ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ವೈಕುಣ್ಣುಧಿಷ ದಾಮೋದರ ಬುಧವನಸಮಸ್ಥಿಕ ಸೀತಾವಲ್ಲಭ ದಕರಥರಾಜ ನನ್ನನೇತಿ ಛೇತಃ ಶ್ರೀರಾಮಂ ಭಜ ಕರಣಂ ಭಜ ರಘುರಾಮಂ ಭಜ ಶರತ್ [೬! ಶಿತಚಿನ್ನಾ ಮಡಿ-ಕರಮ್. ವಸಿಷ್ಯ ಉವಾಚ. ನಿತ್ಯಾನನ್ನಂ ಸತ್ಯಮನನ್ನಂ ಬ್ರಹ್ಮ ಪರಾತ್ಪರಮದಯಮಮಲಂ ನಿತ್ಯಂ ಬುದ್ದಂ ಶುದ್ಧಂ ಕಾನ್ನಂ ಶಾಸ್ಪತಮಪ್ರಮೇಯವನಾದ್ಯನಮ್ | ಸರ್ವಾಸ ಮುಪನಿಷದಾಮರ್ಥಃ ಸ ಶ°ರಾಮಃ ಸೀತಾಪತಿರಿತಿ ಹರಿಹರ ಚತುರಾನನಾದಿ ಭರ್ಗೀಯತೇ ಯಸ್ತಸ್ಯ ದಾಸೋಹ ಛಕ್ಷೇತಃ ಶ್ರೀರಾಮಂ ಭಜ ಶರಣಂ ಭಜ ರಘುರಾಮಂ ಭಜ ಶರಣಮ್ || ಶ್ರಿತಜನಾ ಮಣಿ ಮತಿಕರುಣಾಕರ ಮುರಿಹರನುರುತರಕರಕೊದ ಭೂಸ್ಥೆತಃ ಶ್ರೀರಾಮಂ ಭಜ ಶರಣಂ ಭಜ ರಘುರಾಮಂ ಭಜ ಶರಣಮ್ | ಶ್ರೀ ಶಿವ ಉವಾಚ. ಏವಂ ಸುತಾ ರಾಮಚ ಮುನೀನಾ , ಪ್ರತ್ಯಕಂ ತೇ ಭಕ್ತಿ ನಮಸ್ತದಾನೀ | ಆಪನ್ನಾರ್ತಿಧಾನಭಾನುಂ ಪ್ರಪನ್ನಾಳಿ ತೂಬ್ಬವಾರ್ಸ ರಾಮಪಂದೈ ಕನಿಷ್ಠ 8 F|| ಕೃಷ್ಣ, ಗೋವಿಂದ, ನರಹರೇ, ವೈಕುಂಠನಾಯಕ, ದಾಮೋದರ, ಯೋಗಿಮನೋನಿಲಯ, ಸೀತಾ ವಲ್ಲಭ ದಾಶರಥ,-ಎಂದು ಸರ್ವದಾ ಪುನಃಪುನಃ ಕೀರನೆವಡುತಿರು. ಎಲ್ಲಿ ನನ್ನ ಮನಸ್ಸ! ನೀನು ಶ್ರೀರಾಮನನ್ನು ಮರಹೋಗುವನಾಗು......11೭1 ಅಶಿತರಿಗೆ......ನಾನು ವಸಿಷ್ಠ ಮುನಿಯು ಮಡಿದ ಸ್ತೋತ್ರವೇನೆಂದರೆ :- ಯಾವ ಸೀತಾಪತಿಯಾದ ಶ್ರೀರಾಮನು, ನಿತ್ಯಾನಂದ ಸತ್ಯ ಅನಂತ ಪರಬ್ರಹ್ಮ ಪರಾತ್ಪರ ಅದ್ವಯ ಅಮಲ ನಿತ್ಯ ಬುದ್ಧ ಶುದ್ಧ ಶಾಂತ ಶಾಶ್ವತ ಅಪ್ರಮೇಯ ಅನಾದ್ಯಂತ ಸರಸ ನಿಷದ್ವಿಚರ-ಎಂಬುದಾಗಿ ಬ್ರಹ್ಮ ವಿಷ್ಣು ಮಹೇಶ್ವರಾದಿಗಳಿಂದ ಸ್ತುತಿಸಲ್ಪಡುತಿರುವನೋ, ಅವನಿಗೆ ನಾನು ದಾಸನು, ಎಲ್ಲ ನನ್ನ ಮನಸ್ಸ! ನೀನು ಶ್ರೀರಾಮನನ್ನು ಮರೆಹೊಗುವ ನಾಗು. ಆ ರಘುಕುಲತಿಲಕನಾದ ಶ್ರೀರಾಮನನ್ನು ಸೇವಿಸು; ಅವನಿಗೆ ಶರಣಾಗತನಾಗುy ಆತಂಗ ಚಿoಖಮಯ ಅತ್ಯಂತ ದಯಾನಿಧಿಯ ಶತ್ರುನಾಶಕನೂ ವರಧನುರ್ಬಾಣ ಧರನೂ ಆಗಿರುವ ಶ್ರೀರಾಮನನ್ನು, ಎ ಮನಸ್ಸನೀನು ಮರಹೋಗುವನಾಗು. ಆ ರಘು ಕುಲತಿಲಕನಾದ ಶ್ರೀರಾಮನನ್ನು ಸೇವಿಸು ; ಅವನಿಗೆ ಶರಣಾಗತನಾಗು | ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾರ್ವತಿ! ಆಗ ಭಕ್ತಿನಮರಾಗಿರುವ ಸಮಹರ್ಷಿಗಳು ಈ ರೀತಿಯಾಗಿ ಶ್ರೀ ರಾಮಚಂದ್ರನನ್ನು ಬೇರೆಬೇರೆಯಾಗಿ ಸ್ತುತಿಸಿ, ಆರರ ದುಃಖವೆಂಬ ಅಂಧಕಾರಕ್ಕೆ ಸೂರ ಪ್ರಾಯನಾಗಿರುವ ಆ ಶ್ರೀರಾಮನಿಗೆ ಸಪನ್ನ೦ಗಿ, ಆ ರಾಮನ ಪಾದವೊಂದರಲ್ಲಿಯೇ ಭಾರ ವನ್ನಿಟ್ಟುಕೊಂಡು ಸುಮ್ಮನಾದರು ೧೯೫