩ot ಆ ಬೆಳಗ್ಗೆ, ಎದ್ದವನಾದ ಭರತನು, ಉತ್ತಮವಾದ ರಥವನ್ನು ಹತ್ತಿಕೊಂಡು, ರಾಮ ನನ್ನು ನೋಡಲಪೇಕ್ಷೆಯಿಂದ ಹೊರಟನು II ಆಗ, ಹತ್ತುಲಕ್ಷ ಉತ್ತಮತ್ವಗಳೂ, ನೂರುಲಕ್ಷ ಧನುರ್ಧಾರಿಗಳೂ, ಒಂದುಲಕ್ಷ ಗಜಗಳ, ಒಂದು ಲಕ್ಷ ದಿವ್ಯರಥಗಳೂ, ಬ್ರಾಹ್ಮಣ ಕತಿಯ ವಶ್ಯ ಶೂದ್ರರೂ, ಇತರ