ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬L ಸಂಗ ಹರಾಮಾಯಣಂ [ಸರ್ಗ ಸಿನ್ಸ್ ಲೀನಾಯಥಾ ನದ್ಯೋ ನಾಮರೂಪೇ ವಿಹಾಯ ವೈ || ತಥಾ ಸರ್ವಾನೆ ಪಂಪನಿ ರಾಮಮನ ಪ್ರಜಾಪತೇ |೩| ಶ್ರೀ ಸತಉವಾಚ. ಏವಂ ವಾರಾಣಸೀಕ್ಷೇತ್ರ ಕಾರಣವಾರ್ಯಕಾಃ | ಕುಮ್ಬಕ್ಕಂ ಮಯಾ ಪೊಕ್ಕಂ ಕಿಂ ಭೂಯಃ ಪ್ರೋತುಮಿಚ್ಛಥ | ಇತಿ ಶ್ರೀಮದಯೋಧ್ಯಾಕಣ್ಣೀ ಕಾಶೀಕ್ಷೇತ್ರ ಮಾಹಾತ್ಮವರ್ಣನಂ ನಾವು ವಿಂಶಃ ಸರ್ಗಃ, ನಿಸಿ ಅನೇಕವಾದ ನದಿಗಳು, ತಮ್ಮ ಹೆಸರಿನ ರೂಪವನ್ನೂ ಬಿಟ್ಟು ಬಿಟ್ಟು ಸಮುದ್ರದಲ್ಲಿ ಈಗ ಅರಗಿ ಹೋಗುವವೋ, ಹಾಗೆಯೇ ಸಮಸ್ತ ಪಾಪಗಳ ರಾವ.ಮುಂಜಸವಲತಕ ವನಲ್ಲಿ ಅಡಗಿಹೋಗುವುವು. (ಎಂದು ಅಗಸ್ಯ ಮುನಿಯು ಸುತೀಕ ಮಹರ್ಷಿಗೆ ಹೇಳಿದನು) ಸೂತರು ಶೌನಕಾದಿಗಳಿಗೆ ಹೇಳುವರು'- ಎಲ್ಲಿ ಮಹಾತ್ಮರಾದ ಶೌನಕಾದಿ ಮುನಿಗಳಿರಾ! ಹೀಗೆ ವಾರಾಣಸೀ ಕ್ಷೇತ್ರದ ಪ್ರಾತ ಕಾರಣ ವನ್ನು, ಅಗಸ್ಯರು ಹೇಳಿದಮೇರೆಗೆ ನಾನು ನಿಮಗೆ ಹೇಳಿರುವೆನು. ಮತ್ತೆ ಏನನ್ನು ಕೇಳಬೇಕೆಂದು ಇಚ್ಛಿಸುವಿರಿ? ನೀವು ಕೇಳಿದುದನ್ನೆಲ್ಲ ನಾನು ತಿಳಿಯಿಸುವೆನು |೬೪ ಇದು ಅಯೋಧ್ಯಾಕಾಂಡದಲ್ಲಿ ಕಾಶೀಕ್ಷೇತ್ರ ಮಹಾತ್ಮ ವರ್ಣನೆಯೆಂಬ ಇಪ್ಪತ್ತನೆಯ ಸರ್ಗವು,