ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ [ಸರ್ಗ ಶ್ರೀ ತತ್ವ ಸಂಗ್ರಹರಾಮಾಯಣಂ ಯದ್ಯದಾಚರತಿ ಕೆ ಪ್ರತಿ ತತ್ತದೇವೇತರೋ ಜನಃ | ಸ ಯತ್ ಪ್ರಮಾಣಂ ಕುರುತೇ ಲೋಕಸದನುವರ್ತತೇ |೩೯|| ಯದಿ ಪ್ರತಿಜ್ಞಾಂ ಸಕ್ಷ ತದ್ವಾ ಕ್ಯಾನ್ಸರತಾಧುನಾ || ಯದ್ಮತ್ತಾಃ ಸನ್ನಿ ರಾಜಿನಃ ತತಾಃ ಸನ್ನಿ ಹಿ ಪ್ರಜಾಃ ೪೦|| ಸತ್ಯಮೇವಾನೈಕಂಸಂ ಚ ರಾಜವೃತ್ತ ಸನಾತನಮ್ | ತಸ್ಮಾತ್ ಸತ್ಯಾತ್ಮಕಂ ರಾಜ್ಯಂ ಸತ್ಯೇ ಲೋಕಃ ಪ್ರತಿಷ್ಠಿತಃ ||೧| ಸತ್ಯವಾದೀ ಹಿ ಲೋರ್ಕೇ ಪರಮಂ ಗಚ ತಿ ಹ್ಯಯಮ್ | ಉದ್ವಿಜನೇ ಯಥಾ ಸರ್ಪಾಕ್ ನರದನ್ನತವಾದಿನಃ |೨| ದತ್ತ ಮಿಷ್ಟಂ ಹುತಂ ಚೈವ ತಪಾನಿ ಚ ತಪಾಂನಿ ಚ | ದೇವಾಃ ಸತ್ಯಪ್ರತಿಷ್ಠಾನಾಃ ತಸ್ಮಾತ್ ಸತ್ಯಪರೋ ಭವೇತ್ ॥೪೩! ಏಕಃ ಶವಯತ ಲೋಕಂ ಏಕಃ ಪುನಯ ತೇ ಕುಲಮ್ | ಮಜ ತೋಕೂ ಹಿ ನರಕೇ ಹೈಕಃ ಸ್ವರ್ಗ ಮಹೀಯತೇ |೪೪ ಅಸತ್ಯಸನ್ ಸ್ಯ ಸತಃ ಚಲಸ್ಯಾಸ್ಥಿ ರಚೇತಸಃ || ನೈವ ದೇವಾನ ಪಿತರಃ ಪ್ರತೀಚ ನೀತಿ ನಃ ಶ್ರುತಮ್ |೪೫೧ S ಅದೇಕೆಂದರೆ,-ಲೋಕದಲ್ಲಿ, ಶ್ರಷ್ಟನಾದವನು ಯಾವಯವದನ್ನು ಆಚರಿಸುವ, ಇತರಜನರೂ ಅದನ್ನೇ ಆಚರಿಸುವರು ; ಅವನು-ಲೌಕಿಕವನ್ನಾಗಲಿ ವೈದಿಕವನ್ನಾಗಲಿ-aಖವ ವಚನವನ್ನು ಪ್ರಮಾಣವನ್ನಾಗಿಟ್ಟು ಕೊಳ್ಳುವನೋ, ಇತರ ಜನರೂ ಅದನ್ನೇ ಅನುವರಿಸುವರು ಹೀಗಿರುವುದರಿಂದ, ವತ್ಸ 1 ಭರತ! ಈಗ ನಿನ್ನ ಮಾತಿನಿಂದ ನಾನು ಪ್ರತಿಜ್ಞೆಯನ್ನು ಬಿಟ್ಟು ಬಿಡುವನಾದರೆ, ಆಗ~ ದೊರೆಗಳು ಯವ ನಡತೆಯುಳ್ಳವರಾಗಿರುವರೋ-ಪ್ರಜೆಗಳೂ ಅದೇ ನಡತೆಯುಳ್ಳವರಾಗುವರು ೪o|| ಸನಾತನವಾದ ರಾಜವೃತ್ತ(ದೊರೆಯ ನಡತೆ) ವೆಂಬುದು, ಕೇವಲ ಸತ್ಯವೂ ಅನೃಶಂಸ (ಕರವಲ್ಲದುದು)ವೂ ಆದುದು. ಅದುಕಾರಣ, ರಾಜ್ಯವೆಂಬುದು ಸತ್ಯರೂಪವಾದುದು ; ಸತ್ಯದಲ್ಲಿಯೇ ಸಕಲಲೋಕವೂ ನೆಲೆಸಿರುವುದು ೪೨ ಸತ್ಯವಾದಿಯಾದವನು, ಈ ಲೋಕದಲ್ಲಿ ಅತ್ಯುತ್ತಮವಾದ ಕಫಲವನ್ನು ಹೊಂದುವನು. ಅನೃತಭಾಷಿಯನ್ನು ಕಂಡರೆ, ಸರ್ಪವನ್ನು ಕಂಡಂತ ಎಲ್ಲರೂ ಹೆದರುವರು ೧೪೨೧ ದಾನ ಯಾಗ ಹೂವು ತಪಸ್ಸು-ಇವುಗಳೆಲ್ಲವೂ ಸತ್ಯವೇಯೆ. ಸಮಸ್ತದೇವತಗಳೂ ಸತ್ಯದಲ್ಲಿಯೇ ನೆಲೆಸಿರುವರು. ಅದು ಕಾರಣ, ಪುರುಷನು ಎಂದಿಗೂ ಸತ್ಯವಂತನಾಗಿರಬೇಕು | ಲೋಕದಲ್ಲಿ, ಸಮಸ್ತಲೋಕವನ್ನೂ ಪವಿತ್ರವಾಡತಕ್ಕವನೂ ಒಬ್ಬನೇ; ತನ್ನ ವಂಶ ವನ್ನೆಲ್ಲ ಪವಿತ್ರ ಮಾಡತಕ್ಕವನೂ ಒಬ್ಬನೇ, ನರಕದಲ್ಲಿ ಬೀಳುವಾಗಲೂ ಒಬ್ಬನೇ ಇರು ವನು ; ಸ್ವರ್ಗದಲ್ಲಿ ದೇವತೆಗಳಿಂದ ಪೂಜಿಸಲ್ಪಡುವಾಗಲೂ ಒಬ್ಬನೇ ಇರುವನು ೧೪೪ ಅಸತ್ಯಸಂಧನಾಗಿ ಚಂಚಲನಾಗಿಯ ಅಸ್ಥಿರಚಿತ್ರನಾಗಿಯೂ ಇರತಕ್ಕವನು ವಶ ಡಿದ ಕರಗಳಲ್ಲಿ, ದೇವತೆಗಳೂ ಪಿತೃಗಳೂ ವಿಶ್ವಾಸದಿಂದ ಹವಿಸ್ಸು ಗಳನ್ನು ಸ್ವೀಕರಿಸುವುದಿಲ್ಲವೆಂದು ನಾನು ವೃದ್ದರ ಮುಖದಿಂದ ಕೇಳಿರುವೆನು ||೪al