ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩] of ೧೯೬ ಅಯೋಧ್ಯಾಕಾಂಡ ನವ ಉವಾಚ. “ಸಖ್ಯಹಂ ಪರಸ್ಮತುಃ ಯಾವದ್ದವತಿ ಶತಕಮ್ | ತಾವದೃವತು ಮೇ ಪಾಪಂ ಯದ್ಯುತಜ್ಞ ವಚೇ ಪದಮ್ |೬|| ವಿಕ್ರಾಮಿತ್ರ ಉವಾಚ. ಏಕಕೂಪೋದಕಂ ಪೀತಾ ಶೂದ್ರಗಾಮನಿವಾಸಿನಃ | ವಿಪ್ರಸ್ಯ ಪಾತಕಂ ಯಾವತ್ ತವನ್ನೇಸು ಗತೇ ಮಯಿ |೭|| ಗೌತಮ ಉವಾಚ. ವೈಶ್ವದೇವನಕೃತ್ವಾ ತು ಭುಜ್ ಯಸ್ತು ದ್ವಿಜಾಧಮಃ | ತಸ್ಯ ವಿಪ್ರಸ್ಯ ಯತ್ ಪಾಪಂ ತನ್ನ ಮ ಸ್ಯಾತ್ ಪದಂ ಗತೇ vl ಜಮದಗ್ನಿ ರುವಾಚ ಶ್ರಿ ಯಂ ವೈತಿಹೀನಂ ತು ನೀದನ೦ ವತಕರ್ಶಿತಮ್ | ದೃಷ್ಟೊಪೇಕ್ಷೇತ ಯಃ ಸ್ವಾಮಿ ತತ್ ಪಾಪಂ ಮೇ ಪದಂ ಗತೇ !FB ಭರದ್ವಾಜ ಉವಾಚ, ವಿಭವೇ ಸತಿ ಮೃಷ್ಟಾನ್ನಂ ಯೋ ಭು 2ಸಂಕ್ಷಿಕಂ ದ್ವಿಜಃ | ತಸ್ಯ ವಿಪಸ್ಯ ಯತ್ ಪಾಪಂ ತನ್ಮಮ ಸ್ಯಾತ್ ಪದಂ ಗತೇ ||೧೦|| ಆಗ ವಸಿಷ್ಠ ಮುನಿಯು ಹೇಳಿದುದೇನೆಂದರೆ:- ಅಯ್ಯ ! ವ್ಯಾಧ! ನಾನು ಈ ಸ್ಥಳವನ್ನು ಬಿಟ್ಟು ಒಂದುಹೆಜ್ಜೆ ಮುಂದಕ್ಕೆ ಹೋದ ಪಕ್ಷ ದಲ್ಲಿ, ಏಳುದಿವಸ ಪ್ರಾತಃಸ್ಮಾ ನಮಾಡದಿರುವನಿಗೆ ಎಷ್ಟು ಪಾಪಬರುವುದೋ-ಅಷ್ಟು ಪಾಪವು ನನಗೆ ಬರಲಿ |೬|| ವಿಶ್ವಾಮಿತ್ರನು ಹೇಳುವನು :- ಶೂದ್ರಗ್ರಾಮದಲ್ಲಿ ಒಂದೇಬಾವಿಯ ನೀರನ್ನು ಕುಡಿದುಕೊಂಡು ವಾಸವಾಗತಕ್ಕವ ನಿಗೆ ಎಷ್ಟು ಪಾಪಬರುವುದೋ, ನಾನು ಇಲ್ಲಿಂದ ಹೋದರೆ ನನಗೆ ಅಷ್ಟು ಪಾಪಬರಲಿ ॥೭॥ ಗೌತಮನು ಹೇಳುವನು:- ನಾನು ಇಲ್ಲಿಂದ ಒಂದು ಹೆಜ್ಜೆ ಆಚೆಗೆ ಹೋದ ಪಕ್ಷದಲ್ಲಿ, ವೈಶ್ವದೇವವನ್ನು ಮಾಡದೆ ಭೋಜನ ಮಾಡುವ ಬಾಹ್ಮಣನಿಗೆ ಯಾವ ಪಾಪಬರುವರೂ-ಆ ಪಾಪವು ನನಗೆ ಬರಲಿ Ivu ಜಮದಗ್ನಿಯು ಹೇಳುವನು :- ತತಿಯನಾಗಿಯ ವಶನಿಯತನಾಗಿ ಇರುವವನು ಜೀವನವಿಲ್ಲದ ಕಷ್ಟಪಡು ವುದನ್ನು ನೋಡಿಯೂ ಉಪೇಕ್ಷಿಸತಕ್ಕ ಸ್ವಾಮಿಗೆ ಯಾವ ಪಾಪ ಬರುವುದೋ, ನಾನು ಇಲ್ಲಿಂದ ಒಂದು ಹೆಜ್ಜೆ ಹೋದರೆ ಆ ಪಾಪವು ನನಗುಂಟಾಗಲಿ |F1 ಭರದ್ವಾಜನು ಹೇಳುವನು:- ನಾನು ಇಲ್ಲಿಂದ ಒಂದು ಹಳ್ಳಿ ಆಚೆಗೆ ಹೋದರೆ, ದ್ರವ್ಯಸಂಪತ್ತಿಯಿದ್ದರೂ ಯಾವ ಬ್ರಾಹ್ಮಣನು ಒಬ್ಬರಿಗೂ ಇಕ್ಕದೆ ಅಸಹಿಕವಾಗಿ ತಾನೊಬ್ಬನೇ ಮೃಷ್ಟಾನ್ನವನ್ನು ಭುಜಿಸು ವನ-ಅವನಿಗೆ ಬರಬಹುದಾದ ಪಾಪವು ನನಗೆ ಬರಲಿ ||೧ol