ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸ ಶ್ರೀತತ್ವಸಂಗ್ರಹ ರಾಮಾಯಣಂ ಧನ್ಯರ್ವತ ರತ್ನ ಗಣ್ಣಿರ್ಮಾಲ್ಯಕ್ಷ ಭೂಷಣೈಃ | ಕಯನಾಸನಯಾನೈ ಸರ್ವ ತೃಪಬಭೂವಿರೇ |೪೭| ಏವಮೇಕದಿನಂ ತತ್ರ ಹ್ಯುಮಿತ್ರಾ ಸಗಣಸನ್ನಿಭೇ | ಅಭಿವಾದ್ಯಾಭ್ಯನುಜ್ಞಾತಃ ಚಿತ್ರಕೂಟಗಿರಿಂ ಯಯ ೪vi ಚಿತ್ರಕೂಟಮನುಷ್ಯ ಸನ್ನಿವೇಶ ಚ ಸೈನಿರ್ಕಾ || ರಾಮಸನ್ಮರ್ಶನಾಕಾಂಕ್ಷಿ ಪ್ರಯಯ ಭರತಃ ಸ್ಮಯ |೪|| ಕತ್ರನ ಸುವಣ ಗುಹೇನ ಚ ಪರಪಃ || ತಪಸ್ವಿಮಲಂ ಸರ್ವಂ ವಿಚಿನ್ನಾನೋ ಮಹಾಮತಿಃ ॥೫೦೦ ರಾಮಾಶ್ರಮಮಪರ್ಶ್ಯ ವೈ ದುಃಖಶೋಕಾಧಿಪೀಡಿತಃ | ಉವಾಚೇದಂ ಶುಭಂ ವಾಕ್ಯಂ ಮ ಜ್ಞಾತಿಪುರೋಹಿರ್ತಾ 1xpl ಯಾವನ್ನ ರಾಮಂ ದಕ್ಷಾಮಿ ಲಕ್ಷ್ಮಣಂ ವಾ ಮಹಾಬಲಮ್ | ವೈದೇಹೀಂ ವಾ ಮಹಾಭಾಗಾಂ ನ ಮೇ ಶನಿ ರ್ಭವಿಷ್ಯತಿ || ಯಾವನ್ನ ಚನ್ನಸಲ್ಮಾಶಂ ಪದ್ಮಪತ್ರ ನಿಭೇಕ್ಷಣಮ್ | ಮುಖಂ ದಕ್ಷಾಮಿ ರಾಮಸ್ಯ ನ ಮೇ ಶಾನಿರ್ಭವಿಷ್ಯತಿ (೫೩| ಯಾವನ್ನ ಚರಣ್ ಭಾತುಃ ಪಾರ್ಥಿವವನಾತ್ | ಶಿರಸಾ ಧಾರಯಿಷ್ಯಾಮಿ ನ ಮೇ ಕಾನಿರ್ಭವಿಷ್ಯತಿ !೩೪೦ ಆ ಸಮಯದಲ್ಲಿ, ಧನಗಳಿಂದಲೂ ವಸ್ತ್ರಗಳಿಂದಲೂ ರತ್ನಗಳಿಂದಲೂ ಮಲಿಕೆಗಳಿಂದಲೂ ಭೂಷಣಗಳಿಂದಲೂ ಕೂಡ ಅವರೆಲ್ಲರೂ ತೃಪ್ತರಾದರು |೪|| ಹೀಗೆ ಸ್ವರ್ಗಸದೃಶವಾದ ಆ ಭರದ್ವಾಜಾಶ್ರಮದಲ್ಲಿ ಒಂದುದಿವಸ ವಾಸಮಾಡಿ, ಭರದ್ವಾ ಔರಿಂದ ಅನುಜ್ಞೆ ಪಡೆದು, ಭರತನು ಚಿತ್ರಕೂಟಪಕ್ವತಕ್ಕೆ ಹೊರಟನು ||೪vi) ಬಳಿಕ ಚಿತ್ರಕೂಟಪರತದ ಸಮೀಪಕ್ಕೆ ಹೋಗಿ, ಅಲ್ಲಿ ಸೈನಿಕರನ್ನೆಲ್ಲ ನಿಲ್ಲಿಸಿ, ತಾನು ರಾಮದರ್ಶನವನ್ನು ಅಪೇಕ್ಷಿಸುತ ಪಠ್ಯ ತದಮೇಲಕ್ಕೆ ಹೋದನು ೪೯ ಮಹಾಮತಿಯಾದ ಭರತನು, ಶತ್ರುಘ್ನ ನೋಡನೆಯ ಗುಹನೊಡನೆಯ ಸುಗ್ರೀವನೊ ಡನೆಯೂರಿ)ತಪಸ್ವಿ ಮಂಡಲವನ್ನೆಲ್ಲ ಹುಡುಕಿದರೂ ರಾಮನ ಆಶ್ರಮವನ್ನು ಕಾಣದೆ, ದುಃಖ ಶಕಗಳಿಂದ ಪೀಡಿತನಾಗಿ, ಮಂತ್ರಿ ಬಂಧು ಪುರೋಹಿತರುಗಳನ್ನು ಕುರಿತು ಈ ಪ್ರಶಸ್ತಿ ವಾದ ಮಾತನ್ನು ಹೇಳಿದನು (೫೦-೫೧|| ರಾಮನನ್ನೂ-ಮಹಾಬಲನಾದ ಲಕ್ಷಣನನ್ನೂ-ಪೂಜ್ಯಳಾದ ಸೀತೆಯನ್ನೂ ನಾನು ಎಲ್ಲಿ ಯವರಗೆ ನೋಡುವುದಿಲ್ಲವೋ, ಅಲ್ಲಿಯವರೆಗೆ ನನಗೆ ಶಾಂತಿಯುಂಟಾಗುವುದಿಲ್ಲ ೪೫೨ ಚಂದ್ರಮಂಡಲ ಸದೃಶವಾಗಿಯೂ ಕಮಲಪತ್ರಕ್ಕೆ ಸಮಾನವಾದ ನೇ ಗಿಯೂ ಇರುರ-ಶ್ರೀಲಮನ ಮುಖವನ್ನು ನೋಡುವವರೆಗೂ, ನನಗೆ ಶಾಂತಿಯುಂಟಾಗು ವದಿಲ್ಲ ೫೧ | - adಲಕ್ಷಣಕ್ಷಿತವಾದ ನಮ್ಮ ಅಣ್ಣನ ಪಾದಗಳನ್ನು ನನ್ನ ತಲೆಯಮೇಲೆ ಧರಿಸುವವ ರೆಗೂ, ನನಗೆ ಶಾಂತಿಯುಂಟಾಗುವುದಿಲ್ಲ fall