ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

on ಪ ರವಾಯಣಂ ಅಹಲ್ಯಾಂಪನಿರ್ಹತರ್ಾ ಪವಿತ್ರಪದರದ್ಮಜಃ | ದುಪ್ಪದಾನವಸಂಹರ್ತ ಮಹಾಬಲಪರಾಕ್ರಮಃ (4) ಬಲರ್ವಾ ನಿಹತಾಮಿತ್ರ ಧರ್ಮಸೇತುರುದಾರಧೀಃ | ಸರ್ವದುಷ್ಟಪಹರ್ತಾ ಚ ಸರ್ವೋಪದವನಾಶನಃ |೬|| ಸರ್ವಾಧಿವ್ಯಾಧಿಶಮನಃ ಸರ್ವಪಾಪವಿನಾಶಕಃ | ಭಕ್ತಾ ಭಯಪ್ರದಾತಾ ಚ ರಾಘುವೋಸ್ತು ಗತಿಃ ಪಥಿ svg ಆಪದಾಮಪಹರ್ತಾರಂ ದಾತಾರಂ ಸರ್ವಸುದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಮ್|೯|| ಅಗ್ರತಃ ಪೃಷ್ಠತವ ಶಾರ್ಶ್ವತಕ್ಷ ಮಹಾಬಲೇ” | ಆರ್ಕಪೂರ್ಣ ಧನ್ಯಾನೋ ರಕ್ಷತಾಂ ರಾಮಲಕ್ಷ್ಮಣ್ jool ಸ್ಕೃತ ನಾರಾಯಣಂ ದೇವಂ ಗಜೆಪಿ ಜೆ 4 ಬನ್ದನಃ | +o ಪುನರ್ವಾನವಾರಮಂ ಜ್ಞಾತ್ವಾ ಸನ್ನ ಬಗ್ಗೆ ನಾಃ [no ಇತಿ ಸಣ್' ನ ಮನಸು ಪರಮಾಪದ್ಧತೋ ಮುನಿಃ | ತದಾ ಸ್ವರಕ್ಷಣಾರ್ಥಾಯ ಶ್ರೀರಾಮಂ ಶರಣಂ ಯಯೌ U೧೨! ಪವಿತ್ರವಾದ ಪಾದಕಮಲವುಳ್ಳವನಾಗಿಯೂ, ದುಷ್ಟ ರಾಕ್ಷಸ ಸಂಹಾರಕನಾಗಿಯೂ, ಮಹಾಬಲ ಪರಾಕ್ರಮನಾಗಿಯೂ, ಮಹಾ ಬಲಶಾಲಿಯಾಗಿಯೂ, ನಿಹತಶತ್ರುವಾಗಿಯೂ, ಧರಸಂಸ್ಕಾ ಪಕನಾಗಿಯ, ಉದಾರಹೃದಯನಾಗಿಯೂ, ಸರ್ವದುಷ್ಟ ಸಂಹಾರಕನಾಗಿಯೂ, ಸರೂಪ ಇವನಾಶಕನಾಗಿಯೂ, ಸರ್ವವಿಧವಾದ ಅಧಿಗಳನ್ನೂ ವ್ಯಾಧಿಗಳನ್ನೂ ಶಾಂತಿಗೊಳ್ಳಿಸತಕ್ಕವ ನಾಗಿಯೂ, ಸರ್ವಪಾಪವಿನಾಶಕನಾಗಿಯೂ, ಭಕ್ತರಿಗೆ ಅಭಯವನ್ನು ಕೊಡತಕ್ಕವನಾಗಿಯೂ ಇರುವ ಶ್ರೀರಾಮನು, ನಮ್ಮಗಳಿಗೆ ಈ ಅರಣ್ಯ ಮಾರ್ಗದಲ್ಲಿ ಗತಿಯಾಗಲಿ ||೫-vn. ಭಕ್ತರ ವಿಪತ್ತುಗಳನ್ನು ಪರಿಹರಿಸತಕ್ಕವನಾಗಿಯಸಕಲ ಸಂಪತ್ತುಗಳನ್ನೂ ಕೂಡ ತಕ್ಕವನಾಗಿಯೂ, ಸರ್ವಲೋಕ ಮನೋಹರವಾಗಿಯೂ ಇರುವ ಶ್ರೀರಾಮನನ್ನು ; ನಾನು ಪುನಃಪನು ನಮಸ್ಕರಿಸುವೆನು | F1 ಕರ್ಣಪರಹಿತವಾಗಿ ಧನುಸ್ಸನ್ನು ಸೆಳೆದು ಹಿಡಿದುಕೊಂಡಿರುವ ಮಹಾಬಲಿಷ್ಟರಾದ ರಾಮ ಲಕ್ಷಣರು, ಮುಂದುಗಡೆಯ ಹಿಂದುಗಡೆಯ ಪಾರ್ಶ್ವಭಾಗಗಳಲ್ಲಿಯೂ ಕೂಡ ನಮ್ಮನ್ನು ರಕ್ಷಿಸಲಿ ೧ol ಆ ಶ್ರೀಮನ್ನಾರಾಯಣನನ್ನು ಸ್ಮರಿಸಿದವತ್ರದಿಂದಲೇ, ಒಂದು ಗಜಕ್ಕೂ ಕೂಡ ಬಂಧವು ಕತ್ರರಿಸಿಹೋಯಿ, (ಗಜೇಂದ್ರ ಮೋಕ್ಷಕಥೆ) ಹೀಗಿರುವಾಗ, ಮನುಷ್ಯರು ಶ್ರೀ ರಾಮನ ಸ್ವರೂಪವನ್ನು ತಿಳಿದುಕೊಂಡು ಬಂಧವನ್ನು ಕಳೆದುಕೊಳ್ಳುವರೆಂದು ಹೇಳಬೀಳ ಬುದೇನು? ತರೀತಿಯಾಗಿ ದೊಡ್ಡ ವಿಗೆ ಸಿಕ್ಕಿಕೊಂಡಿದ್ದ ಆ ವಸಿಷ್ಠ ಮುನಿಯು ತನ್ನ ಮನಸ್ಸಿ ಸಣ್ಣ ಯೋಚಿಸಿ, ಆಗ ಆತ್ಮರಕ್ಷಣೆಗಾಗಿ ಶ್ರೀರಾಮನಿಗೆ ಶರಣಾಗತನಾದನು ರಿ೧ -