ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A} ಅಯೋಧ್ಯಾಕಾಂಡ ಯವನ್ನ ರಾಜ್ಯ ರಾಜ್ಯಾರ್ಹಃ ಪಿತೃ ಪೈತಾಮಹೇ ಸ್ಥಿತಃ | ಅಭಿಷೇಕಜಲನ್ನೊ ನ ಮೇ ಶಾನ್ತಿರ್ಭವಿಷ್ಯತಿ |೫೫ ವದನ್ನೇವಂ ಸ ಭರತೋ ರಾಮಸಮನಾಭಶಮ್ | ಚಿತ್ರಕೂಟಗಿರೇ ಪಕ್ಷಾತ್ ಗಜ್ಜ ಯಾಉತ್ತರೇ ತಟೇ ೫೬ ವಿವಿಕ್ತ ರಾಮಸದನಂ ದಿವ್ಯಕಾನನನುಣ್ಣಿತಮ್ | ಷ್ಣ ಜಾರೈನಾರಿಕೇಳ್ಯಕ್ಷ ನಾರಬ್ ರ್ಬದರೀವನೈಃ | ಖರ್ಜೂರೈರ್ಬೀಜಪೂರೈಕ ಮೃದ್ವೀಕಾಭಿಶ್ಚ ಸರ್ವಶಃ !೫vi ಚನ್ನಕೈಃ ಕೋವಿದಾರೆ... ಪುನ್ನಾ ಗೈರ್ಬಕುಳ್ಯರ್ಧವೈಃ | ಮಾಲತೀಮಲ್ಲಿಕಾಜಾತೀಭಾಣ್ಣೀರೈಃ ಕು.ಗುಲ್ನಕೈಃ ॥೫೯| ಏವಂ ನಾನಾವಿಧೈರ್ವೃಕ್ಷ್ಯ ವೃತಂ ರಾಮಾಶಮಂ ಶುಭಮ್ | ದದರ್ಶ ಭರತಃ ಶ್ರೀರ್ಮಾ ಸರ್ವತ ಮುನಿಸಂವೃತಮ್ |೩೦|| ಇತಿ ಶ್ರೀಮದಯೋಧ್ಯಾ ಕಾಣೇ ಭರತಸ್ಯ ರಾಮಾಶ್ರಮದರ್ಶನಂ ನಾನು ಪೋಡಶಃ ಸರ್ಗಃ, ಬ ಸ ದೊರೆತನಕ್ಕೆ ತಕ್ಕವನಾದ ನಮ್ಮ ಅಣ್ಣನು ತಂದೆ ತಾತಂದಿರಿಂದ ಬಂದ ರಾಜ್ಯದಲ್ಲಿ ಅಭಿಪಿ ಕನಾಗುವವರೆಗೂ ನನಗೆ ಶಾಂತಿಯುಂಟಾಗುವುದಿಲ್ಲ ೧೫೫|| ಹೀಗೆಂದು ಹೇಳುತ್ತಿರುವ ಆ ಭರತನು, ರಾಮನಲ್ಲಿ ಅತ್ಯಾಸಕ್ತವಾದ ಮನಸ್ಸುಳ್ಳವನಾಗಿ, ಗಂಗಾನದಿಯ ಉತ್ತರತೀರದಲ್ಲಿ, ಚಿತ್ರಕೂಟಪಕ್ವತದ ಹಿಂಭಾಗದಲ್ಲಿ, ವಿಜನವಾದ ಪ್ರದೇಶ ದಲ್ಲಿ, ದಿವ್ಯವಾದ ವನಷ೦ಡದಿಂದ ಮಂಡಿತವಾಗಿಯೂ-ಫಲಭರಿತವಾದ ಚೂತಪನಾದಿ(ಹಲಸು) ವೃಕ್ಷಗಳಿಂದ ಯುಕ್ತವಾಗಿಯೂ-ಕದಳಿಕಾಂಡಗಳಿಂದ ಶೋಭಿತವಾಗಿಯೂ ಇರುವ-ಶ್ರೀರಾ ಮನ ಆಶ್ರಮವನ್ನು ಕಂಡನು ||೫೬-೫೭ ಆ ರಾಮಾಶ್ರಮವು, ನಿಂಬೆ ತಂಗು ಹೆರಳೆ ಎಲಚಿ ಖರರ ವದಳ ದ್ರಾಕ್ಷಿ ಸಂಪಿಗೆ ಕೋವಿದಾರ ಪನ್ನಾಗ ವಕುಳ ಧನ ಮುಂತಾದ ವೃಕ್ಷಗಳಿಂದಲೂ, ಮಾಲತಿ ಮಲ್ಲಿಗೆ ಜಾಜಿ ತಂಡ ಕುಂದ ಮುಂತಾದ ಲತಗಳ ಮಂಟಪಗಳಿಂದಲೂ ಅಲಂಕೃತವಾಗಿದ್ದಿತು. ಹೀಗೆ ನಾನಾ ವಿಧ ವೃಕ್ಷಗಳಿಂದ ಪರಿವೃತವಾಗಿ ಶೋಭಿಸುತ- ಸತ್ವ ಮುನಿಗಳಿಂದ ಅಲಂಕೃತವಾಗಿದ್ದ ಶ್ರೀ ರಾಮನ ಆಶ್ರಮವನ್ನು, ಮಹಾಕಾ೦ತಿಸಂಪನ್ನ ನಾದ ಭರತನು ನೋಡಿದನು |mv-Lol ಇದು ಅಯೋಧ್ಯಾಕಾಂಡದಲ್ಲಿ ಭರಶಕೃತರಾವಾಶ್ರಮದರ್ಶನವೆಂಬ ಹದಿನಾರನೆಯ ಸರ್ಗವು,