ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸರ್ಗ ಶ್ರೀ ತತ್ವ ಸಂಗ್ರಹ ಕಾ ಮಾಯಣಂ ತೀಪಿ ದೃಷ್ಟಾ ಮಹಾಭಾಗಃ ಹಠಾನ್ಮಾರ್ಗರೋಧಕಮ್ | ಲೋಕನಮಾರ್ತಿಜನನಂ ಯಮದೇವಮಿವ ಸ್ಥಿತಮ್ [೪೫| ಅನ್ನೋನ್ಯಜನಂ ಚಕುಕಿ ತಂ ದೃಪ್ಲಾ ಮುನಿಯೋವ್ರಕಮ್ | ಕಿಮ ಕರಣೀಯಂ ನಃ ಚೋರೋಯಂ ಸಮುಪಾಗತಃ || ಇತಿ ರ್ತ ಗದ ದೃವ್ಯಾ ಆನಿ ಭಿನೀತಿ ನಾದರ್ಯ || ಮುನೀನಾವನ್ನಿಕಂ ಪಪ್ರೊ ಜಿವಾಂಸುಃ ಕಠಿನಃ ಶಠಃ |೪೭| ತಂ ದೃಪ್ಲಾ ಮುನಯಃ ಸ ಸವಾಭಾಷ್ಯ ಪರಸ್ಪರಮ್ || ತದ್ಭವಂ ವಕ್ತುಮುದ್ಯುಕ್ತಾಃ ವೇಪಮಾನಾಃ ಸಮಾನನೇ |೪| ನಹ್ಯಾಪದಿ ವಿಮುಹ್ಯ ಕುಶಲಾಬುದ್ದಿಜೀವಿನಃ | ಮೇನಕೇನಾದ್ರುಪಾಯನ ಪ್ರತರ ಮನೀಷಿಣಃ ||ರ್8 ಇತ್ಯಾಜ್ಯ ತತಃ ಸರ್ವೆ ತನ್ನಿಂತ್ರೋರೇ ಚ ಕೃತಿ || ವೈರಾಗ್ಯಸಹಿತಂ ತಂ ಊಚುಸದ್ರೋಧನಾಯ ತೇ ೫೦! ಸ್ಯಾಮುಖ್ಯಾಪದಂ ಪಾಪ್ಯ ನೀಚಾಃ ಪರಿಭವನಿ ಹಿ || ಪದ್ಮ ಪತ್ರಸ್ಥ ಹಲವತ್ ಜೀವಿತಂ ಚಲಂ ಸ್ಮೃತಮ್ || ೨ ಬ. ಅವರೂ ಕೂಡ, ಹಠಾತ್ತಾಗಿ ಮಾರ್ಗವನ್ನು ತಡೆಯುತ್ತಿರುವ ಲೋಕಕ್ಕೆಲ್ಲ ಪೀಡಾಕರ ನಾದ- ಸಾಕ್ಷಾದ್ಯಮನಂತೆ ನಿಂತಿರುವ-ಅವನನ್ನು ಕಂಡು, ಪರಸ್ಪರವಾಗಿ - ಈ ಕಳ್ಳನು ಬಂದಿರು ವನಲ್ಲ! ಈಗ ನಾವೇನುಮಡತಕ್ಕುದು ? ' ಎಂದು ಮಾತನಾಡಿಕೊಂಡರು ೪೫-೪೬|| ಹೀಗೆ ಅವರು ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ, ಮಹಾಕೂರನೂ ಶಠನೂ ಆದ ಆ ವ್ಯಾಧನು, ಕತ್ತರಿಸು-ಸೀಳಿ-ಎಂಬ ಶಬ್ದಗಳನ್ನು ಹೇಳುತ, ಆ ಮುನಿಗಳನ್ನು ಕೊಲ್ಲ ಬೇಕೆಂದು ಅವರ ಹತ್ತಿರಕ್ಕೆ ಬಂದನು ||೪೭|| ಹೀಗೆ ಅವನು ತನ್ನನ್ನು ಕೊಲ್ಲಲು ಬರುತ್ತಿರುವುದನ್ನು ಕಂಡು ನಡುಗುತ್ತಿರುವ ಆ ಸಮಸ್ತ ಮುನಿಗಳೂ, ತಮ್ಮ ಮನಸ್ಸಿನಲ್ಲಿ - ಕುಶಲರಾಗಿಯ ತಮ್ಮ ಬುದ್ದಿ ಯಿಂದ ಜೀವಿಸತಕ್ಕವರಾ ಗಿಯ ಇರುವವರು, ಎಂತಹ ಆಪತ್ತು ಬಂದರೂ ಬುದ್ದಿಯಲ್ಲಿ ಭ್ರಮಣೆಯುಳ್ಳವರಾಗುವು ದಿಲ್ಲ; ಯಾವದಾದರೊಂದುಪಾಯದಿಂದ, ಬುದ್ಧಿವಂತರಾದವರು ಬಂದ ವಿಪತ್ತನ್ನು ಕಳೆದು Kಳು ವರು. ' ಎಂದು ಆಲೋಚಿಸಿ, ಪರಸ್ಪರವಾಗಿ ಮಾತನಾಡಿಕೊಂಡು, ಆ ಕಳ ನು ಕೇಳುವ ಹಾಗಯೇ, ಅವನಿಗೆ ಜ್ಞಾನೋದಯವುಂಟಾಗುವುದಕ್ಕೋಸ್ಕರ, ಈರೀತಿಯಾಗಿ ವೈರಾಗ್ಯಯು ಕವಾದ ವಚನವನ್ನು ಹೇಳಿದರು ೧೪-೫೦|| ಲೋಕದಲ್ಲಿ, ನೀಚರಾದವರು, ತಮಗೆ ಸ್ವಲ್ಪ ತೊಂದರೆ ಸಂಭವಿಸಿದರೂ ಕೂಡ, ಅದನ್ನು ತೀರಿಸಿಕೊಳ್ಳುವುದಕ್ಕಾಗಿ ಇತರರನ್ನು ಹಿಂಸಿಸುವರು. ಯಾವ ಜೀವಿತಕ್ಕಾಗಿ ಇಷ್ಟು ಅಧ್ರವನ್ನು ಮಾಡುವರೋ, ಆ ಜೀವಿತವು ತಾವರೆಯೆಲೆಯ ಮೇಲಿನ ನೀರುಹನಿಯಂತ ಚಂಚಲವಾದುದೆಂದು ಸುಪ್ರಸಿದ್ದ ವಾಗಿಯೇ ಇರುವುದು ೧೫