ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫.' ఆధ్యాశాx ಅಥ 8)ಮದಯೋಧ್ಯಾಕಣೇ ಪಞ್ಚವಿಂಕಳ ಸರ್ಗಃ ಶ್ರೀ ಶಿವಉವಾಚ. ತತಃ ಸರೇ ಸಮಗತ್ಯ ವಸಿಷ್ಠಂ ವಾಕ್ಯವನ್ನು ರ್ವ || ಯಥಾ ತರೇಮ ಸರ್ವ ಹಿ ಚೂರಾದ್ಯಾ ಭುಸಮಾದಯಮ್ | ಕುಶಲಃ ಸರ್ವಕಾರ್ಯೇಷು ತಥಾ ನೀತಿರ್ವಿಧೀಯತಾಮ್ || ಇತ್ಯುಕ್ಯ ಮುನಿಭಿಸ್ತ್ರತ ವಸಿಷ್ಯ ವಾಕ್ಯಮಬ್ರವೀತ್ ॥೨॥ ಆಪತ್ಕುಲೇ ತು ಸಂಪ್ರಾಪ್ತ ಸ್ಮರ್ತವೋ ಹರಿರೀಶ್ವರಃ | ಆಪದಸ್ತಸ್ಯ ನಶ್ಯ ಸತಿ ಸೂರ್ಯ ತಮೋ ಯಥಾ |೩|| ಜೋರಾಕುಲೇ ಮಹಾಘೋರೇ ವನೇ ವ್ಯಾಧುನ್ನುಗೈರ್ಯುತ್ | ನಿರ್ಜನೇ ತ್ರಾಣರಹಿತ ಸರ್ತ ರಘುನನನ ೧೪| ಧನುರ್ಬಾಣಧರೋ ವೀರೋ ಮೇಘಶ್ಯಾಮೋ ಮಹಾಬಲಃ | ದಾನವರಿರ್ಮಹಾತೇಜಾಃ ರಾವಣನ ಕರಃ ಪ್ರಭುಃ || ಅಯೋಧ್ಯಾಕಾಂಡದಲ್ಲಿ ಇಪ್ಪತ್ತನೆಯ ಸರ್ಗವು. ಪುನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾರ್ವತಿ! ಅನಂತರ, ಆ ಸಮಸ್ಯಮುನಿಗಳೂ ಒಟ್ಟಾಗಿ ಬಂದು, ವಸಿಷ, ಮುನಿ ಯನ್ನು ಕುರಿತು ಅಯ್ಯಾ! ವಸಿಷ್ಠ! ವ್ಯಾಘ್ರಸದೃಶನಾಗಿರುವ ಈ ಜೋರನ ದೆಸೆಯಿಂದ ನಾವು ಹೇಗೆ ತಪ್ಪಿಸಿಕೊಂಡು ಹೋಗಬಹುದೋ, ಹಾಗೆ ಒಂದು ಉಪಾಯವನ್ನು ಮರುವ ನಾನು; ನೀನು ಸಮಸ್ತಕಾರಗಳಲ್ಲಿಯೂ ಕುಶಲನಾದವನು, ' ಎಂದು ಹೇಳಿದರು. ಆಗ ಹೀಗೆ ಇತರ ಮುನಿಗಳಿಂದ ಹೇಳಲ್ಪಟ್ಟ ವಸಿಷ್ಠ ಮುನಿಯು, ಅವರನ್ನು ಕುರಿತು ಹೀಗೆ ಹೇಳಿದನು ೧೧-೨|| ಆಯಾ ! ಮುನಿಗಳಿರಾ ಆಪತ್ಕಾಲವೊದಗಿದರೆ, ಆಗ ಸರ್ವಲೋಕಮಹೇಶ್ವರನಾದ ಶ್ರೀಹರಿಯನ್ನು ಸ್ಮರಿಸಬೇಕು. ಹೀಗೆ ಸ್ಮರಿಸತಕ್ಕವನಿಗೆ, ಸೂಚಯವಾದಾಗ ಅಂಧಕಾ ರವು ತೊಲಗುವಂತ, ಸಮಸ್ತ ವಿಪತ್ತುಗಳೂ ನಾಶಹೊಂದುವುವು ೧೩l ಚರರಿಂದ ವ್ಯಾಕುಲಮಗಿಯ ಆತಿಥೇರವಾಗಿಯೂ ಪ್ರಭಾ ಯುಕ್ತವಾಗಿಯೂ ನಿರ್ಜನವಗಿಯ ರಕ್ಷಕ ಶೂನ್ಯವಾಗಿಯೂ ಇರುವ ಅರಣ್ಯದಲ್ಲಿ ಶ್ರೀ ಅವರನ್ನು ಸ್ಮರಿಸಬೇಕು ೪೦ ಧನುಬಾಣಧರನಾಗಿಯೂ, ಮಹಾವೀರನಾಗಿಯೂ, ಮೇಘಶ್ಯಾಮಲವಯಗಿ ಯ, ಮಹಬಲನಾಗಿಯೂ, ರಾಕ್ಷಸಾಂತಕನಾಗಿಯೂ, ಮಹsಂಸ್ಕನಾಗಿಯು, ಲವಣ ಸಂಹಾರಕನಾಗಿಯೂ, ಸಕಲಲೋಕತ್ರಯಮಿಗಿಯೂ, ಅಹಂಚಶತೋಚನನಗಿಯೂ, 28