ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೧೪೩ ಅಯೋಧ್ಯಾಕಾಂಡ ತತೋ ಜಘುನ್ಯಸಹಿತೈಃ ಸಮಭಿಃ ಪುರಪ್ರಧಾನೈಕ ಸಹೈವ ಸೈನಿಕ! ಜನೇನಧಮ್ಮಜ್ಞತಮೇನಧರರ್ವಾಉಪವಿಷ್ಟೋಭರತಸ್ತದಾಗ್ರಜ (೧೯|| ಉಪೋಪವಿದ್ದ ಸ್ತುತದಾಸವೀರ್ಯವರ್ಾತಪಸ್ವಿವೇಪೇಣ ಸಮಿಾಕ್ಷ್ಯ ರಾಮುವಮ್| ಶಿಯಾಜ್ರಲಂಭರತಃಕೃತಾಞ್ಚಲೀಯಥಾಮಹೇ ಪ್ರಯತಃಪ್ರಜಾಪತಿವloop ಕಿಮೇಷವಾಕ್ಯಂಭರತೋದ್ಯರಾಘುವಂಪ್ರಣಮ್ಯ ಸತ್ಯಚ ಸಾಧುವಓತಿ| ಇತೀವ ತಸ್ಯಾರ್ಹಜನಸ್ಯ ತತ್ವತೋಬಭೂವ ಈತಹಲಮುತ್ತಮಂ ತದಾ |onl ಸರಾಭುವಃ ಸತ್ಯಧ್ಯಕ್ಷಲಕ್ಷಣಮಹಾನುಭಾವೋ ಭರತಕ್ಷ ಧಾರ್ಮಿಕ ವೃತಾಸುಹೃದ್ಧಿ ವಿರೇಜುರಧ್ಯರೇಯಥಾಸದಸ್ಯೆ ಸಹಿತಾಸ್ತ್ರ ಯೋಗ್ನಯಃ |೨೦| ಇತಿ ಶ್ರೀಮದಿಧ್ಯಾ ಕಾಣೇ ಶ್ರೀರಾಮಭರತಸಮಾಗಮೋ ನಾವು ಸಪ್ರದಶಃ ಸರ್ಗಃ ಬಳಿಕ, ಆ ಭರತನು, ಮಂತ್ರಿಗಳಿಂದಲೂ ಪಟ್ಟಣಿಗರಲ್ಲಿ ಮುಖ್ಯರಾದವರಿಂದಲೂ ಸೈನಿಕ ರಿಂದಲೂ ಧಮ್ಮಜ್ಞತಮರಾದ ಜನರಿಂದಲೂ ಸಹಿತನಾಗಿ, ತನ್ನ ಅಣ್ಣನಾದ ರಾಮನ ಸವಿದ ದಲ್ಲಿ, ಅತಿ ದೀನವೃತ್ತಿಯಿಂದ ಕುಳಿತುಕೊಂಡನು .Infl. ಆಗ, ಮಹಾವೀರನಾದ ಭರತನು, ತಪಸ್ವಿ ವೇಷವನ್ನು ಧರಿಸಿಕೊಂಡು ಕಾಂತಿಯಿಂದ ಪ್ರಜ್ವಲಿಸುತ್ತಿರುವ ರಾಮನನ್ನು ನೋಡಿ, ಮಹೇ೦ದ್ರನು ಬ್ರಹ್ಮನಹತ್ತಿರ ನಿಯತನಾಗಿ ಕುಳಿ ತುಕೊಳ್ಳುವಂತೆ, ಶ್ರೀರಾಮನ ಹತ್ತಿರ ಅತಿ ವಿನೀತನಾಗಿ ಕೈಮುಗಿದುಕೊಂಡು ಕುಳಿತನು | ಹೀಗಿರುವ ಸಮಯದಲ್ಲಿ, ' ಈಗ ಈ ಭರತನು ರಾಮನಿಗೆ ನಮಸ್ಕಾರಮಾಡಿ ಪೂಜಿಸಿ ಯಾವ ಶುಭವಾದ ಮಾತನ್ನು ವಿಜ್ಞಾಪಿಸುವನೋ !!' ಎಂದು, ಆ ಸಮಸ್ತ ಜನರಿಗೂ ಅತಿ ಯಾಗಿ ಕುತೂಹಲವುಂಟಾಗಿಬಿಟ್ಟಿತು |೨೧|| - ಆ ಸಮಯದಲ್ಲಿ, ಸತ್ಯಪರಾಕ್ರಮನಾದ ಆ ರಾಮನೂ, ಮಹಾನುಭಾವನಾದ ಲಕ್ಷ ಣನೂ, ಧನಿಷ್ಟನಾದ ಭರತನೂ, ಈ ಮೂರು ಮಂದಿಯ ,ತಮ್ಮ ಮಿತ್ರರೊಡನೆ ಕೂಡಿದ ವರಾಗಿ, ಯಜ್ಞಶಾಲೆಯಲ್ಲಿ ಸದಸ್ಯರೊಡಗೂಡಿದ ಪ್ರೇತಾಗ್ನಿಗಳಂತೆ ವಿರಾಜಿಸುತ್ತಿದ್ದರು|೨೨| ಇದು ಅಯೋಧ್ಯಾಕಾಂಡದಲ್ಲಿ ಶ್ರೀರಾಮಭರತಸಮಾಗಮ ಕಥನವ೦ಬ ಹದಿನೇಳನೆಯ ಸರ್ಗವು