ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vi ಅಯೋಧ್ಯಾಕಾಂಡ ಬ್ರಹ್ಮಾ ದ ವಸಿಷ್ಠಾಯ ಸ ಕುಕಾಯ ಮನುಂ ಪುನಃ|| ವೇದವ್ಯಾಸಾಯ ಮುನಯೇ ದದಾವಿತ್ತ ಮನುಕ್ರಮಃ 120 ವೇದವ್ಯಾಸಮುಖೇನಾತ್ರ ಭೂಮೌ ನನ್ನ ಪ್ರಕಾಶಿತಃ | ವೇದವ್ಯಾಸೋ ಮಹಾತೇಜಾಃ ಶಿಷ್ಯಭ್ಯಃ ಸಮುಪದಿಶತ್ ೫೭| ನ ಹಿ ತಸ್ಮತ್ ಪರಃ ಕಶ್ಚಿತ' ಪಂಪಾರಣ್ಯದವನಲಃ | ಸ್ಮರಣ್‌ನ್ನು ಮಾತ್ರಣ ಏಪರಾಶಿ ಪ್ರತಿ Xvi ತಜ್ಞಾಪಕಗ್ಗ ಪಾಪಾನಿ ಗುರೂಪಿ ಲಘುನಿ ಚ | ಬ್ರಹ್ಮಹತ್ಯಾಸಹಸ್ರನ ಸ್ವಯಂ ಗುರ್ವಜ್ಞನಾಗಮಃ ॥೫೯ || ಸುರಾಪಾನಂ ಚ ದುರ್ವಾರಂ ಮಹಾಪಾಪಚತುಷ್ಟಯಮ್ | ಚಣ್ಣಾಲಪುಲ್ಯ ಸಚ ವೇಶ್ಯಾಸಿಸಜ್ಞ ಸಮೃವಮ್ |೬೦|| ಗ್ರಾಮಚಣ್ಣಾಲಯುವತಿದಾಸೀಸ ಮಸಮೃವವಮ್ | ರಜಸ್ಸಲಾಮದ್ಯಪಮುಖಾಸ್ವಾದನಯಂ ರಹಃ (೩೧! ಏವಮಾದೀನ್ಯನೇಕಾನಿ ಕುದ್ರಪಾಪಾನಿ ಜಪಕ ! ತತ್ಕೃಣಾದೇವ ನಶ್ಯ ರಾಮಮನಸಭಾವತಃ ೬೨|| m 1 - ಅಯ್ಯ ! ಸುತೀಕ್ಷ ಮುನಿಯೇ ! ಮೊದಲು ಇದನ್ನು ಬ್ರಹ್ಮನು: ವಸಿಷ್ಠ ಮುನಿಗೆ ಉಪ ದೇಶಿಸಿದನು; ಅವನು, ಶುಕಸಹಿತನಾದ ವೇದವ್ಯಾಸಮುನಿಗೆ ಉಪದೇಶಿಸಿದನು. ಇದು ಹೀಗೆ ಅನುಕ್ರಮವಾಗಿ ಬಂದಿತು ೫೬|| ವೇದವ್ಯಾಸರ ಮುಖದಿ೦ದ, ಈ ಮಂತ್ರವು ಭೂಮಿಯಲ್ಲಿ ಪ್ರಕಾಶಪಡಿಸಲ್ಪಟ್ಟಿತು. ಮಹಾ ತೇಜಸ್ವಿಯಾದ ವೇದವ್ಯಾಸನು, ತನ್ನ ಶಿಷ್ಯರಿಗೆ ಇದನ್ನು ಉಪದೇಶಿದನು |೫೭ ಈ ಷಡಕ್ಷರಮ೦ತ್ರಕ್ಕಿಂತ ಬೇರೆಯದ ಯಾವ ಮಂತ್ರವೂ, ಪಾಪರಾಶಿಯೆಂಬ ಕಾಡಿಗೆ ಅಗ್ನಿ ಯಾಗಿರುವುದಿಲ್ಲ. ಈ ಮಂತ್ರವನ್ನು ಸ್ಮರಿಸುವುದಕ್ಕೆ ಉದ್ಯುಕ್ತನಾದ ಮಾತ್ರದಿಂದಲೇ, ಪುರುಷನ ಪಾಪರಾಶಿಯೆಲ್ಲವೂ ನಾಶಹೊಂದುವುದು ||೫vI ಈ ಷಡಕ್ಷರಮಂತ್ರ ಜಪಮಾಡತಕ್ಕವನಲ್ಲಿರುವ-ಸಮಸ್ತವಾದ-ಮಹಾಪಾತಕಗಳೂ, ಉ ಪಪಾತಕಗಳೂ, ಅಸಂಖ್ಯಾಕವಾದ ಬ್ರಹ್ಮಹತ್ಯ ಸ್ವರ್ಣಸ್ಟ್ಯ ಗುರುದಾರಗಮನ ಸುರಾಪಾನ ಗಳಿಂಬ-ಎಂದಿಗೂ ಕಳಯಲಾರದ ಮಹಾಪಾಪಚತುಷ್ಟಯವೂ, ಚಂಡಾಲ ಪುಷ ಮೇಟ್ಸ್ ವೇಶ್ಯಾ ಸಂಗಜನ್ಯವಾದ ಪಾಪವೂ, ಗಾಮಚಂಡಾಲಸ್ತ್ರೀಯರ ಸಂಗದಿಂದಲೂ ದೇವದಿರಿ ಸೀಸಂಗದಿಂದಲೂ ಸಂಭವಿಸುವ ಪಾಪವೂ, ರಜಸ್ವಲೆಯಾದ ಸ್ತ್ರೀಯ-ಮದ್ಯಪಾನಮಾಡತಕ್ಕ ಯ- ಮುಖಾಸ್ವಾದದಿಂದ ಸಂಭವಿಸುವ ಪಾಪವೂ, ರಹಸ್ಯಕೃತವಾದ ಪಾತಕವೂ, ಇವೇ ಮೊದಲಾಗಿ ಇನ್ನೂ ಅನೇಕ ವಿಧವಾಗಿರುವ ಪಾತಕಗಳೂ ಯಾವುವುಂಟೋ, ಅವೆಲ್ಲವೂ ಆ ಕ್ಷಣವೇ ರಾಮಮಂತ್ರಮಹಿಮೆಯಿಂದ ನಷ್ಟವಾಗುವವ ೧೫F-19|