ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v ತುಸಂಗ್ರಹ ರಮಾಯಣಂ {ಸರ್ಗ ಅಥ ಕ್ರೀಮದಯೋಧ್ಯಾಕಾ ಅಪ್ಪಾದಕಃ ಸರ್ಗಃ, We ಈ ಅವ ಶ್ರೀ ಶಿವಉವಾಚ ತಂ ತು ರಾಮಃ ಸವಾಜ್ಞಾ ಭರತಂ ಗುರುವಪ್ಪಲಮ್ || ಲಕ್ಷ್ಮಣೇನ ಸಹ ಭುತ ಪ್ರಮುಂ ಸಮುಪಚಕ್ರಮೇ |೧|| ಯತ್ನಿ ಮಿತ್ತಮಿದಂ ದೇಶಂ ಕೃಷ್ಣ ಜನಜಟಾಧರಃ | ಹಿತ್ತಾ ರಾಜ್ಯಂ ಪ್ರವಿಷ್ಟಂ ತತ್ ಸರ್ವಂ ವಕುಮರ್ಹಸಿ ||೨|| ರಾಘುವಸ್ಯ ವಚಃ ಶ್ರುತ್ವಾ ಭರತೋತ್ಯನದುಃಖಿತಃ | ಭಕ್ತಿರ್ಮಾ ಭರತೋ ರಾಮೇ ನಸಹಿಷ್ಣು ರ್ವನೇ ಗತ !೩! ರಾಜಾನಮೇವ ಮಂ ಮತ್ಯಾ ಶ್ರೀರಾಮಃ ಪ್ರವದತ್ಯಲವತ್ | ಇತಿ ಸs' ನ ಮನಸು ವಚನಂ ಪತ್ಯವೋಚತ |8| | ಆರ್ಯ೦ ತಾತಃ ಪರಿತ್ಯಜ್ಯ ಕೃತ್ವಾ ಕರ್ಮ ಸುದುಷ್ಕರಮ್ || ಗತಃ ಸ್ವರ್ಗ೦ ಮಹಾಬಾಹುಃ ಪುತ್ರಶೋಕಾಭಿಪೀಡಿತಃ ॥೫೦ | ಯಾ ನಿಯುಕ್ತಃ ಕೈಕೇಯ್ಯಾ ಮಮ ಮಾತ್ರ ಪರನ್ನ ಪ | ಚಕಾರ ಸುಮಹತ್ ಪಸಂ ಇದಮಾತ್ಮ ಯಶೋಹರಮ್ |||| ಅಯೋಧ್ಯಾಕಾಂಡದಲ್ಲಿ ಹದಿನೆಂಟನೆಯ ಸರ್ಗವು. - - 'ಪುನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ! ಹೀಗಿರುವ ಸಮಯದಲ್ಲಿ, ಅನುಜನಾದ ಲಕ್ಷಣನೊಡಗೂಡಿದ ಶ್ರೀ ಕಾಮನು, ಭರತನು ಜೈಷ್‌ನಲ್ಲಿ ಪ್ರೀತಿಯಿಂದ ಇಲ್ಲಿಗೆ ಬಂದಿರುವನೆಂದು ತಿಳಿದುಕೊಂಡು 'ವತ್ವ! ಭರತ! ನೀನು ರಾಜ್ಯವನ್ನು ಬಿಟ್ಟು ಬಿಟ್ಟು-ನಾರುಮಡಿಯನ್ನೂ ಕೃಷ್ಣಾ ಜಿನವನ್ನೂ ಧರಿಸಿಕೊಂಡು ಇಲ್ಲಿಗೆ ಯಾವ ನಿಮಿತ್ತದಿಂದ ಬಂದೆಯೋ, ಅದೆಲ್ಲವನ್ನೂ ಹೇಳಬೇಕೆಂದು ನಾನು ಅಪೇಕ್ಷಿಸು ವೆನು' ಎಂದು ಪ್ರಶ್ನೆ ಮಾಡಿದನು ರಿ೧-೨l ಅನಂತರ, ರಾಮನಲ್ಲಿ ಭಕ್ತಿಯುಳ್ಳವನಾಗಿ-ಅವನು ಅರಣ್ಯಕ್ಕೆ ಹೋದುದನ್ನು ಸಹಿಸದಿ ರುವ ಆ ಭರತನು, ಮನ ಮಾತನ್ನು ಕೇಳಿ, ಅತ್ಯಂತ ದುಃಖಪಟ್ಟವನಾಗಿ ನಾನು ದೂರದಿ ಗಿಯೇ ಇರುವನೆಂದು ತಿಳಿದು ಶ್ರೀರಾಮನು ನನ್ನನ್ನು ಮಾತನಾಡಿಸುವನು' ಎಂದು ಮನಸ್ಸಿ ನಲ್ಲಿ ಯೋಚಿಸಿದವನಾಗಿ, ಶ್ರೀರಾಮನಿಗೆ ಈರೀತಿಯಾಗಿ ಉತ್ತರಹೇಳಿದನು ೧೩-೪ ಪೂಜ್ಯನೆ! ಮಹಾತ್ಮನಾದ ನಮ್ಮ ತಂದೆಯು, ಅಗ್ಯನಾದ ನಿನ್ನನ್ನು ಅರಣ್ಯಕ್ಕೆ ಕಳುಹಿಸಿ ಬಿಟ್ಟು, ಅತಿ ದುಷ್ಕರವಾದ ಕರವನ್ನು ಮಾಡಿ, ಪುತ್ರಶೋಕದಿ೦ದ ಪೀಡಿತನಾಗಿ ಸ್ವರ್ಗಕ ಹೋಗಿಬಿಟ್ಟನು ೧೫ ಶತ್ರುಸಂತಾಪಕನಾದ ರಾಮನ! ಕೇವಲ ಮೂರ್ಖಸ್ತ್ರೀಯಾದ-ನನ್ನ ತಾಯಾದ- ಯಿಂದ ನಿಯುಕ್ತನಾದ ನಮ್ಮ ತಂದೆಯು, ತನಗೆ ಅಪಯಶಸ್ಕರವಾದ ಈ ದೊಡ್ಡ ಪಾಪಕೃತ್ಯ ವನ್ನು ಮಾಡಿದನು ||