ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M phಹರಾಮಯಣಂ [ಸn. ಶಾಲ್ಯಪರ್ವತಾ ಪಿಕಪೋತ್ಸಃ ಶಾಶ್ವತಸ್ತು ನಃ | ದಧಿಕ್ಷೀರಾಜ್ಯವಧಾನಾಂ ಕಲ್ಯಾಭಿ ಸಂಕನಸು |೪೩|| ಯಾವನ್ನ ಗೃಹ್ಯತೇ ಕಿಞ್ಞತ ಯನ್ನುದ್ಧ ಯಾಗತಾತ್ || ತಾವತ್ ತದನಂ ವೋ ಭೂಯಾತ್ ತದರ್ಧ್ಯಂ ತಪ್ಪಿನಕ್ಷತಿ 18v ಇತ್ಯವತಿ ರಾಮೇಢ ತತ್ರಾಸೀದನ್ನ ಸರ್ವತಃ || ಆರ್ಸ ಮಧಾದಿಕಾಲ್ಯಾಶ- ದಿವ್ಯಗಗ್ಗ ರಸಾಸ್ತಥಾ &{! ಇತ್ತುಕಾ ತಾ ಗಯಾವಿರ್ಶ ಮೋ ಬಾಹ್ನವತ್ಸಲಃ | ಪ್ರಸ್ತ ಪಯಾಮಾಸ ತತಃ ಕಾಶೀಪುರನಿವಾಸಿನಃ | ಭರದ್ವಾಜೋಪಿ ರಾಮೇಣ ಬಹುವಾನಾವರ್ತಿತಃ | ಅನ್ಯಗಚಕ್ ಪ್ರಯಾಗಾಖ್ಯಂ ಸ್ವತ್ರನಂ ಮುನಿಭಿಃ ಸಹ ೧|| ರಾಮಸ್ತು ತಯಾ ಸುರ್ಧ೦ ಲಕ್ಷ್ಮಣೇನ ಯವೀಸಾ | ಜಗಾಮ ಜಶ್ರಕಟು ವಾಲ್ಮೀಕೇರ್ಯತ.ಚಿತ್ರಮಃ ||೫೦ ಇತಿ ಶ್ರೀಮದಯೋಧ್ಯಾಕಾಳ ರಾಮನಯಾಪ್ರಶಂಸಂಕಥನ ನಾವು ಏಕವಿಂಕಃ ಸರ್ಗಃ

      1. ನಿಮಗ, ಇಳಿ ಸರ್ವದಾ ಸುಯೋಷ ವಾಗಿರುವ ಶಾಲ್ಮಶ ಪರ್ವತವೂ ಹಾಲು, ಮೊಸರು ತಪ್ಪಿ ಜೇನುತುಪ್ಪಗಳಿ ಕಾಲುವೆಗಳೂ ಕೂಡ, ಯಥೇಚ್ಛವಾಗಿ ಸಿದ್ಧವಾಗಿರಲಿ I:೪೭

ಎಲ್ಲಿಯವರೆಗೆ-ಗಯೆಗೆ ಬಂದ ಯಾವನೊಬ್ಬನಿಂದಲೂ ಯಾವುದೊಂದನ್ನೊ, ನೀವು ತೆಗೆ ದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಮಾತ್ರವೇ ನಿಮಗೆ ಆ ಅನ್ನವಿಕಿಲಿ ; ಆಮೇಲೆ ಆಆನ್ಯವು ನಾಶಹೊಂದುವುದು ೪v ಹೀಗಂದು, ಶ್ರೀರಾಮನು ಹೇಳುತಿರಲಗಿ, ಬಳಿಕ ಅಲ್ಲಿ ದೊಡ್ಡದಾದ - ಅನ್ನ ಸರ್ವತದ ಸಿದ್ದವಾಯ್ತು; ಮತ್ತು, ದಿವ್ಯವಾದ ಗಂಧವೂ ರಸವೂ ಉಳ್ಳ ಮಧು ಮುಂತಾದುವುಗಳ ಕಾಲು ಪಗಳೂ-ಸಿದ್ಧವಾದುವು 1921 - ಬಳಿಕೆ; ಬಲಹ್ಮಣಶಲನಾದ ಶ್ರೀರಾಮಚಂದ್ರನು, ಆ ಗಯಾನಿವಾಸಿಗಳಾದ ಬಾಹ್ನ ಣರಿಗೆ ಹೀಗೆ ಆಜ್ಞೆ ಮಾಡಿ, ಹಿಂದೆ ತನ್ನೊಡನೆ ಬಂದಿದ್ದ ಕಾಶೀಕ್ಷೇತ್ರದ ಬ್ರಾಹ್ಮಣರನ್ನು ಕಳು ಹಿಂದಿನ 1ol: ಆನಂತರ,ಶ್ರೀರಾಮನಿಂದಬಹುಮಾನಪರ್ವಕಮಗಿ ಕಳುಹಿಸಲ್ಪಟ್ಟ ಭರದ್ಯಾನವು ನಿಯೂ ಕೂಡ, ಮಹರ್ಷಿಗಳೊಡನೆ ಪ್ರಯಾಗವಂಬ ತನ್ನ ಆತ್ರಮವನ್ನು ಕುರಿತು ಹೊರಟು ದನು | ಶ್ರೀರಾಮನವರೋ, ಸೀತಗಡಣಡನೆ, ಎಲ್ಮೀಕಿ ಮಹರ್ಷಿಯ ಆಶನವಿರುವ ಚಿತ್ರಕೂಟಪರ್ವತವನ್ನು ಕುರಿತು ಹೊರಟನು ೧೫೨u ಆ ಅಯೋಧರಿಂಡರಳಿ' ಉರುಗಯಪ್ರಶಂಸರdu - ಇpಹಯವದವು ತಿ