ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Soo {ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ತತೋ ರಹಸ್ಯ ಸಂಪತ್ತು ಭಾರ್ಯಾಮಾವನ್ನ ಸುನ್ದ ರೀಮ್ | ಹೃದಯಸ್ಥಿತಸಂಪತ್ನಂ ವಕುಂ ಸಮುಪಚಕಮೇ |೨೩|| ಸತ್ಯಂ ವದಾತ್ರ ಸುದತಿ ಮಿಥ್ಯಾವಾಕ್ಯಂ ನ ಮೇ ಪ್ರಯಮ್ : ಮಿಥ್ಯಾವಾದಾತ' ಪರೋ ದೋಷೋ ನ ಭೂತೋ ನ ಭವಿಷ್ಯತಿ ||೨೪| ಸತ್ಯಂ ಹಿ ಸರ್ವಜಮ್ರನಾಂ ಧರ್ಮಮೂಲಂ ಪರಂ ಸ್ಮೃತಮ್ | ಸತ್ಯಹೀನಃ ಕೃತೋ ಧರೋ ನಿಪ್ಪಲೋ ಭವತಿ ಪ್ರಯೇ ||೨X0 ಸತ್ಯೇನ ಸರ್ಗವಾಪ್ರೋತಿ ವೈಕುಣ್ಣಂ ಚ ಶಿವಾಲಯಮ್ | ತಸ್ಮತ್ ಸತ್ಯಸಮೋ ಧರೋ ನಾಸ್ತಿ ಲೋಕತ್ರಯೇವ ಚ |೨೬| ಸಿ ಣಾಮವಾಯಯಾ ಭಕ್ತಿಃ ಪತಿಲೋಕವಿಧಾಯಿನೀ | ಮಾಯಾವತೀನಾಂ ನಿಣಾಂ ಹಿ ದಾನಧರ್ಮವತಾದಿಕಮ್ || ಸದ್ಯ ನಿಪ್ಪಲತಾಂ ಯಾತಿ ದಾನಮತ್ರಿಯೇ ಯಥಾ |೨೬| ತಸ್ಮತ್ ಪತ್ ಸುವಿಶ್ವಾಸಂ ಕಾರಯೇತ ಪತಿವ್ರತಾ ||೨| ಮಯಾ ಸುದತಿ ಯತೇ ಪಾಪಂ ಯುದ್ಧದರ್ಥಂ ಕೃತಂ ಬಹು | ಅಕಾರ್ಯ ಕೃತಮಸ್ನಾಭಿ ಕಾರ್ಯ೦ ತ್ಯಕಮಸಂಶಯಮ್ |೨೯| ಆ ಬಳಿಕ, ಹೀಗೆ ಏಜನವಾದ ಸಮಯದಲ್ಲಿ ಬಂದಿರುವ ಸುಂದರಿಯಾದ ತನ್ನ ಪತಿ, ಯನ್ನು ವಿನೋದದಿಂದ ಮಾತನಾಡಿಸಿ, ಆ ವ್ಯಾಧನು ತನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯನ್ನು ಕೇಳಲುಪಕ್ರಮಿಸಿದನು |೨೩|| ಎಲ್‌ ಸುಂದರಿ ! ನೀನು ನನ್ನ ದುರಿಗೆ ದಿಟವನ್ನೇ ಹೇಳು. ನನಗೆ ಅಸತ್ಯವಚನವು ಸ್ವಲ್ಪವೂ ಪ್ರಿಯವಾಗುವುದಿಲ್ಲ. ಲೋಕದಲ್ಲಿ ಮಿಥ್ಯಾವಾಕ್ಯಕ್ಕಿಂತ ಹೆಚ್ಚಾದ ದೋಷವು ಹಿಂದೆ ಇರಲೂ ಇಲ್ಲ; ಮುಂದೆ ಆಗುವುದೂ ಇಲ್ಲ |೨೪|| ಎಲ್ ಪ್ರಿಯೆ ! ಸತ್ಯವೇ ಸಮಸ್ಯಪ್ರಾಣಿಗಳಿಗೂ ಮುಖ್ಯವಾದ ಧರಮೂಲವೆಂದು ಶಾಸ್ತ್ರಗಳು ಹೇಳುತ್ತಿರುವುವು. ಸತ್ಯವಿಲ್ಲದೆ ಯಾವ ಧರವನ್ನು ಮಾಡಿದರೂ, ಅದೆಲ್ಲವೂ ನಿಷ್ಪಲ ವಾಗುವುದು |೨೬|| ಸತ್ಯದಿಂದಲೇ, ಪುರುಷನು ಸ್ವರ್ಗವನ್ನೂ ವೈಕುಂಠವನ್ನೂ ಕೈಲಾಸವನ್ನೂ ಹೊಂದು ವನು. ಅದುಕಾರಣ, ಸತ್ಯಕ್ಕೆ ಸಮಾನವಾದ ಧರವು ಮೂರುಲೋಕದಲ್ಲಿಯೂ ಇಲ್ಲ. ಆದುದ ರಿಂದ, ನೀನು ಸತ್ಯವಾಗಿ ಹೇಳುವಳಗು ೨೬|| ಸ್ತ್ರೀಯರಿಗ, ಅಕಸಟವಾದ ಪತಿಭಕ್ತಿಯೇ ಪತಿಸಾಲೋಕ್ಯವನ್ನು ಕೊಡತಕ್ಕದು. ಪತಿಗೆ ವಂಚನವಾಡಿ ದಾನ ಧಮ್ಮ ಪ್ರತಾದಿಗಳನ್ನಾಚರಿಸತಕ್ಕವರಿಗೆ, ಅವರು ಮಾಡುವ ದಾನ ಧರ್ಮದಿಗಳೆಲ್ಲವೂ, ಶತ್ರಿಯನಲ್ಲದವನಿಗೆ ಕೊಟ್ಟ ದಾನದಂತ, ಆ ಕ್ಷಣವೇ ವ್ಯರ್ಥವಾಗು ವುವು. ಹೀಗಿರುವುದರಿಂದ, ಪತಿವ್ರತೆಯಾದವಳು ತನ್ನ ಪತಿಯಲ್ಲಿ ಅಕಪಟವಾದ ಭಕ್ತಿಪ್ರೀತಿ ಗಳನ್ನಿರಬೇಕು |೨೭-೨vi ಸುಂದರಿ! ನಾನು ನಿಮ್ಮಗಳಿಗೋಸ್ಕರವಾಗಿ ಅನೇಕವಾದ ಆಕಾರಗಳನ್ನು ಮಾಡಿರು ವನು ; ಸತ್ಕರ್ಮಗಳನ್ನೆಲ್ಲ ಬಿಟ್ಟಿರುವೆನು. ಇದು ನಿಶಯವು |೨೯|