ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗೆ ೧ ಶ್ರೀ ತತ್ವ ಸಂಗ್ರಹ ರಾಮಾಯಣಂ ಏವಮೇತೇ ಬ್ರಹ್ಮಗುಣಾಃ ಗಾಯತ್ರಿವರ್ಣಬೇಧಿತಾಃ || ತದ್ದುಣಪರಗನೇ ತತೇ ವರ್ಣಾಃ ಸಮುದ್ರತಾಃ |೪|| ಸಂಕ್ಷೇಪೋಪಕ ಮೇ ಮಧ್ಯಪಥಮಾಕ್ಷರಮುದ್ಧತಮ್ | ಸ ಜಗಾಮ ವನಂ ವೀರಃ ಇತಿ ಸಕ್ಷ ಸಮುದ್ಧತಃ 1848 ವಿರಾಧಂ ರಾಕ್ಷಸಂ ಹತೈತ್ಯತ್ರ ವಿಶ್ವ ಸಮುದ್ಧತಃ | ಖಡ್ಡಂ ಚ ಪರಮಪ್ರೀತಃ ತೂಣೀ ಚೇತೃತ್ರ ಚಾಪಿ ತುಃ |೪೭| ವಸತಸ್ತಸ್ಯ ರಾಮಸ್ಯೆತ್ಯಾದಾವೇವ ವಉದ್ಧತಃ || ಸಜ್ಜಿತೋ ವಾನರೇತಿ ಗ್ರನೇ ರೇಕಾರಉದ್ದತಃ |&v - ಹನುಮದ್ವಚನಾಚ್ಚೆನ ಸುಗ್ರೀವೇಣೀತಿ ತತಃ | ಸುಗ್ರೀವಾಯ ಚ ತತ್ ಸರ್ವಂ ಇತ್ಯತ್ರ ಯಉದೀರಿತಃ |ರ್೪! ಬಿಭೇದ ಚ ಪುನಸ್ಕಾರ್ಲಾ ಇತ್ಯತ್ರ ಭಉದ್ರಿತಃ | ತತೋಗರ್ಜದ್ರಿವರಃ ಇಶ್ಯತ) ಚ ಗಉದ್ಧತಃ ೫೦| ತೇನ ನಾದೇನ ಮೇತ್ಯತ) ದೇಕಾರನ್ನು ಸಮುದ್ಧತಃ | ತತೋಗರ್ಜದ್ಧರಿವರೋ ವಕಾರಶ್ಚಾತ ಸಜ್ಜಿತಃ idol ಹೀಗೆ ಬ್ರಹ್ಮನಲ್ಲಿರುವ ಗುಣಗಳು, ಗಾಯತ್ರಿಯ ಅಕ್ಷರಗಳಿಂದ ಬೋಧಿಸಲ್ಪಟ್ಟಿರುವುವು. ಆಯಾ ಗುಣವನ್ನು ಹೇಳುವ ಗ್ರಂಥದಲ್ಲಿ ಆಯಾ ಅಕ್ಷರಗಳೂ ಉದ್ಧರಿಸಲ್ಪಟ್ಟಿರುವುವು ೪೫ ಶ್ರೀಮದಾ ಮಾಯಣದ ಮೊದಲನೆಯದಾದ ಸಂಕ್ಷೇಪರಾಮಾಯಣವೆಂಬ ಸರ್ಗದ ಪ್ರಥಮದಲ್ಲಿ, ಗಾಯತಿಯ ಪ್ರಥಮಕರವರತವಾಗಿರುವುದು. ಸ ಚಿಗಾಮ ವನಂ ವೀರಃ ಎಂಬ ಕಡೆಯಲ್ಲಿ ಗಾಯತ್ರಿಯ ದ್ವಿತೀಯಾಕ್ಷರವಾದ ಸಕಾರವು ಉದ್ಧತವಾಗಿರುವುದು ೪೬

  • ವಿರಾಧ೦ ರಾಕ್ಷಸಂ ಹತ್ತಾ ' ಎಂಬ ಕಡೆಯಲ್ಲಿ ವಿ' ಎಂಬ ಅಕ್ಷರವು ಉತವಾಗಿ ರುವುದು. “ಖಡ್ಡ೦ ಚ ಪರಮಪ್ರಿತಃ ತೂಣಿ ಚಾಕ್ಷಯ್ಯಸಾಯಕ್‌ ' ಎಂಬ ಕಡೆಯಲ್ಲಿ ತುಕಾ ರವು ಉದ್ಧತವಾಯ್ತು ೪೭!

- : ವಸತಸ್ಯ ರಾಮಸ್ಯ' ಎಂಬ ಶ್ಲೋಕದ ಮೊದಲೇ ವಕಾರವು ಉತವಾಗಿರುವುದು, * ಸಣ್ಣ ತೋ ವಾನರೇಣ ಸಃ ' ಎಂಬ ಕಡೆಯಲ್ಲಿ ರೇಕಾರವುತವಾಗಿರುವುದು ॥೪॥ ಹನೂಮದ್ವಚನಾಳ್ಮೆವ ಸುಗ್ರಿವೇಣ ಚ ಸಜ್ಜತಃ ' ಎಂಬ ಸ್ಥಳದಲ್ಲಿ ಣಕಾರವು ಉದ್ಧ ತವಾಗಿರುವುದು. ಸುಗ್ರೀವಾಯ ಚ ತತ್ ಸತ್ವಂ' ಎಂಬಕಡೆಯಲ್ಲಿ ಯಕಾರವು ಹೇಳಲ್ಪಟ್ಟ ರುವುದು ||೪||

  • ಬಿಭೇದ ಚ ಪುನಸ್ಕಾರ್ಲಾ ' ಎಂಬಕಡೆಯಲ್ಲಿ ಭಕಾರವು ಹೇಳಲ್ಪಟ್ಟಿರುವುದು. * ತತೋ ಗರ್ಜಿದ್ದರಿವರಃ ' ಎಂಬ ಸ್ಥಳದಲ್ಲಿ ಗಕಾರವು ಉತವಾಗಿರುವುದು ೧೫೦

• ತೇನ ನಾದೇನ ಮಹತಾ' ಎಂಬ ಸ್ಥಳದಲ್ಲಿ ದೇಕಾರವು ಉತವಾಗಿರುವುದು, * ತತೋಗರ್ಜಿದ್ದರಿವರಃ ' ಎಂಬಕಡೆಯಲ್ಲಿ ವಕಾರವೂ ಸೇರಿಕೊಂಡಿರುವುದು am