ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ವಿಕಾಸಮೇತಿ ಸೂರ್ಯ ನಾಲಾ ಕಮಲಾಕರಃ | ವಿಧಿಯನ್ನು ಜಗತ್ಕೃಷ್ಟಿ ನ ಕುಲಾಲೈಃ ಪ್ರವರ್ತತೇ |೧೩|| ವೃದ್ಧಾಧಿಕಾರಧರ್ಮದ ಕಥಂ ಬಾಲಃ ಪ್ರವರ್ತತೇ || ಪಾಲನೀಯ ತಯಾ ರಾಜ್ಯ ಕಾ ಕಥಾ ಮನು ರಾಘವ |೧೪| ರಾಜ್ಯಭಾರಸಮರ್ಥ್ ಹಿ ತಯಿ ಶಕ್ತಿಮತಿ ಸ್ಥಿತೇ | ಹೀನಶಕ್ತಿಗುಣ ಬಾಲಃ ಕಥಂ ರಾಜ್ಯಧುರಂ ವಹ್ [೧೫|| ಇತ್ಯುಕಾ ಚರಣ ಭಾತುಃ ಚಿರವಾದಾಯ ಭಕಿತಃ | ರಾಮಸ್ಯ ಪುರತಃ ಸಾಕ್ಷಾತ್ ದವತ್ ಪತಿತೋ ಭುವಿ |೧೬|| ಉತ್ಥಾಪ್ಯ ರಾಘವಃ ಶೀಘ್ರ ಆರೋಪ್ಯಾಬತಿಹಾರ್ದತಃ | ಉವಾಚ ಭರತಂ ರಾಮಃ ಸ್ನೇಹಾದ್ರನಯನಃ ಶನೈಃ |೧೬|| ನಾತ್ಮನಃ ಕಾಮಕುರೋಸ್ತಿ ಪುರುಷೋಯಮನೀಶ್ವರಃ | ಇತಶ್ಚತರರ್ತನಂ ಕೃತಾನ್ನ: ಪರಿಕರ್ವತಿ |ov! ಸರ್ವ ಕ್ಷಯಾನಾನಿಚಯಾಃ ಪತನಾನಾಃ ಸಮುಚ್ಛಯಾಃ | ಕಮಲಸರಸ್ಸು ಸೂರಿನಿಂದ ಅರಳುವುದಲ್ಲದೆ, ಕೋಳ್ಳಿಗಳಿಂದ ಅರಳುವುದಿಲ್ಲ. ಪ್ರಪಂಚ ಸೃಷ್ಟಿಯು ಚತುರುವಿಬ್ರಹ್ಮನಿಂದ ಸಾಧ್ಯವಲ್ಲದೆ, ಕುಂಬಾರರಿಂದ ಸಾಧ್ಯವಲ್ಲ ||೧೩|| ವೃದ್ಧರು ಮಾಡಬೇಕಾದ ಧರಗಳಲ್ಲಿ ಬಾಲಕನು ಹೇಗೆ ಪ್ರವರಿಸುವನು ? ಅಯ್ಯಾ ! ರಾಘವ! ನಿನ್ನಿ೦ದ ಪಾಲಿಸಲ್ಪಡಬೇಕಾಗಿರುವ ರಾಜ್ಯದಲ್ಲಿ ನನಗೆ ಅವಕಾಶವೆಲ್ಲಿಯದು ? In೪೦ - ಮಹಾಶಕ್ತಿಯುಕ್ತನಾಗಿ ರಾಜ್ಯಭಾರಸಮರ್ಥನಾದ ನೀನು ಇರುವಾಗ, ಶಕ್ತಿಹೀನನೂ ಗುಣಹೀನನೂ ಆದ ಬಾಲಕನಾಗಿರುವ ನಾನು ರಾಜ್ಯಭಾರವನ್ನು ಹೇಗೆ ವಹಿಸಬಲ್ಲೆನು ? (ಎಂದು ಭರತನು ಪ್ರಾರ್ಥಿಸಿದನು) ೧೧೫°1 ಹೀಗೆಂದು ಹೇಳಿ, ಆ ಭರತನು, ಭಕ್ತಿಯಿಂದ ತನ್ನ ಅಗ್ರ ಜನಾದ ರಾಮನ ಪಾದಗ ಇನ್ನು ಬಹಳ ಹೊತ್ತು ಗಟ್ಟಿಯಾಗಿ ಹಿಡಿದುಕೊಂಡು, ಅವನ ಮುಂದುಗಡ-ಅವನು ಕಾಣುವ ಹಾಗ-ನೆಲದಮೇಲೆ ದಂಡಾಕಾರವಾಗಿ ಬಿದ್ದು ಗೂ೦ಡನು ||೧೬|| ಆಗ, ರಘುಕುಲನಂದನನಾದ ಶ್ರೀ ರಾಮನು, ಭರತನನ್ನು ಬೇಗನೆ ಮೇಲಕ್ಕಬಿಸಿ, ಅತಿ ಸ್ನೇಹದಿಂದ ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು, ಪ್ರೀತಿಯಿಂದ ಕಣ್ಣೀರು ಸುರಿಯಿಸುತ, ಅವನನ್ನು ಕುರಿತು ಮೆಲ್ಲಗೆ ಮಾತನಾಡಿದನು |೧೭|| ವ! ಭರತ! ಇದೇನು ನೀನು ಹೀಗೆ ಸಂಕಟಪಡುವ? ವಿವೇಕಿಯಾದವನು ಹೀಗೆ ಸಂಕಟಪಡುವುದು ಯುಕ್ತವಲ್ಲ. ಜೀವನು ಸ್ವತಂತ್ರನಾಗಿ ಯಾವ ಕೆಲಸವನ್ನೂ ಮಾಡಲಾ ರನು; ಇವನು ತಾನು ಪರಾಧೀನನಾಗಿರುವನು. ಇವನನ್ನು, ವಿಧಿಯು ಇತ್ತಲೂ ಅತ್ತಲೂ ಬೆಳೆಯುತ್ತಿರುವುದು ೩೧೪ || ಲೋಕದಲ್ಲಿ, ಅಭಿವೃದ್ಧಿಯೆಂಬುದೆಲ್ಲವೂ ಕ್ಷಣಕಾಲವುಂಟಾಗುವವರೆಗೆ ಮಾತ್ರವೇ ಇರ ತಕ್ಕುದು ಮೇಲಕ್ಕೆ ಹತ್ತುವುದೆಲ್ಲವೂ ಪತನಕಾಲಪರಂತವೇ ಇರತಕ್ಕುದು, ಪ್ರಾಣಿಗಳ